• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ : ಆಕಾಶದಲ್ಲಿ ಇದೇನಿದು ವಿಸ್ಮಯ, ಸಿದ್ದು ನಿದ್ದೆ

By Mahesh
|

ಬೆಂಗಳೂರು, ಮೇ. 24: ಯಪಿಎ-2 ಐದನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ವರದಿಯನ್ನು ಬುಧವಾರ ಬಿಡುಗಡೆ ಮಾಡಿದರು.

ಸಿಂಗ್ ನಿವಾಸದಲ್ಲಿ ರಾತ್ರಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಬಿಡುಗಡೆ ಮಾಡಲಾದ ಈ 'ರಿಪೋರ್ಟ್ ಟು ದಿ ಪೀಪಲ್' ನಲ್ಲಿ ನಿರುದ್ಯೋಗ, ಎಂನರೇಗಾದಡಿ ದ್ವಿಗುಣ ಕೂಲಿ ಮತ್ತು ಆಹಾರ ಮೇಲಿನ ಸಬ್ಸಿಡಿ ಮೂರು ಪಟ್ಟು ಹೆಚ್ಚಳವಾಗಿದೆ. ಸಾಮಾಜಿಕ ಕ್ಷೇತ್ರದ ಯೋಜನೆಗಳಲ್ಲಿ ಮತ್ತು ದೂರಸಂಪರ್ಕ ಸಾಂದ್ರತೆಯೂ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಲ್ಲಿದ್ದಲು, ಸ್ಪೆಕ್ಟ್ರಂ ಹಂಚಿಕೆಗೆ ಸಂಬಂಧಿಸಿ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂಬ ಭರವಸೆ ನೀಡಲಾಗುತ್ತಿದೆ. ಈ ಸಮಾರಂಭಕ್ಕೆ ಆಗಮಿಸಿದ್ದ ಆಗಮಿಸಿದ್ದ ಕರ್ನಾಟಕ ಸಿದ್ದರಾಮಯ್ಯ ಅವರು ಮಾತ್ರ ರಿಪೋರ್ಟ್ ಕಾರ್ಡ್ ಬಿಡುಗಡೆ ಸಂದರ್ಭದಲ್ಲಿ ಗಡತ್ತಾಗಿ ನಿದ್ದೆ ಹೋಗಿದ್ದರು. ದೆಹಲಿಯಲ್ಲಿ ಸಿಕ್ಕಿದ್ದು ಬರೀ ತಿಳಿಸಾರು, ಮೊಸರನ್ನ ಮಾತ್ರ ಎಂಬ ಸುದ್ದಿ ಬಂದಿದೆ. ಅಷ್ಟಕ್ಕೆ ಸಿದ್ದು ಈ ಪರಿ ನಿದ್ದೆ ಮಾಡುತ್ತಿದ್ದರಾ? ಗೊತ್ತಿಲ್ಲ ಚಿತ್ರ ನೋಡಿ

ಉಳಿದಂತೆ, ಆಸ್ಪತ್ರೆಯಿಂದ ಹೊರ ಬಂದ ಕ್ರಿಕೆಟ್ಟಿಗ, ರಾಜಕಾರಣಿ ಇಮ್ರಾನ್ ಖಾನ್, ಸಿಂಹ ರಕ್ಷಣೆಗೆ ನಿಂತ ಮಧ್ಯಪ್ರದೇಶ, ಐಪಿಎಲ್ ಫಿಕ್ಸಿಂಗ್ ಆರೋಪಿಗಳ,CAG ರೈ ನಿರ್ಗಮನ, ಕ್ಯಾನೆ ಚಿತ್ರೋತ್ಸವದಲ್ಲಿ ನಂದಿತಾ ದಾಸ್, ನಡು ರಸ್ತೆಯಲ್ಲಿ ಬಡಿದಾಡಿಕೊಂಡ ಉತ್ತರ ಪ್ರದೇಶ ಪೊಲೀಸರು, ಉತ್ತರ ಭಾರತದ ಬಿಸಿಲಿನ ಬೇಗೆ ..ಇತ್ಯಾದಿ ಚಿತ್ರಗಳು ನಿಮ್ಮ ಮುಂದಿದೆ.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇದು ಹವಾಮಾನ ವೈಪರೀತ್ಯದ ಫಲವಲ್ಲ. ಅತಿ ಹೆಚ್ಚಿನ ಎತ್ತರ ಭಾಗದಲ್ಲಿ ವಿಹರಿಸುವ ಮೋಡಗಳಲ್ಲಿನ ಮಂಜಿನ ಕಣಗಳ ಸಮೂಹದ ಶಾಖ ಅತಿ ಕಡಿಮೆ ಉಷ್ಣಾಂಶ(below freezing) ಹೊಂದಿದ್ದಾಗ ಮಂಜಿನ ಕಣಗಳು ಘನಿಭವಿಸಲು ಆರಂಭಿಸುತ್ತದೆ.

ಚಿತ್ರಕೃಪೆ: @ThatsEarth

ಇದು ಕೆಲವೊಮ್ಮೆ ಮೋಡವನ್ನು ವೃತ್ತಾಕಾರವಾಗಿ ಆಕೃತಿ ನಿರ್ಮಿಸಿ ಮಧ್ಯದಲ್ಲಿ ಬೃಹತ್ ರಂಧ್ರವನ್ನು ಬಿಡುತ್ತದೆ. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕರ್ನಾಟಕದ ಮುಖ್ಯಮಂತ್ರಿಯಾಗಲು ಹಗಲಿರುಳು ನಿದ್ದೆಗೆಟ್ಟಿದ್ದ ಸಿದ್ದರಾಮಯ್ಯ ಅವರಿಗೆ ವಿಶ್ರಾಂತಿ ಅಗತ್ಯವಿದೆ ನಿಜ.

ಮೊನ್ನೆ ಮೈಸೂರಿನಲ್ಲಿ ಸ್ವಾಮೀಜಿಗಳ ಜೊತೆ ಸಮಾರಂಭವೊಂದರಲ್ಲಿ ಮಧ್ಯಾಹ್ನದ ಹೊತ್ತು ಹೀಗೆ ತೂಕಡಿಸಿದ್ದರು. ಈಗ ರಾತ್ರಿ ವೇಳೆ ದೆಹಲಿಯಲ್ಲಿ ನಿದ್ರಾವಸ್ಥೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕೋಲ್ಕತ್ತಾ: ಡಾಲ್ ಹೌಸಿ ಪ್ರದೇಶದ ಕಟ್ಟಡ ಕುಸಿತದ ನಂತರ ನೋಡಲು ಬಂದ ಸ್ಥಳೀಯರು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಗುರ್ ಗಾಂವ್ ನಲ್ಲಿ ಕಾಲೇಜು ವಿದ್ಯಾರ್ಥಿನಿಗಳು ಬಿಸಿಲಿನ ಬೇಗೆಗೆ ಬಳಲುತ್ತಿದ್ದಾರೆ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಯುಪಿಎ ರಿಪೋರ್ಟ್ ಕಾರ್ಡ್ ಸರಿಯಾಗಿದ್ಯಾ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ವಿತ್ತ ಸಚಿವ ಪಿ ಚಿದಂಬರಂ ಚರ್ಚೆ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿತರಾಗಿರುವ ಬುಕ್ಕಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಲಖ್ನೋದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ನಡು ರಸ್ತೆಯಲ್ಲಿ ಲಾಠಿ ಹಿಡಿದು ಪರಸ್ಪರ ಬಡಿದಾಡಿಕೊಂಡರು.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಭೋಪಾಲ್: ಬುದ್ಧ ಪೂರ್ಣಿಮಾಕ್ಕಾಗಿ ಬುದ್ಧನ ಪ್ರತಿಮೆಯನ್ನು ಶುಚಿಗೊಳಿಸುತ್ತಿರುವ ಬೌದ್ಧ ಭಿಕ್ಷುಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ನವದೆಹಲಿ: Comptroller and Auditor General of India ಹುದ್ದೆ ನಿರ್ಗಮಿಸುತ್ತಿರುವ ವಿನೋದ್ ರೈ ಅವರು ಫೇರ್ ವೇಲ್ ಪಾರ್ಟಿಯಲ್ಲಿ ಎಲ್ಲರಿಗೂ ವಂದಿಸುತ್ತಿದ್ದಾರೆ.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಮಹಾರಾಷ್ಟ್ರ: ಬಿಸಿಲ ತಾಪ ನೀಗಿಸಿಕೊಳ್ಳಲು ಕೃಷ್ಣಾ ನದಿ ತೀರದಲ್ಲಿ ತನ್ನ ಕುದುರೆಗೆ ಸ್ನಾನ ಮಾಡಿಸುತ್ತಿರುವ ವ್ಯಕ್ತಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಅಹಮದಾಬಾದ್: ಗುಜರಾತಿನಿಂದ ಮಧ್ಯಪ್ರದೇಶಕ್ಕೆ ಸಿಂಹಗಳನ್ನು ರವಾನಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ಹಿರಿಯ ನಾಗರೀಕರು ಪ್ರತಿಭಟನೆ ನಡೆಸಿದ್ದಾರೆ.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಲಾಹೋರ್: ಶೌಕತ್ ಖಾನಮ್ ಸ್ಮಾರಕ ಆಸ್ಪತ್ರೆಯಿಂದ ಹೊರಬಿದ್ದ ಗಾಯಾಳು ಇಮ್ರಾನ್ ಖಾನ್. ಚುನಾವಣೆ ಪ್ರಚಾರದ ವೇಳೆ ವೇದಿಕೆ ಕುಸಿತದಿಂದ ನಟ, ರಾಜಕಾರಣಿ ಇಮ್ರಾನ್ ಖಾನ್ ತೀವ್ರವಾಗಿ ಗಾಯಗೊಂಡಿದ್ದರು.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕ್ಯಾನೆ ಚಿತ್ರೋತ್ಸವದಲ್ಲಿ ನಟಿ, ನಿರ್ದೇಶಕಿ ನಂದಿತಾ ದಾಸ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕ್ಯಾನೆ ಚಿತ್ರೋತ್ಸವದಲ್ಲಿ ಚಿನ್ನದ ಬಣ್ಣದ ಉಡುಗೆ ತೊಟ್ಟ ಐಶ್ವರ್ಯಾ ರೈ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays News stories in Pics May 24, 2013: New Delhi : Kartanaka Chief Minister Siddaramaiah slept during the release of the Report Card of UPA-II in New Delhi and many more interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more