ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಮೂರು ನಗರಗಳಿಗೆ ಮಹಾನಗರಪಾಲಿಕೆ ಪಟ್ಟ

|
Google Oneindia Kannada News

ಬೆಂಗಳೂರು, ಜು 13: ಶ್ರೀಸಾಮಾನ್ಯನ ಬದುಕನ್ನು ಹಸನಾಗಿಸುವ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯ 2013-14ರ ಸಾಲಿನ ಪರಿಷ್ಕೃತ ಬಜೆಟಿನಲ್ಲಿ ಘೋಷಿಸಿದ್ದಾರೆ.

ನಗರಪಾಲಿಕೆಯಿಂದ ಮೂರು ನಗರಗಳನ್ನು ಸಿದ್ದರಾಮಯ್ಯ ಮಹಾನಗರಪಾಲಿಕೆಗೆ ಮೇಲ್ದರ್ಜೆಗೇರಿಸಿದ್ದಾರೆ. ಅಲ್ಲದೇ ಈಗ ಇರುವ ನಗರಪಾಲಿಕೆಗಳ ಉನ್ನತೀಕರಣಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ನಗರೋತ್ಥಾನ ಹಂತ ಮೂರರಲ್ಲಿ ಆರಂಭಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ನಗರಪಾಲಿಕೆಯಿಂದ ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೊಳ್ಳಲಿರುವ ಮೂರು ನಗರಗಳೆಂದರೆ ಬಿಜಾಪುರ, ತುಮಕೂರು ಮತ್ತು ಯಡಿಯೂರಪ್ಪನವರ ರಾಜಕೀಯ ಕರ್ಮಭೂಮಿ ಶಿವಮೊಗ್ಗ.

ಈಗ ಅಸ್ತಿತ್ವದಲ್ಲಿರುವ ಮಹಾನಗರ ಪಾಲಿಕೆಗಳು ಯಾವುವು ಸ್ಲೈಡಿನಲ್ಲಿ..

ಬೃಹತ್ ಬೆಂಗಳೂರು ಮಹಾನಗರಪಾಲಿಕೆ

ಬೃಹತ್ ಬೆಂಗಳೂರು ಮಹಾನಗರಪಾಲಿಕೆ

ಒಟ್ಟು ವಿಸ್ತೀರ್ಣ : 2,190 ಚದರ ಕಿಲೋಮೀಟರ್
ಜನಸಂಖ್ಯೆ : 95,88,910
ಒಟ್ಟು ಇರುವ ವಾರ್ಡಗಳು : 198
ಮಹಾನಗರ ಪಾಲಿಕೆ ವಿಳಾಸ: ದೇವಾಂಗ ಸಮಾಜ ರಸ್ತೆ, ಸಂಪಂಗಿರಾಮ ನಗರ, ಬೆಂಗಳೂರು
http://www.bbmp.gov.in/

ಬೆಳಗಾಗಿ ಮಹಾನಗರ ಪಾಲಿಕೆ

ಬೆಳಗಾಗಿ ಮಹಾನಗರ ಪಾಲಿಕೆ

ಒಟ್ಟು ವಿಸ್ತೀರ್ಣ : 94 ಚದರ ಕಿಲೋಮೀಟರ್
ಜನಸಂಖ್ಯೆ : 4,44,371
24 ಗಂಟೆ ಸಹಾಯವಾಣಿ : 0831-2405316
ಒಟ್ಟು ಇರುವ ವಾರ್ಡಗಳು : 58
ಮಹಾನಗರ ಪಾಲಿಕೆ ವಿಳಾಸ: ಸುಭಾಷ್ ನಗರ, ಬೆಳಗಾವಿ
ವೈರ್ ಲೆಸ್ ಕಂಟ್ರೋಲ್ ರೂಂ : 0831-2405316
http://www.belgaumcity.gov.in/

ಮಂಗಳೂರು ಮಹಾನಗರ ಪಾಲಿಕೆ

ಮಂಗಳೂರು ಮಹಾನಗರ ಪಾಲಿಕೆ

ಒಟ್ಟು ವಿಸ್ತೀರ್ಣ : 132.45 ಚದರ ಕಿಲೋಮೀಟರ್
ಜನಸಂಖ್ಯೆ : 4,16,262
ಒಟ್ಟು ಇರುವ ವಾರ್ಡಗಳು : 60
ಮಹಾನಗರ ಪಾಲಿಕೆ ವಿಳಾಸ: ಲಾಲಬಾಗ್ ರಸ್ತೆ, ಮಂಗಳೂರು
ದೂರವಾಣಿ ಸಂಖ್ಯೆ : 0824-2220309
ಹೆಲ್ಪ್ ಲೈನ್ : 0824-2220306
http://www.mangalorecity.gov.in/

ದಾವಣಗೆರೆ ಮಹಾನಗರ ಪಾಲಿಕೆ

ದಾವಣಗೆರೆ ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದಿದ್ದು : 06.01.2007
ಜನಸಂಖ್ಯೆ : 3,64,523 (2001ರಂತೆ)
ಒಟ್ಟು ವಿಸ್ತೀರ್ಣ : 68.63 ಚದರ ಕಿಲೋಮೀಟರ್
ಮಹಾನಗರ ಪಾಲಿಕೆ ವಿಳಾಸ: ಪಿ.ಬಿ ರಸ್ತೆ, ರೈಲ್ವೆ ನಿಲ್ದಾಣದ ಮುಂಭಾಗ, ದಾವಣಗೆರೆ
ಒಟ್ಟು ಇರುವ ವಾರ್ಡಗಳು : 41
24 ಗಂಟೆ ಸಹಾಯವಾಣಿ : 08192-250684
ಸಾರ್ವಜನಿಕ ಕುಂದುಕೊರತೆ ವಿಭಾಗ : 08192-250684
http://www.davanagerecity.gov.in/

ಗುಲ್ಬರ್ಗ ಮಹಾನಗರ ಪಾಲಿಕೆ

ಗುಲ್ಬರ್ಗ ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದಿದ್ದು : 02.10.1982
ಜನಸಂಖ್ಯೆ : 5.43 ಲಕ್ಷ
ಒಟ್ಟು ವಿಸ್ತೀರ್ಣ : 64.00 ಚದರ ಕಿಲೋಮೀಟರ್
ಮಹಾನಗರ ಪಾಲಿಕೆ ವಿಳಾಸ: ಜಗತ್ ಸರ್ಕಲ್ ಬಳಿ, ಗುಲ್ಬರ್ಗ
ಒಟ್ಟು ಇರುವ ವಾರ್ಡಗಳು : 55
24 ಗಂಟೆ ಸಹಾಯವಾಣಿ : 08472-241364
ಸಾರ್ವಜನಿಕ ಕುಂದುಕೊರತೆ ವಿಭಾಗ : 08192-278675
http://www.gulbargacity.gov.in/

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಒಟ್ಟು ವಿಸ್ತೀರ್ಣ : 202.30 ಚದರ ಕಿಲೋಮೀಟರ್
ಜನಸಂಖ್ಯೆ : 9,43,788
ಮಹಾನಗರ ಪಾಲಿಕೆ ವಿಳಾಸ: ಸಿದ್ದಪ್ಪ ಕಂಬ್ಳಿ ರಸ್ತೆ, ಹುಬ್ಬಳ್ಳಿ
ಒಟ್ಟು ಇರುವ ವಾರ್ಡಗಳು : 67
24 ಗಂಟೆ ಸಹಾಯವಾಣಿ : 0836-2213888/2213898
ಸಾರ್ವಜನಿಕ ಕುಂದುಕೊರತೆ ವಿಭಾಗ : 0836-2213888/2213898/2213869
http://www.hdmc.gov.in/

ಮೈಸೂರು ಮಹಾನಗರ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದಿದ್ದು : 1977ರಲ್ಲಿ
ಜನಸಂಖ್ಯೆ : 9,20,550 (2011 ರಂತೆ)
ಒಟ್ಟು ವಿಸ್ತೀರ್ಣ : 128.42 ಚದರ ಕಿಲೋಮೀಟರ್
ಮಹಾನಗರ ಪಾಲಿಕೆ ವಿಳಾಸ: ಹೊಸ ಸಯ್ಯಾಜಿ ರಸ್ತೆ, ಮೈಸೂರು
ಒಟ್ಟು ಇರುವ ವಾರ್ಡಗಳು : 65
24 ಗಂಟೆ ಸಹಾಯವಾಣಿ : 0821-2418800
ಸಾರ್ವಜನಿಕ ಕುಂದುಕೊರತೆ ವಿಭಾಗ : 0821-2431112
http://www.mysorecity.gov.in/

ಬಳ್ಳಾರಿ ಮಹಾನಗರ ಪಾಲಿಕೆ

ಬಳ್ಳಾರಿ ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದಿದ್ದು : 1977ರಲ್ಲಿ
ಜನಸಂಖ್ಯೆ : 4,10,445 (2011 ರಂತೆ)
ಒಟ್ಟು ವಿಸ್ತೀರ್ಣ : 81.95 ಚದರ ಕಿಲೋಮೀಟರ್
ಮಹಾನಗರ ಪಾಲಿಕೆ ವಿಳಾಸ: ಗದಗಿ ಚನ್ನಪ್ಪ ಸರ್ಕಲ್, ರಾಯಲ್ ಥಿಯೇಟರ್ ಮುಂಭಾಗ, ಬಳ್ಳಾರಿ
ಒಟ್ಟು ಇರುವ ವಾರ್ಡಗಳು : 35
24 ಗಂಟೆ ಸಹಾಯವಾಣಿ : 0821-2418800
ಫ್ಯಾಕ್ಸ್ ನಂಬರ್: 08392-273477
http://www.bellarycity.gov.in/

English summary
Three two tier cities will be upgraded to City Corporation tag. Tumkur, Bijapur and Shivamogga cities will be upgraded to City Corporation, CM Siddaramaiah in 2013-14 Karnataka budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X