• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಕೇನ್ಸ್ ಚಿತ್ರೋತ್ಸವ, ಜಯಾ, ಹೇಮಾ ,ಚೆಲ್ಸಿ

By Mahesh
|

ಬೆಂಗಳೂರು, ಮೇ.16: ಪ್ರತಿಷ್ಠಿತ ಕೇನ್ಸ್ ಚಿತ್ರೋತ್ಸವ ಆರಂಭಕ್ಕೂ ಮುನ್ನ ವಿಶ್ವದ ನಾನಾ ಭಾಗದ ಸಿನಿ ತಾರೆಯರ ಉಡುಗೆ ತೊಡುಗೆ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗುವುದು ಮಾಮೂಲಿ. ಈ ಬಾರಿ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಹಾಗೂ ನಟಿ ವಿದ್ಯಾ ಬಾಲನ್ ಚಿತ್ರೋತ್ಸವದ ಆಕರ್ಷಣೆಯ ಕೇಂದ್ರ ಬಿಂದು.

ಎಂದಿನಂತೆ ವಿದ್ಯಾ ಬಾಲನ್ ವೈವಿಧ್ಯಮಯ ಸೀರೆ ಜಾಹೀರಾತಿನ ರೂಪದರ್ಶಿಯಾಗಿದ್ದಾರೆ. ಬಿಗ್ ಬಿ ಸೂಟು ಬೂಟಿನಲ್ಲಿ ಚಿರಯುವಕನಂತೆ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್, ನಟ ಲಿಯೊನಾರ್ಡೊ ಡಿ ಕಾಪ್ರಿಯೋ, ನಟಿ ನಿಕೋಲ್ ಕಿಡ್ಮನ್ ಜೊತೆ ಅಮಿತಾಬ್ ಹಾಗೂ ವಿದ್ಯಾ ಗ್ರೂಪ್ ಫೋಟೊಗೆ ಪೋಸ್ ಕೊಟ್ಟಿದ್ದಾರೆ.

ಉಳಿದಂತೆ ಇಂದಿನ ಚಿತ್ರ ಸುದ್ದಿಗಳಲ್ಲಿ ಚೆಲ್ಸಿ ತಂಡದ ಸಾಧನೆ. ತಮಿಳುನಾಡಿನ ಜಯಲಲಿತಾ ಸರ್ಕಾರದ ಯಶಸ್ಸು, ಹೇಮಾ ಮಾಲಿನಿ ಫ್ಯಾಮಿಲಿ ಡ್ಯಾನ್ಸ್, ಕೋಲ್ಕತ್ತಾದ ಪ್ರತಿಭಟನೆ, ಇಂಡೋ ಚೈನಾ ಅಧಿಕಾರಿಗಳ ಸಭೆ, ಡ್ರೀಮ್ ಲೈನರ್ ಒಳನೋಟ, ಕಾಶ್ಮೀರದ ದೋಣಿ ವಿಹಾರ ಎಲ್ಲವೂ ನಿಮಗಾಗಿ ಕಾದಿದೆ.. ಚಿತ್ರಸುರಳಿ ಬಿಚ್ಚಿ ನಿಧಾನವಾಗಿ ನೋಡಿ...

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಹಾಲಿವುಡ್ ತಾರೆಗಳ ಜೊತೆ ಅಮಿತಾಬ್ ಬಚ್ಚನ್ ಹಾಗೂ ವಿದ್ಯಾ ಬಾಲನ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ನೆದರ್ಲೆಂಡ್ : ಬೆನ್ಫಿಕಾ ತಂಡವನ್ನು ಸೋಲಿಸಿ ಯುರೋಪಿಯನ್ ಸಾಕರ್ ಲೀಗ್ ಗೆದ್ದ ಇಂಗ್ಲೆಂಡಿನ ಚೆಲ್ಸಿ ತಂಡ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕೇನ್ಸ್ ರೆಡ್ ಕಾರ್ಪೆಟ್ ನಲ್ಲಿ ಕೆಂಪು ಉಡುಗೆಯಲ್ಲಿ ಮಿಂಚುತ್ತಿರುವ ಮಂಗಳೂರು ಮೂಲದ ನಟಿ ಫ್ರೀಡಾ ಪಿಂಟೋ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ರಾಷ್ಟ್ರಗೀತೆಗೆ ಗೌರವ ಸೂಚಿಸುತ್ತಿರುವ ಅಮೆರಿಕಾಧ್ಯಕ್ಷ ಬರಾಕ್ ಒಬಾಮಾ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಮಿಮಿಕಾ: ಇಂಡೋನೇಷಿಯಾದ ಗಣಿಯೊಂದರ ಟನೆಲ್ ಕುಸಿತದ ನಂತರ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ಸಹ ಸಿಬ್ಬಂದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ನಾಥುಲಾ: ಗಡಿಭಾಗದಲ್ಲಿ ಇಂಡೋ ಚೈನಾ ಬ್ರಿಗೇಡಿಯರ್ ಮಟ್ಟದ ಸೇನಾ ಅಧಿಕಾರಿಗಳ ಸಭೆ.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕೇನ್ಸ್: ಸೀರೆಯುಟ್ಟು ಮಿಂಚುತ್ತಿರುವ ವಿದ್ಯಾ ಬಾಲನ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕೋಲ್ಕತ್ತಾ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಕೆ. ಪೊಲೀಸರ ನಡುವೆ ಘರ್ಷಣೆ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಪಾರಿವಾಳ ಹಾರಿ ಬಿಟ್ಟು ಶಾಂತಿ ಮಂತ್ರ ಸಾರುತ್ತಿರುವ ಪೋಪ್ ಫ್ರಾನ್ಸಿಸ್ಕೋ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಸಿರೋಂಜ್, ಮಧ್ಯಪ್ರದೇಶ : ನಟಿ ಹೇಮಮಾಲಿನಿ ಪುತ್ರಿಯರಾದ ಇಶಾ ಹಾಗೂ ಅಹನಾ ಡಿಯೋಲ್ ಅವರು 'ಮೀರಾ' ನೃತ್ಯ ಪ್ರದರ್ಶನ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಏರ್ ಇಂಡಿಯಾ ಡ್ರೀಮ್ ಲೈನರ್ ವಿಮಾನದ ಒಳನೋಟ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಪಾಟ್ನ: ಗಾಂಧಿ ಮೈದಾನದಲ್ಲಿ ನಡೆದ ಪಕ್ಷದ ಪರಿವರ್ತನಾ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಪತ್ನಿ ರಾಬ್ರಿ ದೇವಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚೆನ್ನೈ: 2 ವರ್ಷ ಅಧಿಕಾರ ಅವಧಿ ಪೂರೈಸಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿತ್ತ ಸಚಿವ ಪನೀರ್ ಸೆಲ್ವಂ ಅವರಿಂದ ಹೂಗುಚ್ಛ ಅರ್ಪಣೆ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಕಾಶ್ಮೀರದ ಸುಂದರ ಸರೋವರ ಹಾಗೂ ಬೋಟ್ ನಲ್ಲಿ ವಿಹಾರ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಐಪಿಎಲ್ ಪಂದ್ಯದಲ್ಲಿ ಕಳ್ಳಾಟವಾಡಿರುವ ಶ್ರೀಶಾಂತ್, ಅಜಿತ್ ಹಾಗೂ ಅಂಕಿತ್ ವಿರುದ್ಧ ದೋಷಾರೋಪಣಗಳು ಏನಿದೆ? ಚಿತ್ರ ನೋಡಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

1993ರ ಮುಂಬೈ ಸ್ಫೋಟ ಪ್ರಕರಣದ ಆರೋಪಿ ಬಾಲಿವುಡ್ ನಟ ಸಂಜಯ್ ದತ್ ಅವರು ಮುಂಬೈನ ಟಾಡಾ ಕೋರ್ಟಿಗೆ ಗುರುವಾರ(ಮೇ.16) ಶರಣಾದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays News stories in Pics May 15, 2013: Cannes : From left, actress and host Audrey Tautou, actors Amitabh Bachchan, Leonardo DiCaprio, director and jury president Steven Spielberg, actors Nicole Kidman, Daniel Auteuil and Vidya Balan acknowledge applause during the opening ceremony and Many more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more