• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಅಮರನಾಥಯಾತ್ರೆ ಶುರು, ಭಕ್ತರಿಗೆ ಹರ್ಷ

By Mahesh
|

ಬೆಂಗಳೂರು, ಜೂ.28 :ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಸಾಧು ಸಂತರ, ಭಕ್ತಾದಿಗಳ ಕಲರವ ಅರಂಭಗೊಂಡಿದೆ. ಸ್ವಲ್ಪ ಕಾಲದ ವಿರಾಮದ ನಂತರ ಅಮರನಾಥ ಯಾತ್ರೆ ಮತ್ತೆ ಅರಂಭಗೊಂಡಿದೆ. ಸಾಧುಗಳು ಸೇರಿದಂತೆ ಭಕ್ತಾದಿಗಳನ್ನು ಪ್ರತ್ಯೇಕವಾಗಿ ಚೆಕ್ ಅಪ್ ಮಾಡಿ ವೈದ್ಯಾಧಿಕಾರಿಗಳು ಓಕೆ ಎಂದ ಮೇಲೆ ಮಾತ್ರ ಮುಂದಿನ ಹೆಜ್ಜೆ ಇಡಲು ಯೋಧರು ಅನುಮತಿ ನೀಡುತ್ತಿದ್ದಾರೆ.

ಜಮ್ಮುವಿನ ಕ್ಯಾಂಪಿನಲ್ಲಿ ಇನ್ನೊಂದಷ್ಟು ಜನ ಪಹಲ್ ಗಾಮ್ ಬಳಿಯ ನುಂವಾನ್ ಬೇಸ್ ಕ್ಯಾಂಪ್ ಬಳಿ ಅಮರನಾಥ್ ಯಾತ್ರಿಗಳು ನೆಲೆಸಿದ್ದಾರೆ.

ಫ್ಯಾಷನ್ ವಿನ್ಯಾಸಗಾರ ರಿಕ್ ಓವನ್ಸ್ ಅವರ ಡಿಸೈನ್ ಗಳನ್ನು ಧರಿಸಿದ ಮಾಡೆಲ್ ಗಳು ತಲೆ ಕೆಳಗಾಗಿ ಬೆಕ್ಕಿನ ನಡಿಗೆ ವೇದಿಕೆ ಏರಿದ ಚಿತ್ತ ಇಲ್ಲಿದೆ. ಪ್ಯಾರೀಸ್ ನ ಸ್ಪ್ರಿಂಗ್ ಸಮ್ಮರ್ ಕಲೆಕ್ಷನ್ ಚಿತ್ರಗಳು ನಿಮಗಾಗಿ

ಈ ಬಾರಿ ವಿಂಬಲ್ಡನ್ ಯಾಕೋ ಆರಂಭದಲ್ಲೇ ಡಲ್ ಹೊಡೆಯುತ್ತಿದೆ. ಆವೆಮಣ್ಣಿನ ರಾಜ ರಫೆಲ್ ನಡಾಲ್ ನಿರ್ಗಮನವಾಗಿದ್ದೇ ತಡ, ಹುಲ್ಲು ಹಾಸಿನ ಕಿಂಗ್ ರೋಜರ್ ಫೆಡರರ್, ಮರಿಯಾ ಶರಪೋವಾ ಸೇರಿದಂತೆ 7-8 ಘಟಾನುಘಟಿಗಳು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಜಪಾನಿನ ಕಿಮಿಕೋ ಡೇಟ್ ಕ್ರುಮ್ ಗೆಲುವಿನ ಕ್ಷಣ, ವಿಂಬಲ್ಡನ್ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಹಾರಾಟ, ಜೆಕ್ ರಿಪಬ್ಲಿಕ್ ತೋಮಸ್ ಬೆರ್ಡಿಂಕ್ ಹಾಗೂ ಇನ್ನಿತರ ಸ್ಪರ್ಧಿಗಳ ಚಿತ್ರಗಳು ಇಲ್ಲಿದೆ.

ಇದರ ಜೊತೆಗೆ ಚಿತ್ರಾಗಂದಾ ಸಿಂಗ್ ಜೊತೆ ರಾಹುಲ್ ದ್ರಾವಿಡ್, ರಾಜ್ಯ ಸಭೆಗೆ ಪುನಾರಾಯ್ಕೆಗೊಂಡ ಕನ್ನಿಮೋಳಿ, ಷೇರುಪೇಟೆಯಲ್ಲಿ ಮೋದಿ ಭಾಷಣದ ಚಿತ್ರ, ಬ್ರೆಜಿಲ್ ನಲ್ಲಿ ಗಲಭೆ, ಬರಾಕ್ ಒಬಾಮಾ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ.

ಅಮರನಾಥ ಯಾತ್ರೆ ಆರಂಭ

ಅಮರನಾಥ ಯಾತ್ರೆ ಆರಂಭ

ಜಮ್ಮು: ಅಮರನಾಥ ಯಾತ್ರೆ ಮೊದಲ ತಂಡದಲ್ಲಿರುವ ಸಾಧು ಸಂತರು

ಅಮರನಾಥ ಯಾತ್ರೆ ಆರಂಭ

ಅಮರನಾಥ ಯಾತ್ರೆ ಆರಂಭ

ಜಮ್ಮು: ಅಮರನಾಥ ಯಾತ್ರೆ ಮೊದಲ ತಂಡದಲ್ಲಿರುವ ಸಾಧು ಸಂತರು

ಅಮರನಾಥನಿಗೆ ಜೈ

ಅಮರನಾಥನಿಗೆ ಜೈ

ಸುಮಾರು 7 ಸಾವಿರಕ್ಕೂ ಅಧಿಕ ಭಕ್ತರು ಹಿಮಲಿಂಗರೂಪಿ ಅಮರನಾಥನ ದರ್ಶನ ಪಡೆಯಲು ಉತ್ಸುಕರಾಗಿದ್ದಾರೆ.

ಗಡಿಭಾಗದಲ್ಲಿ ಯೋಧರ ಭದ್ರತೆ ಜೊತೆಗೆ ಹವಾಮಾನ ಕೂಡಾ ಸೂಕ್ತವಾಗಿರುವುದರಿಂದ ಸುಮಾರು 2 ಸಾವಿರ ಮಂದಿ ಇದ್ದ ಅಮರನಾಥ ಯಾತ್ರೆಯ ಮೊದಲ ತಂಡ ತನ್ನ ಯಾತ್ರೆ ಆರಂಭಿಸಿದೆ.

ಅಮರನಾಥ ಯಾತ್ರೆ ಆರಂಭ

ಅಮರನಾಥ ಯಾತ್ರೆ ಆರಂಭ

ಜಮ್ಮು: ಅಮರನಾಥ ಯಾತ್ರೆ ಮೊದಲ ತಂಡದಲ್ಲಿರುವ ಸಾಧು ಸಂತರು

ಫ್ಯಾಷನ್ ತಾರೆಯರು

ಫ್ಯಾಷನ್ ತಾರೆಯರು

ಫ್ಯಾಷನ್ ವಿನ್ಯಾಸಗಾರ ರಿಕ್ ಓವನ್ಸ್ ಅವರ ಡಿಸೈನ್ ಗಳನ್ನು ಧರಿಸಿದ ಮಾಡೆಲ್ ಗಳು ತಲೆ ಕೆಳಗಾಗಿ ಬೆಕ್ಕಿನ ನಡಿಗೆ ವೇದಿಕೆ ಏರಿದ ಚಿತ್ತ ಇಲ್ಲಿದೆ. ಪ್ಯಾರೀಸ್ ನ ಸ್ಪ್ರಿಂಗ್ ಸಮ್ಮರ್ ಕಲೆಕ್ಷನ್ ಚಿತ್ರಗಳು ಎಸ್ಟೋನಿಯನ್ ಮೆಟಲ್/ಪಂಕ್ ಬ್ಯಾಂಕ್ ವಿನ್ನಿ ಪುರಿಂದ ಲೈವ್ ಪ್ರದರ್ಶನ ಕೂಡಾ ಇತ್ತು.

ರಾಜ್ಯಸಭೆಗೆ ಆಯ್ಕೆ

ರಾಜ್ಯಸಭೆಗೆ ಆಯ್ಕೆ

ರಾಜ್ಯಸಭೆಗೆ ಪುನರಾಯ್ಕೆಗೊಂಡ ಸಂಸದೆ ಕನಿಮೋಳಿ ಅವರು ಅಪ್ಪ ಡಿಎಂಕೆ ಮುಖಂಡ ಕರುಣಾನಿಧಿ ಜೊತೆ ಸಂತೋಷ ಹಂಚಿಕೊಂಡರು

ಗೆಲುವಿನ ನಗೆ

ಗೆಲುವಿನ ನಗೆ

ಡಿಎಂಕೆ ಪಕ್ಷದಿಂದ ರಾಜ್ಯಸಭೆಗೆ ಎರಡನೆ ಬಾರಿ ಕನಿಮೋಳಿ ಅವರು ಆಯ್ಕೆಯಾಗಿದ್ದಾರೆ. 2ಜಿ ಹಗರಣದ ಆರೋಪಿಯಾಗಿರುವ ಕನಿಮೋಳಿ ಅವರಿಗೆ ಯುಪಿಎ ಮಿತ್ರಪಕ್ಷಗಳು ಬೆಂಬಲ ನೀಡಲು ಮೊದಲು ನಿರಾಕರಿಸಿದ್ದವು. ನಂತರ ಡಿಎಂಕೆ ಗೆಲುವು ಸಾಧಿಸಿದೆ.

ಮುಂಬೈನಲ್ಲಿ ರಾಹುಲ್

ಮುಂಬೈನಲ್ಲಿ ರಾಹುಲ್

ಚಿತ್ರನಟಿ ಚಿತ್ರಾಂಗದಾ ಸಿಂಗ್ ಜೊತೆ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ಖಾಸಗಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ರೋಮಾನಿಯಾದ ಅಲೆಕ್ಸಾಂಡ್ರಾ ಸೋಲಿಸಿದ ಜಪಾನಿನ ಕಿಮಿಕೊ ಡೇಟ್ -ಕ್ರುಮ್ ವಿಂಬಲ್ಡನ್ ಟೆನಿಸ್ ಟೂರ್ನಿ ಮೂರನೇ ಸುತ್ತು ಪ್ರವೇಶಿಸಿದರು

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಎರಡನೇ ಸುತ್ತಿನಲ್ಲಿ ಫ್ರಾನ್ಸಿನ ಕರೋಲಿನಾ ಗ್ರಾಸಿಯಾ ಅವರನ್ನು ಸೋಲಿಸಿದ ಸೆರೆನಾ ವಿಲಿಯಮ್ಸ್ ಸಂಭ್ರಮ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays News stories in Pics: Paris : Models, right and left, wear creations by fashion designer Rick Owens as part of his men's fashion Spring-Summer 2014 collection, presented Thursday, June 27, 2013 in Paris, as Estonian metal/punk band Winny Puhh perform live, suspended by their feetand Many More interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more