• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ : ರಾಜೀವ್ ಗಾಂಧಿ, ಎವೆರೆಸ್ಟ್ ಸಿಸ್ಟರ್ಸ್

By Mahesh
|

ಬೆಂಗಳೂರು, ಮೇ.21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 22ನೇ ಪುಣ್ಯತಿಥಿ ಸಮಾರಂಭವನ್ನು ಮಂಗಳವಾರ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರು 'ವೀರ್ ಭೂಮಿ' ಗೆ ತೆರಳಿ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೆ ಪುತ್ರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಅಳಿಯ ರಾಬರ್ಟ್ ವಧ್ರಾ ಅವರು ಶಾಂತಿ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1991 ರ ಮೇ 21 ರಂದು ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಹತ್ಯೆಗೀಡಾಗಿದ್ದರು.

ಡೆಹ್ರಾಡೂನ್ ನ 21ರ ಹರೆಯದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ರವಿವಾರ ಎವರೆಸ್ಟ್ ಶಿಖರವೇರುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ಸಮುದ್ರ ಮಟ್ಟದಿಂದ 8,848 ಅಡಿ ಎತ್ತರವಿರುವ ಎವರೆಸ್ಟ್ ಶಿಖರವನ್ನು ತಲಪಿದ 135 ಮಂದಿಯ ತಂಡದಲ್ಲಿ ತಾಶಿ ಮತ್ತು ನ್ಯಾನ್ಸಿ ಮಲಿಕ್ ಸೋದರಿಯರು ಸಹ ಇದ್ದರು. ಅವಳಿಗಳು ಒಂದೇ ಸಮಯದಲ್ಲಿ ಎವರೆಸ್ಟ್ ಏರಿದ ಮೊದಲ ಘಟನೆ ಇದಾಗಿದೆ. ಅಲ್ಲದೆ ಇಬ್ಬರು ಭಾರತ ಹಾಗೂ ಪಾಕಿಸ್ತಾನದ ಧ್ವಜ ಹಾರಿಸಿದ್ದು ವಿಶೇಷ.

ಉಳಿದಂತೆ ಓಕ್ಲಾಹಾಮಾ ಚಂಡ ಮಾರುತ ಆರ್ಭಟ, ಕ್ಯಾನ್ಸ್ ಚಿತ್ರೋತ್ಸವ ಸಂಭ್ರಮ ಮುಂತಾದ ಚಿತ್ರಗಳಿದೆ.

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಕ್ಯಾನ್ಸ್: ತಾಯ್ತನದ ಸುಖ ಅನುಭವಿಸುತ್ತಿರುವ ನಟಿ ಐಶ್ವರ್ಯಾ ರೈ ಸಪೂರಗೊಂಡು ತನ್ನ ಅಭಿಮಾನಗಳತ್ತ ಮುತ್ತು ಕಳಿಸಿದ್ದು ಹೀಗೆ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಕ್ಯಾನ್ಸ್: ಕರಣ್ ಜೋಹರ್, ಜೋಯಾ ಅಖ್ತರ್, ದಿಬಾಕರ್ ಬ್ಯಾನರ್ಜಿ ಹಾಗೂ ಅನುರಾಗ್ ಕಶ್ಯಪ್ ರೆಡ್ ಕಾರ್ಪೆಟ್ ಮೇಲೆ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಧರ್ಮಶಾಲ: ಸಂಸದರ ತಂಡವನ್ನು ಮಣಿಸಿ ಕಪ್ ಎತ್ತಿದ ಮುಂಬೈ ಹೀರೋ ಕ್ರಿಕೆಟರ್ಸ್ ತಂಡ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಕೋಲ್ಕತ್ತಾ: ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಅವರಿಗೆ ಬಂಗಾಬಿಭೂಷಣ್(ಬಾಂಗ್ಲಾ ವಿಭೂಷಣ) ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

6ನೇ ತರಗತಿಯ ವಿದ್ಯಾರ್ಥಿನಿ ಪೂನಮ್ ಹಾಗೂ 9ನೇ ತರಗತಿ ವಿದ್ಯಾರ್ಥಿ ರಾಜೇಶ್ ಅವರ ಮದುವೆ ಸಮಾರಂಭ ಮಿರಕ್ ಪುರ್ ಗ್ರಾಮ, ಗಯಾ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಮಾಹಿಸ: ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಹಾಗೂ ಸಾಧ್ವಿ ರಿತಾಂಬ್ರಾ ಅವರು ಖೇಡ ಜಿಲ್ಲೆಯಲ್ಲಿ ಆಶ್ರಮ ಉದ್ಘಾಟನೆ ಸಮಾರಂಭ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಗುರ್ ಗಾಂವ್: ಬಿಸಿಲಿನ ತಾಪ ತಾಳಲಾರದೆ ಒದ್ದಾಡ ನಡೆಸಿರುವ ಕಾಲೇಜು ವಿದ್ಯಾರ್ಥಿನಿಯರು

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ರಾಜೀವ್ ಗಾಂಧಿ ಪುಣ್ಯತಿಥಿ ಆಚರಣೆ ಸಂದರ್ಭದಲ್ಲಿ ಕಂಡ ರಾಜೀವ್ ಗಾಂಧಿ ಕುಟುಂಬ ಸದಸ್ಯರು.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಸಮುದ್ರ ಮಟ್ಟದಿಂದ 8,848 ಅಡಿ ಎತ್ತರವಿರುವ ಎವರೆಸ್ಟ್ ಶಿಖರವನ್ನು ತಲಪಿದ 135 ಮಂದಿಯ ತಂಡದಲ್ಲಿ ತಾಶಿ ಮತ್ತು ನ್ಯಾನ್ಸಿ ಮಲಿಕ್ ಸೋದರಿಯರು

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ

ಅಮೆರಿಕದ ಓಕ್ಲಾಹಾಮಾದಲ್ಲಿ ಚಂಡಮಾರುತದ ದಾಳಿಗೆ ಸಿಲುಕಿ ನಾಶವಾದ ಶಾಲೆ ಚಿತ್ರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays News stories in Pics May 21, 2013: Uttar Pradesh: People paying floral tribute to former Prime Minister Rajiv Gandhi on his death anniversary at historical Anand Bhawan in Allahabad on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more