ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳನ ಜತೆಗೆ ಮತ್ತೂ ಒಬ್ಬ ಉಗ್ರ ಸಿಕ್ಕಿಬಿದ್ದಿದ್ದಾನೆ!

By Srinath
|
Google Oneindia Kannada News

Indian Mujahideen terrorist Yaseen Bhatkal and Asadullah Akhtar terrorist arrested
ನವದೆಹಲಿ, ಆಗಸ್ಟ್ 29‌: ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಯಾಸಿನ್‌ ಭಟ್ಕಳನ ಬಂಧನದ ಜತೆ ಜತೆಗೆ ಮತ್ತೂ ಒಬ್ಬ ಉಗ್ರ ಅಸಾದುಲ್ಲಾ ಅಖ್ತರ್ ಅಲಿಯಾಸ್ ಜಾವೇದ್ ಅಖ್ತರ್ ಸಹ ಸಿಕ್ಕಿಬಿದ್ದಿದ್ದಾನೆ.

ಅಸಾದುಲ್ಲಾ ಅಖ್ತರ್ ಸಹ ಇಂಡಿಯನ್‌ ಮುಜಾಹಿದಿನ್‌ ಸಂಘಟನೆಯ ಸಕ್ರಿಯ ಸದಸ್ಯ. Opera House, Zaveri Zazaar ಮತ್ತು ಮುಂಬೈನ Dadar Westನಲ್ಲಿ 2011ರ ಜುಲೈ 13ರಂದು ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಅಸಾದುಲ್ಲಾ ಅಖ್ತರ್, ಯಾಸಿನ್‌ ಭಟ್ಕಳನ ನಿಕಟವರ್ತಿ. ಭಟ್ಕಳನ ಎಲ್ಲ ಪಾತಕಗಳಲ್ಲೂ ಅಸಾದುಲ್ಲಾ ಸಾಥ್ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

English summary
Another Indian Mujahideen terrorist Asadullah Akhtar is also arrested along with Yasin Bhatkal. Indian Mujahideen (IM) operative Yasin Bhatkal (27) is arrested by the Special Cell of Delhi Police from the Indo-Nepal border last night. Yasin Bhatkal is a resident of Bhatkal in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X