ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳೋದೇನು?

By Srinath
|
Google Oneindia Kannada News

Karnataka Assembly Election - Poll survey analysis predictions
ಬೆಂಗಳೂರು‌, ಏ.25: ಮತದಾನಕ್ಕೆ ಇನ್ನು ಹತ್ತೇ ದಿನ ಬಾಕಿ. ಆದರೆ ಅದಕ್ಕೂ ಮುನ್ನಾ ದಿನಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ಎಂಬ ಲೆಕ್ಕಾಚಾರವು ಯಾರನ್ನೆಲ್ಲ ಹತ್ತಿಸುತ್ತಿದೆ/ ಬೀಳಿಸುತ್ತಿದೆ ಎಂಬುದು ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ.

ಈಗಾಗಲೇ ಒಂದಲ್ಲ, ಎರಡಲ್ಲ. ಹತ್ತಾರು ಸಮೀಕ್ಷೆಗಳು ಹತ್ತಾರು ನಮೂನೆಯ ಫಲಿತಾಂಶಗಳನ್ನು ನೀಡಿವೆ. ಇದರ ನಂಬಿಕಾರ್ಹತೆ/ ಖಚಿತತೆಯನ್ನು ಪಕ್ಕಕ್ಕಿಟ್ಟು ನೋಡಿದಾಗ ಮತದಾರನ ಮನಸ್ಥಿತಿಯನ್ನು ಅರಿಯಲು ಕಣದಲ್ಲಿರುವ ಅಭ್ಯರ್ಥಿಗಳಿಗೆ ಒಂದಷ್ಟು ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಒಬ್ಬ ನಾಯಕರು (ಎಚ್ಡಿಕೆ) ಹೇಳಿದಂತೆ ಚುನಾವಣಾ ಸಮೀಕ್ಷೆಗಳಲ್ಲಿ ಎಳ್ಳಷ್ಟೂ ನಂಬಿಕೆ ಇಲ್ಲದವರೂ ಇದ್ದಾರೆ.

ಆದರೆ ಮತದಾರನ ದೃಷ್ಟಿಯಿಂದ ನೋಡಿದರೆ ಈ ಬಾರಿಯ ಸಮೀಕ್ಷೆಗಳು ನಿಜಕ್ಕೂ ಆತಂಕಕಾರಿಯಾಗಿವೆ. ಏಕೆಂದರೆ ಈಗಿನ ರಾಜಕಾರಣಿಗಳ ಬಗ್ಗೆ ಜನ ಈಗಾಗಲೇ ರೋಸಿಹೋಗಿದ್ದಾರೆ. ಇದೇ ವೇಳೆ ಗೊಂದಲಾಪುರವನ್ನೂ ಸೇರಿಕೊಂಡಿದ್ದಾರೆ. ಯಾರನ್ನು ಗೆಲ್ಲಿಸುವುದು ಯಾವ ಪಕ್ಷವನ್ನು ಸೋಲಿಸುವುದು ಎಂಬ ಜಿಜ್ಞಾಸೆ ಮತದಾರನನ್ನು ಬಹುವಾಗಿ ಕಾಡುತ್ತಿದೆ.

ಪ್ರಚಲಿತ ಹೀಗಿರುವಾಗ ಸಮೀಕ್ಷಗಳು ಅವುಗಳ ಮೂಗಿನ ನೇರಕ್ಕೆ ಒಂದೊಂದು ಪಕ್ಷಕ್ಕೆ ಒಂದೊಂದು ರೀತಿಯ ಫಲಿತಾಂಶಗಳನ್ನು ನೀಡುತ್ತಾ, ಮತ್ತಷ್ಟು ಗೊದಲವೆಬ್ಬಿಸುತ್ತಿವೆ. ಇವುಗಳ ಮಧ್ಯೆಯೂ ಮತದಾರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು/ ಉತ್ತಮ ಭವಿಷ್ಯ ಕಾಣುವಂತಾಗಲು ಮತಗಟ್ಟೆವರೆಗೂ ಬಂದು ಮತ ಚಲಾಯಿಸುವ ಮಹತ್ತರ ಹೊಣೆಗಾರಿಕೆ ನಿಭಾಯಿಸಬೇಕಿದೆ.

ಈ ಹಿನ್ನೆಲೆಯಲ್ಲಿ ಕೆಲ ಹಾಲಿ ಸಮೀಕ್ಷೆಗಳತ್ತ ಮತ್ತೊಮ್ಮೆ ಕಣ್ಣಾಡಿಸುವುದಾದರೆ...

ಕೆಜೆಪಿ ಪಕ್ಷದ್ದೇ ಸಮೀಕ್ಷೆ: ಫಲಿತಾಂಶವೇನು ಗೊತ್ತಾ?</a><br>2. <a href=ಬಿಜೆಪಿ ಪಕ್ಷದ್ದೇ ಸಮೀಕ್ಷೆ ಏನ್ ಹೇಳ್ತಿದೆ ಗೊತ್ತಾ?
3. ಕೆಜೆಪಿ ಕಿಂಗ್ ಮೇಕರ್ ಆಗೋಲ್ಲ-ಸಿವೋಟರ್ ಸಮೀಕ್ಷೆ
4. ಕಾಂಗ್ರೆಸ್ಸಿಗೆ ಸಂಪೂರ್ಣ ಅಧಿಕಾರ ಕಷ್ಟ ಕಷ್ಟ: AICC
5. ಚುನಾವಣಾ ಪೂರ್ವ ಸಮೀಕ್ಷೆ: ಕೆಜೆಪಿ,ಜೆಡಿಎಸ್ಸಿಗೆ ಕಷ್ಟ ಕಷ್ಟ
6. ಸಮೀಕ್ಷೆ: ಕಮಲ ಮತ್ತು ಕೈಗೆ 'ಫಿಫ್ಟಿ ಫಿಫ್ಟಿ'
7. ಚುನಾವಣಾಪೂರ್ವ ಸಮೀಕ್ಷೆ ನಡೆಸಬೇಡಿ - ಆಯೋಗ
8. ಎಸ್.ಎಂ.ಕೃಷ್ಣ ನಿವೃತ್ತಿ ಪಡೆಯಲಿ-ಸಿ ವೋಟರ್ ಸಮೀಕ್ಷೆ
9. ನಿಮ್ಮ ಪ್ರಕಾರ ಭ್ರಷ್ಟವಿರೋಧಿ ಪಕ್ಷ ಯಾವುದು?
10. ನಿಮ್ಮ ಬೆಂಗಳೂರಿನ ಎಂಎಲ್ಎಗಳು ಎಂಥವ್ರು?
11. ಅಧಿಕಾರ ಕಾಂಗೈಗೇ; ಆದ್ರೂ ಕುಮಾರಸ್ವಾಮಿಯೇ ಸಿಎಂ!
12. ಪಬ್ಲಿಕ್ ಟಿವಿ ಚುನಾವಣಾ ಸಮೀಕ್ಷೆ ಫಲಿತಾಂಶ" title="ಕೆಜೆಪಿ ಪಕ್ಷದ್ದೇ ಸಮೀಕ್ಷೆ: ಫಲಿತಾಂಶವೇನು ಗೊತ್ತಾ?
2. ಬಿಜೆಪಿ ಪಕ್ಷದ್ದೇ ಸಮೀಕ್ಷೆ ಏನ್ ಹೇಳ್ತಿದೆ ಗೊತ್ತಾ?
3. ಕೆಜೆಪಿ ಕಿಂಗ್ ಮೇಕರ್ ಆಗೋಲ್ಲ-ಸಿವೋಟರ್ ಸಮೀಕ್ಷೆ
4. ಕಾಂಗ್ರೆಸ್ಸಿಗೆ ಸಂಪೂರ್ಣ ಅಧಿಕಾರ ಕಷ್ಟ ಕಷ್ಟ: AICC
5. ಚುನಾವಣಾ ಪೂರ್ವ ಸಮೀಕ್ಷೆ: ಕೆಜೆಪಿ,ಜೆಡಿಎಸ್ಸಿಗೆ ಕಷ್ಟ ಕಷ್ಟ
6. ಸಮೀಕ್ಷೆ: ಕಮಲ ಮತ್ತು ಕೈಗೆ 'ಫಿಫ್ಟಿ ಫಿಫ್ಟಿ'
7. ಚುನಾವಣಾಪೂರ್ವ ಸಮೀಕ್ಷೆ ನಡೆಸಬೇಡಿ - ಆಯೋಗ
8. ಎಸ್.ಎಂ.ಕೃಷ್ಣ ನಿವೃತ್ತಿ ಪಡೆಯಲಿ-ಸಿ ವೋಟರ್ ಸಮೀಕ್ಷೆ
9. ನಿಮ್ಮ ಪ್ರಕಾರ ಭ್ರಷ್ಟವಿರೋಧಿ ಪಕ್ಷ ಯಾವುದು?
10. ನಿಮ್ಮ ಬೆಂಗಳೂರಿನ ಎಂಎಲ್ಎಗಳು ಎಂಥವ್ರು?
11. ಅಧಿಕಾರ ಕಾಂಗೈಗೇ; ಆದ್ರೂ ಕುಮಾರಸ್ವಾಮಿಯೇ ಸಿಎಂ!
12. ಪಬ್ಲಿಕ್ ಟಿವಿ ಚುನಾವಣಾ ಸಮೀಕ್ಷೆ ಫಲಿತಾಂಶ" />ಕೆಜೆಪಿ ಪಕ್ಷದ್ದೇ ಸಮೀಕ್ಷೆ: ಫಲಿತಾಂಶವೇನು ಗೊತ್ತಾ?
2. ಬಿಜೆಪಿ ಪಕ್ಷದ್ದೇ ಸಮೀಕ್ಷೆ ಏನ್ ಹೇಳ್ತಿದೆ ಗೊತ್ತಾ?
3. ಕೆಜೆಪಿ ಕಿಂಗ್ ಮೇಕರ್ ಆಗೋಲ್ಲ-ಸಿವೋಟರ್ ಸಮೀಕ್ಷೆ
4. ಕಾಂಗ್ರೆಸ್ಸಿಗೆ ಸಂಪೂರ್ಣ ಅಧಿಕಾರ ಕಷ್ಟ ಕಷ್ಟ: AICC
5. ಚುನಾವಣಾ ಪೂರ್ವ ಸಮೀಕ್ಷೆ: ಕೆಜೆಪಿ,ಜೆಡಿಎಸ್ಸಿಗೆ ಕಷ್ಟ ಕಷ್ಟ
6. ಸಮೀಕ್ಷೆ: ಕಮಲ ಮತ್ತು ಕೈಗೆ 'ಫಿಫ್ಟಿ ಫಿಫ್ಟಿ'
7. ಚುನಾವಣಾಪೂರ್ವ ಸಮೀಕ್ಷೆ ನಡೆಸಬೇಡಿ - ಆಯೋಗ
8. ಎಸ್.ಎಂ.ಕೃಷ್ಣ ನಿವೃತ್ತಿ ಪಡೆಯಲಿ-ಸಿ ವೋಟರ್ ಸಮೀಕ್ಷೆ
9. ನಿಮ್ಮ ಪ್ರಕಾರ ಭ್ರಷ್ಟವಿರೋಧಿ ಪಕ್ಷ ಯಾವುದು?
10. ನಿಮ್ಮ ಬೆಂಗಳೂರಿನ ಎಂಎಲ್ಎಗಳು ಎಂಥವ್ರು?
11. ಅಧಿಕಾರ ಕಾಂಗೈಗೇ; ಆದ್ರೂ ಕುಮಾರಸ್ವಾಮಿಯೇ ಸಿಎಂ!
12. ಪಬ್ಲಿಕ್ ಟಿವಿ ಚುನಾವಣಾ ಸಮೀಕ್ಷೆ ಫಲಿತಾಂಶ

English summary
Karnataka Assembly Election 2013 - Pre Poll surveys, mood of the voters and 'nearly accurate' predictions by various orgs, agencies, political parties, NGOs collated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X