ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲೆಕ್ಷನ್ ಕೌಂಟಿಂಗ್: ನಿಮ್ಮ ಕ್ಷೇತ್ರದ ಮತಎಣಿಕೆ ಎಲ್ಲಿ

|
Google Oneindia Kannada News

ಬೆಂಗಳೂರು, ಮೇ 6: ಭಾನುವಾರ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡ 14ನೇ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬುಧವಾರ ( ಮೇ 8) ರಂದು ನಡೆಯಲಿದೆ.

ಒಟ್ಟು 224 ಕ್ಷೇತ್ರಗಳ ಪೈಕಿ 223 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಮತ ಎಣಿಕೆಗೆ ರಾಜ್ಯ ಚುನಾವಣಾ ಆಯೋಗ 33 ಕೇಂದ್ರಗಳನ್ನು ರಾಜ್ಯದೆಲ್ಲಡೆ ಗುರುತಿಸಿಕೊಂಡಿದ್ದು ಸಕಲ ವ್ಯವಸ್ಥೆ ಮಾಡಲು ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೇ 8 ರಂದು ಬೆಳಗ್ಗೆ ಏಳು ಗಂಟೆಗೆ ಮತಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಮೂಡಿ ಬರಲಿದೆ.

ಮತ ಎಣಿಕಾ ಕೇಂದ್ರಗಳು ಸ್ಲೈಡಿನಲ್ಲಿ ಓದಿ

ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ

ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ

ಬೆಳಗಾವಿಯ ಜಿಲ್ಲಾ ವ್ಯಾಪ್ತಿಯ ಎಂಟು ಕ್ಷೇತ್ರಗಳು
RPD ಕಾಲೇಜು, ತಿಲಕ್ ವಾಡಿ, ಬೆಳಗಾವಿ - 590006
ದೂ. ಸಂಖ್ಯೆ: 0831 - 2485079

ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯ ಏಳು ಕ್ಷೇತ್ರಗಳು
ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜು
ನವನಗರ, ಬಾಗಲಕೋಟೆ
ದೂ. ಸಂಖ್ಯೆ: 08354 234 060

ಬಿಜಾಪುರ ಜಿಲ್ಲಾ ವ್ಯಾಪ್ತಿಯ ಎಂಟು ಕ್ಷೇತ್ರಗಳು
ಸೈನಿಕ ಸ್ಕೂಲ್‌ ಕ್ಯಾಂಪಸ್‌
ಬಿಜಾಪುರ - 586102
ದೂ. ಸಂಖ್ಯೆ: 08352- 270638

ಗುಲ್ಬರ್ಗ ಜಿಲ್ಲಾ ವ್ಯಾಪ್ತಿಯ 9 ಕ್ಷೇತ್ರಗಳು
ಜ್ಞಾನಗಂಗಾ, ಗುಲ್ಬರ್ಗ - 585 106
ದೂ. ಸಂಖ್ಯೆ: 08472-263202

(ಚಿತ್ರ : RPD ಕಾಲೇಜು)

ಗದಗ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ

ಗದಗ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ

ಗದಗ ಜಿಲ್ಲಾ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳು
ಜಗದ್ಗುರು ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು,
ಮುಂಡರಗಿ ರಸ್ತೆ, ಗದಗ - 582 101
ದೂ. ಸಂಖ್ಯೆ: 08372 - 232446

ಯಾದಗಿರಿ ಜಿಲ್ಲಾ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳು
ಡಾನ್ ಬಾಸ್ಕೋ ಸ್ಕೂಲ್
ಯಾದಗಿರಿ
ದೂ. ಸಂಖ್ಯೆ: 08473-253839

ಬೀದರ್ ಜಿಲ್ಲಾ ವ್ಯಾಪ್ತಿಯ ಆರು ಕ್ಷೇತ್ರಗಳು
ಬಸವೇಶ್ವರ ಬಿ.ಇಡಿ ಕಾಲೇಜು
ಬೀದರ್
ದೂ. ಸಂಖ್ಯೆ: 8482 - 235209

ರಾಯಚೂರು ಜಿಲ್ಲಾ ವ್ಯಾಪ್ತಿಯ ಏಳು ಕ್ಷೇತ್ರಗಳು
SRPS ಪಿಯು ಕಾಲೇಜು,
ರಾಯಚೂರು

ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಐದು ಕ್ಷೇತ್ರಗಳು
ಎಲ್‌ವಿಡಿ ಪದವಿ ಕಾಲೇಜು,
ಕೊಪ್ಪಳ

(ಚಿತ್ರ: ತೋಂಟದಾರ್ಯ ಕಾಲೇಜು)

ಧಾರವಾಡ, ಉತ್ತರ ಕನ್ನಡ, ಹಾವೇರಿ, ಬಳ್ಳಾರಿ

ಧಾರವಾಡ, ಉತ್ತರ ಕನ್ನಡ, ಹಾವೇರಿ, ಬಳ್ಳಾರಿ

ಧಾರವಾಡ ಜಿಲ್ಲಾ ವ್ಯಾಪ್ತಿಯ ಏಳು ಕ್ಷೇತ್ರಗಳು
ಕೃಷಿ ವಿಶ್ವವಿದ್ಯಾಲಯ
ಧಾರವಾಡ - 580 005
ದೂ. ಸಂ: 836-2747958

ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಆರು ಕ್ಷೇತ್ರಗಳು
ಎ ವಿ ಬಾಳಿಗ ಕಾಲೇಜು
ಹೆಗ್ಡೆ ರಸ್ತೆ, ಕುಮುಟಾ - 581343
ದೂ. ಸಂ: 08386-222026

ಹಾವೇರಿ ಜಿಲ್ಲಾ ವ್ಯಾಪ್ತಿಯ ಆರು ಕ್ಷೇತ್ರಗಳು
ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು,
ವಿದ್ಯಾನಗರ, ಹಾವೇರಿ - 581 110
ದೂ.ಸಂ: 08375-233657

ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಆರು ಕ್ಷೇತ್ರಗಳು
ರಾವ್‌ ಬಹದ್ದೂರ್ ವೈ ಮಹಾಬಲೇಶ್ವರ ಎಂಜಿನಿಯರಿಂಗ್‌ ಕಾಲೇಜು
ಕನ್ಟೋನ್ಮೆಂಟ್,
ಬಳ್ಳಾರಿ - 583104
ದೂ.ಸಂ: 08392 - 244809

(ಚಿತ್ರ : ಧಾರವಾಡ ಕೃಷಿ ವಿಶ್ವವಿದ್ಯಾಲಯ)

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು

ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಎಂಟು ಕ್ಷೇತ್ರಗಳು
ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜು
ದಾವಣಗೆರೆ - 577004
ದೂ.ಸಂ: 8192-250716

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಆರು ಕ್ಷೇತ್ರಗಳು
ಸರ್ಕಾರಿ ಕಲಾ ಕಾಲೇಜು
ಚಿತ್ರದುರ್ಗ - 577 501
ದೂ. ಸಂ: 08194 - 235908

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಏಳು ಕ್ಷೇತ್ರಗಳು
ಎಸ್‌.ಆರ್‌.ನಾಗಪ್ಪಶೆಟ್ಟಿ ಮೆಮೋರಿಯಲ್‌ ಕಾಲೇಜು
ಶಿವಮೊಗ್ಗ

ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಐದು ಕ್ಷೇತ್ರಗಳು
ಹಿಂಡಾವರ ದೊಡ್ಡ ಸಿದ್ದಲಿಂಗೇಗೌಡ ಸರ್ಕಾರಿ ಕಾಲೇಜು
ಮಲ್ಲಂದೂರು
ಚಿಕ್ಕಮಗಳೂರು

(ಚಿತ್ರ : ಯುಬಿಡಿಟಿ ಕಾಲೇಜು, ದಾವಣಗೆರೆ)

ಉಡುಪಿ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜ ನಗರ

ಉಡುಪಿ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜ ನಗರ

ಉಡುಪಿ ಜಿಲ್ಲಾ ವ್ಯಾಪ್ತಿಯ ಐದು ಕ್ಷೇತ್ರಗಳು
ಟಿ.ಎ. ಪೈ ಆಂಗ್ಲ ಪ್ರೌಢಶಾಲೆ,
ಕುಂಜಿಬೆಟ್ಟು, ಉಡುಪಿ - 576 102
ದೂ. ಸಂ: 0820-2524206

ತುಮಕೂರು ಜಿಲ್ಲಾ ವ್ಯಾಪ್ತಿಯ 11 ಕ್ಷೇತ್ರಗಳು
ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಮತ್ತು ತುಮಕೂರು ವಿವಿ ವಿಜ್ಞಾನ ಕಾಲೇಜು.
ಬಿ ಎಚ್ ರಸ್ತೆ, ತುಮಕೂರು - 572103
ದೂ. ಸಂ: 0816-2254546

ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಐದು ಕ್ಷೇತ್ರಗಳು
ಎಸ್‌.ಜೆ.ಸಿ ಕಾಲೇಜು
ಬಿ ಬಿ ರಸ್ತೆ, ಚಿಕ್ಕಬಳ್ಳಾಪುರ - 562 101
ದೂ. ಸಂ: 08156 - 263181

ಕೋಲಾರ ಜಿಲ್ಲಾ ವ್ಯಾಪ್ತಿಯ ಆರು ಕ್ಷೇತ್ರಗಳು
ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು,
ಕೋಲಾರ

ಚಾಮರಾಜ ನಗರ ಜಿಲ್ಲಾ ವ್ಯಾಪ್ತಿಯ ಆರು ಕ್ಷೇತ್ರಗಳು
ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು,
ನಂಜನಗೂಡು ರಸ್ತೆ, ಚಾಮರಾಜ ನಗರ
ದೂ. ಸಂ: 08226-223432

(ಚಿತ್ರ : ಟಿಎ ಪೈ ಪ್ರೌಢಶಾಲೆ, ಉಡುಪಿ)

ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ, ರಾಮನಗರ

ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ, ರಾಮನಗರ

ಮೈಸೂರು ಜಿಲ್ಲಾ ವ್ಯಾಪ್ತಿಯ 11 ಕ್ಷೇತ್ರಗಳು
JSS ಕಾಲೇಜು
ಬನ್ನಿಮಂಟಪ, ಎಸ್ ಎಸ್ ನಗರ,
ಮೈಸೂರು - 570015
ದೂ. ಸಂ: 0821 249 2402

ಕೊಡಗು ಜಿಲ್ಲಾ ವ್ಯಾಪ್ತಿಯ ಎರಡು ಕ್ಷೇತ್ರಗಳು
ಸೇಂಟ್‌ ಜೋಸೆಫ್ ಕಾನ್ವೆಂಟ್‌,
ಮಡಿಕೇರಿ - 571201
ದೂ. ಸಂ: 082 72 228338

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಂಟು ಕ್ಷೇತ್ರಗಳು
ಕೆನರಾ ಜೂನಿಯರ್‌ ಕಾಲೇಜು,
ಎಂ ಜಿ ರಸ್ತೆ, ಕೊಡಿಯಾಲಬೈಲ್,
ಮಂಗಳೂರು - 575003
ದೂ. ಸಂ: 0824-249-2366

ಹಾಸನ ಜಿಲ್ಲಾ ವ್ಯಾಪ್ತಿಯ ಏಳು ಕ್ಷೇತ್ರಗಳು
ಸರ್ಕಾರಿ ಕಲಾ ಕಾಲೇಜು
ಆರ್ ಸಿ ರಸ್ತೆ, ಹಾಸನ - 573 201
ದೂ. ಸಂ: 08172 267254

ರಾಮನಗರ ಜಿಲ್ಲಾ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳು
ಕೃಷಿ ಕಾಲೇಜು,
ರಾಮನಗರ

(ಚಿತ್ರ: JSS ಕಾಲೇಜು, ಮೈಸೂರು)

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ

ಬೆಂಗಳೂರು ನಗರ ವ್ಯಾಪ್ತಿಯ ಏಳು ಕ್ಷೇತ್ರಗಳು
ಹೋಮ್ ಸೈನ್ಸ್ ಕಾಲೇಜು,
ಶೇಷಾದ್ರಿ ರಸ್ತೆ, ಗಾಂಧಿನಗರ
ಬೆಂಗಳೂರು
ದೂ. ಸಂ: 080 2228 6297

ಬೆಂಗಳೂರು ನಗರ (ಸೆಂಟ್ರಲ್) ವ್ಯಾಪ್ತಿಯ ಏಳು ಕ್ಷೇತ್ರಗಳು
ಮೌಂಟ್ ಕಾರ್ಮಲ್ ಪಿಯು ಕಾಲೇಜು,
ಅರಮನೆ ರಸ್ತೆ, ವಸಂತ ನಗರ,
ಬೆಂಗಳೂರು - 560052
ದೂ. ಸಂ: 080 2226 1487

ಬೆಂಗಳೂರು ನಗರ (ಉತ್ತರ) ವ್ಯಾಪ್ತಿಯ ಏಳು ಕ್ಷೇತ್ರಗಳು
ಮಹಾರಾಣಿ ಕಲಾ ಕಾಲೇಜು
ಶೇಷಾದ್ರಿ ರಸ್ತೆ,
ಬೆಂಗಳೂರು - 560052
ದೂ. ಸಂ: 080 2225 7792

ಬೆಂಗಳೂರು ನಗರ (ದಕ್ಷಿಣ) ವ್ಯಾಪ್ತಿಯ ಏಳು ಕ್ಷೇತ್ರಗಳು
SSMRV ಪಿಯು ಕಾಲೇಜು,
4th T ಬ್ಲಾಕ್, ಜಯನಗರ,
ಬೆಂಗಳೂರು
ದೂ. ಸಂ: 080 2245 3665

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳು
ಆರ್‌.ಸಿ ಕಾಲೇಜ್,
ಆನಂದರಾವ್ ವೃತ್ತದ ಬಳಿ, ಬೆಂಗಳೂರು - 560001
ದೂ. ಸಂ: 080 - 22262889

ಮಂಡ್ಯ ಜಿಲ್ಲಾ ವ್ಯಾಪ್ತಿಯ ಏಳು ಕ್ಷೇತ್ರಗಳು
ಮಂಡ್ಯ - 571401
ದೂ. ಸಂ: 08232-220039

(ಚಿತ್ರ : ಮೌಂಟ್ ಕಾರ್ಮಲ್ ಕಾಲೇಜು)

English summary
Election commission has announced 33 centers for the counting for Karnataka Assembly election 2013 held on May 5. Counting will start in all the centers at 7AM on 8th May, 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X