ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸೆಲ್ ಮಾರ್ಕೆಟ್- ಬ್ರಿಟೀಷರ ಕೊಡುಗೆ; ನಮಗೆ ರಸದೌತಣ

By Srinath
|
Google Oneindia Kannada News

Russell-Market Shivaji Nagar Bangalore
ಬೆಂಗಳೂರು, ಜೂನ್ 29: ಬೆಂಗಳೂರು ಉತ್ತರ ಭಾಗದಲ್ಲಿ ದಂಡು ಪ್ರದೇಶದಲ್ಲಿರುವ ಸುವಿಖ್ಯಾತ ರಸೆಲ್ ಮಾರ್ಕೆಟ್ ಬ್ರಿಟೀಷರ ಕೊಡುಗೆ. ಅಂದು ಮುನ್ಸಿಪಲ್ ಕಮೀಷನರ್ ಆಗಿದ್ದ ಟಿಬಿ ರಸೆಲ್ ಅವರ ಹೆಸರಿನಲ್ಲೇ ಈ ಮಾರ್ಕೆಟ್ ಸ್ಥಾಪನೆಗೊಂಡಿದೆ.

Indo-Sarcenic ಶೈಲಿಯಲ್ಲಿ ನಿರ್ಮಾಣವಾಗಿರುವ ರಸೆಲ್ ಮಾರ್ಕೆಟ್ ಅನ್ನು ಜಾಹಿ ಸರ್ ಮಿರ್ಜಾ ಇಸ್ಲಾಯಿಲ್ ಸೇಠ್ ಅವರು 1927ರ ಆಗಸ್ಟ್ 5ರಂದು ಉದ್ಘಾಟಿಸಿದ್ದರು.

ಈ ಮಾರ್ಕೆಟ್ ಬೆಂಗಳೂರಿಗರಿಗೆ ಹಣ್ಣು, ಹಂಪಲು, ಚಿಕನ್, ಮಟನ್, ಬೀಫ್, ಫಿಶ್, ಡ್ರೈ ಫ್ರೂಟ್ಸ್ ಅನ್ನು ನಿರಂತರವಾಗಿ ಸರಬರಾಜು ಮಾಡುತ್ತಿದೆ. ಅದಕ್ಕಾಗಿಯೇ ನಿಗದಿತ ಜಾಗಗಳು ಮೀಸಲಾಗಿವೆ.

ಇಲ್ಲಿ ದೊರೆಯುವ ಅನೇಕ ವಿದೇಶಿ ಹಣ್ಣು ಹಂಪಲು, ಒಣ ಹಣ್ಣುಗಳು ಭಾರಿ ಬೇಡಿಕೆ ಜನಮನ್ನಣೆ ಗಳಿಸಿವೆ. ಕಳೆದ ವರ್ಷ ಫೆಬ್ರವರಿ 26ರಂದು ಶನಿವಾರದ ಬೆಳಗಿನ ಜಾವದಲ್ಲಿ ಮಾರುಕಟ್ಟೆಯ ಮಧ್ಯ ಭಾಗಕ್ಕೆ ಬೆಂಕಿ ತಗುಲಿ ನೂರಾರು ಅಂಗಡಿಗಳು ಅಗ್ನಿಗೆ ಆಹುತಿಯಾಗಿದ್ದವು.

ಶೀಘ್ರವೇ ಪುನರ್ ನಿರ್ಮಾಣ ಕಂಡ ರಸೆಲ್ ಮಾರ್ಕೆಟ್ ಈಗ ಮತ್ತೆ ತನ್ನ ಹಳೆಯ ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ. ಮಾರುಕಟ್ಟೆ ಸುತ್ತ ಒಂದು ರೌಂಡ್ ಹೊಡೆಯಲು ಇಲ್ಲಿ ಕ್ಲಿಕ್ಕಿಸಿ. ಚಿತ್ರ ಮಾಲಿಕೆ ಇನ್ನೂ ಇದೆ, ನಿರೀಕ್ಷಿಸಿ.

English summary
Russell Market Bangalore- Profile. It can be said that Russell Market is a Britishers gift localites feast. A famous shopping market in shivajinagar, Bangalore was started in 1927 by Britishers. It accommodates fresh fruits, dry fruits, vegetables, meat, fish and poultry produce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X