• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಫಿಕ್ಸರ್ಸ್ ವಿರುದ್ಧ ಕಿಡಿ, ಕೇನ್ಸ್ ಸಂಭ್ರಮ

By Mahesh
|

ಬೆಂಗಳೂರು, ಮೇ.17: ಇಂಡಿಯನ್ ಪ್ರಿಮಿಯರ್ ಲೀಗ್ ನ ಆರನೇ ಆವೃತ್ತಿಗೆ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಕರಿನೆರಳು ಬಿದ್ದ ಕೂಡಲೇ ಪ್ಪಟ ಕ್ರಿಕೆಟ್ ಪ್ರೇಮಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಫಿಕ್ಸಿಂಗ್ ಆರೋಪ ಹೊತ್ತಿರುವ ಶ್ರೀಶಾಂತ್, ಅಜಿತ್ ಚಂಡಿಲ ಹಾಗೂ ಅಂಕಿತ್ ಚೌವ್ಹಾಣ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕ್ರಿಕೆಟರ್ ಗಳ ಪ್ರತಿಕೃತಿಗಳನ್ನು ದಹಿಸಿ ಅಭಿಮಾನಿಗಳು ತಮ್ಮ ಆಕ್ರೋಶವನ್ನು ತಣಿಸಿಕೊಂಡಿದ್ದಾರೆ.

ಫುಟ್ಬಾಲ್ ಜಗತ್ತಿನ ಅದ್ಭುತ ಆಟಗಾರ ಇಂಗ್ಲೆಂಡಿನ ಡೇವಿಡ್ ಬ್ಯಾಕ್ ಹಾಮ್ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ. ಅತ್ತ ಕೇನ್ಸ್ ಚಿತ್ರೋತ್ಸವದಲ್ಲಿ ಬಾಲಿವುಡ್ ತಾರೆಯರಾದ ಸೋನಮ್ ಕಪೂರ್ ಹಾಗೂ ವಿದ್ಯಾ ಬಾಲನ್ ಪೈಪೋಟಿಗೆ ಬಿದ್ದಂತೆ ವರ್ಣಮಯ ದಿರಿಸು ಧರಿಸಿ ರೆಡ್ ಕಾರ್ಪೆಟ್ ನಲ್ಲಿ ನಡೆದಿದ್ದಾರೆ.

ಅಜ್ಮೇರದ ದರ್ಗಾದಲ್ಲಿ ಹಜರತ್ ಖ್ವಾಜಾ ಮೊಯಿದ್ದೀನ್ ಚೀಸ್ಟಿ ಸಂಭ್ರಮ, ಅಸ್ಸಾಂನಲ್ಲಿ ಸಿನಿ ತಾರೆಯರ ವಿಶಿಷ್ಟ ವಾಕ್, ಸಂಜಯ್ ದತ್ ಕುಟುಂಬ, ಫಿಕ್ಸಿಂಗ್ ಆರೋಪಿಗಳ ಕುಟುಂಬದವರು, ಮುಂಗಾರಿಗಾಗಿ ಕಾದಿರುವ ರೈತರು, ನವದೆಹಲಿಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಇನ್ನಿತರ ಚಿತ್ರಗಳು ಇವೆ.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಅಹಮದಾಬಾದಿನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಿ ಕ್ರಿಕೆಟರ್ಸ್ ವಿರುದ್ಧ ಅಭಿಮಾನಿಗಳ ಕಿಡಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ನ ಕಳಂಕ ಆರೋಪ ಹೊತ್ತ ಆಟಗಾರರ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. PTI Photo Shailendra Bhojak

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತಿರುವ ಶ್ರೀಶಾಂತ್, ಅಂಕಿತ್ ಚವ್ಹಾಣ್ ಹಾಗೂ ಅಜಿತ್ ಚಂಡಿಲ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಮೈದಾನದ ಹೊರಗೆ ಸ್ಪಾಟ್ ಫಿಕ್ಸಿಂಗ್ ಚರೆ ನಡೆಯುತ್ತಿದ್ದಾರೆ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಮಾತ್ರ ಕ್ರಿಕೆಟ್ ಕ್ರೇಜ್ ಕಮ್ಮಿಯಾಗಿಲ್ಲ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಅಜ್ಮೇರದ ದರ್ಗಾದಲ್ಲಿ ಸೂಫಿ ಸಂತರ ಜೊತೆಗೆ ಹಜರತ್ ಖ್ವಾಜಾ ಮೊಯಿದ್ದೀನ್ ಚೀಸ್ಟಿ ಸಂಭ್ರಮ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಟಿನ್ಸುಕಿಯಾ: ಆಸ್ಸಾಂ ಚಿತ್ರರಂಗದ ತಾರೆಗಳಾದ ರಿಂಪಿ ದಾಸ್, ಚಂದನ ಶರ್ಮ ಹಾಗೂ ದಿಗಂತ ಹಜಾರಿಕಾ ಹಾಗೂ ಫ್ಯಾಷನ್ ವಿನ್ಯಾಸಗಾರ್ತಿ ಗೊರಿಮಾ ಗಾರ್ಗ್ ಅವರು ಸಾಂಸ್ಕೃತಿಕ ಮೆರವಣಿಗೆ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಸಚಿವ ಸಂಪುಟ ವಿಸ್ತರಣೆ ಹೊಣೆ ಹೊತ್ತಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದರು.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಐಪಿಎಲ್ ಫಿಕ್ಸಿಂಗ್ ಆರೋಪಿ ರಾಜಸ್ಥಾನ್ ರಾಯಲ್ಸ್ ಆಟಗಾರ ಅಜಿತ್ ಚಂಡಿಲ ಕುಟುಂಬ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ನಾಥುಲಾ: ಇಂಡೋ ಚೈನಾ ಸೇನಾಧಿಕಾರಿಗಳ ಸಭೆಯ ನಂತರ ಹಿರಿಯ ಅಧಿಕಾರಿಗಳು ಚೀನಾದ ಕಲಾವಿದರೊಂದಿಗೆ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಸಾಂಗ್ಲಿ: ಮಹಾರಾಷ್ಟ್ರದ ಮೇಣಿ ಗ್ರಾಮದಲ್ಲಿ ಭೂಮಿ ಉಳುಮೆ ಕಾರ್ಯದಲ್ಲಿ ನಿರತರಾಗಿರುವ ರೈತರು ಬಿತ್ತನೆ ಕಾರ್ಯಕ್ಕೂ ಮುನ್ನ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಕೇನ್ಸ್ ಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಕೇನ್ಸ್ ಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಲಂಡನ್: ರೈಲ್ವೆ ಕಾಮಗಾರಿ ವೀಕ್ಷಿಸುತ್ತಿರುವ ಭಾರತದ ವಿತ್ತ ಸಚಿವ ಪಿ ಚಿದಂಬರಂ ಜೊತೆ ಬ್ರಿಟಿಷ್ ಸಿಬ್ಬಂದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

1993ರ ಮುಂಬೈ ಬಾಂಬ್ ಸ್ಫೋಟ ಆರೋಪಿ ಸಂಜಯ್ ದತ್ ಟಾಡಾ ಕೋರ್ಟಿಗೆ ಶರಣಾದ ಸಂದರ್ಭದಲ್ಲಿ ಜೊತೆಗಿದ ಪತ್ನಿ ಮಾನ್ಯತಾ ಹಾಗೂ ಸೋದರಿ ಪ್ರಿಯಾ ದತ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ವಿದಾಯದ ಹೊಸ್ತಿಲಲ್ಲಿ ಫುಟ್ಬಾಲ್ ಲೋಕದ ದೈತ್ಯ ಪ್ರತಿಭೆ ಇಂಗ್ಲೆಂಡಿನ ಡೇವಿಡ್ ಬೆಕ್ ಹ್ಯಾಮ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

ವಾಷಿಂಗ್ಟನ್: ಟರ್ಕಿಸ್ ಪ್ರಧಾನಿ ತಾಯಿಪ್ ಎಡೋಗಾನ್ ಜೊತೆ ಜಂಟಿ ಸುದ್ದಿಗೋಷ್ಠಿ ಸಂದರ್ಭದಲ್ಲಿ ಮಳೆ ಬರುತ್ತಿದೆಯೆ ಎಂದು ಚೆಕ್ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays News stories in Pics May 17, 2013: Cricket fans burn an effigy representing S Sreesanth, Ankeet Chavan and Ajit Chandila at a protest against spot fixing during the Indian Premier League (IPL) and Many more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more