• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೀನುಗಾರಿಕಾ ಬೋಟ್‌ನಲ್ಲಿ 150 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಾಟ: 8 ಪಾಕಿಸ್ತಾನಿಯರ ಬಂಧನ

|

ಅಹಮದಾಬಾದ್, ಏಪ್ರಿಲ್ 15: ಮೀನುಗಾರಿಕಾ ಬೋಟ್‌ನಲ್ಲಿ ಬರೋಬ್ಬರಿ 30 ಕೆಜಿ ಹೆರಾಯಿನ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ 8 ಜನ ಪಾಕಿಸ್ತಾನಿಯರನ್ನು ಭಾರತೀಯ ಭದ್ರತಾ ಪಡೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕರಾವಳಿ ಭದ್ರತಾ ಪಡೆಗಳು ಹಾಗೂ ಗುಜರಾತಿನ ಉಗ್ರ ನಿಗ್ರಹ ದಳದ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಛ್ ಪ್ರಾಂತ್ಯದ ಜಕ್ಕೂ ಕರಾವಳಿಯಲ್ಲಿ ಬೋಟ್‌ನಲ್ಲಿ ಹೆರಾಯಿನ್ ಸಾಗಿಸುತ್ತಿದ್ದ ಪಾಕಿಸ್ತಾನಿಯರನ್ನು ಬಂಧಿಸಲಾಗಿದೆ ಎಂದು ಪೊಲೀಸರ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಬೋಟ್‌ನಲ್ಲಿ 150 ಕೋಟಿ ರೂ. ಮೌಲ್ಯದ 30 ಕೆಜಿ ಹೆರಾಯಿನ್ ಇಟ್ಟುಕೊಂಡು 8 ಮಂದಿ ಪಾಕಿಸ್ತಾನಿಯರು ಭಾರತೀಯ ಜಲ ಗಡಿಯನ್ನು ದಾಟುತ್ತಿದ್ದರು. ಇದನ್ನು ಗಮನಿಸಿದ ರಾವಳಿ ಭದ್ರತಾ ಪಡೆಗಳು ಹಾಗೂ ಗುಜರಾತಿನ ಉಗ್ರ ನಿಗ್ರಹ ದಳದ ಜಂಟಿ ಕಾರ್ಯಾಚರಣೆ ನಡೆಸಿ 8 ಜನರನ್ನು ವಶಕ್ಕೆ ಪಡೆದಿದ್ದಾರೆ.

English summary
8 Pakistani nationals on board a boat were apprehended with heroin worth about Rs 150 crore off the Gujarat coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X