ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಅಸ್ವಸ್ಥ, ಶಸ್ತ್ರ ಚಿಕಿತ್ಸೆ

|
Google Oneindia Kannada News

Recommended Video

ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಅಸ್ವಸ್ಥ | Oneindia Kannada

ಅಹಮದಾಬಾದ್, ಸೆಪ್ಟೆಂಬರ್ 4: ಗೃಹ ಸಚಿವ ಅಮಿತ್ ಶಾ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಅವರು ಕುಸುಮ್ ದೀರ್ಜಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಲಿಪ್ಮೋ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಅವರ ಚಿಕಿತ್ಸೆ ಸ್ಥಿರವಾಗಿದ್ದು, ಸಂಜೆಯಷ್ಟೊತ್ತೊಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಮಿತ್ ಶಾ ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯ: ಅಂಬಾನಿಅಮಿತ್ ಶಾ ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯ: ಅಂಬಾನಿ

ಚಿಕಿತ್ಸೆಯಾಗಿದೆ ಲಿಪ್ಮೋವನ್ನು ಬೇರ್ಪಡಿಸಲಾಗಿದೆ, ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇಂದೇ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿಯಾಗಲಿದ್ದಾರೆ.

Amit Shah Underwent Surgery Discharged

ಕಳೆದ ಜನವರಿಯಲ್ಲಿಯೂ ಜ್ವರದಿಂದ ಬಳಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಏಮ್ಸ್​ಗೆ ದಾಖಲಾಗಿದ್ದರು.

ವಾಜಪೇಯಿ ಇದ್ದ ಬಂಗಲೆಯಲ್ಲಿ ಇನ್ಮುಂದೆ ಅಮಿತ್ ಶಾ ವಾಸ್ತವ್ಯವಾಜಪೇಯಿ ಇದ್ದ ಬಂಗಲೆಯಲ್ಲಿ ಇನ್ಮುಂದೆ ಅಮಿತ್ ಶಾ ವಾಸ್ತವ್ಯ

ಲಿಪ್ಮೋ ಶಸ್ತ್ರ ಚಿಕಿತ್ಸೆ ಎಂದರೆ ಕೊಬ್ಬಿನಾಂಶ ಹೆಚ್ಚಾದಾಗ ಬೆಳೆಯುವ ಗಡ್ಡೆಯಾಗಿದ್ದು, ವಿಪರೀತ ನೋವು ಬರುವ ಕಾರಣ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾಗುತ್ತದೆ. ಇದರಿಂದ ಯಾವುದೇ ಹಾನಿಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

English summary
Amit Shah Underwent Surgery Discharged, He Is underwent a minor surgery for lipoma on the back of his neck at an Ahmedabad hospital, the party said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X