ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯತಮೆಯ MMS: ಯುವಕನ ಬಂಧನ

By Srinath
|
Google Oneindia Kannada News

Obscene MMS of girlfriend Morena Youth Pappu held
ಮೊರೇನಾ, ಮಧ್ಯ ಪ್ರದೇಶ, ಮಾ.15: ಮೂವರು ಯುವಕರು ತಮ್ಮ ಸ್ನೇಹಿತನೊಬ್ಬ ಗರ್ಲ್ ಫ್ರೆಂಡ್ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಅದನ್ನು ಗುಪ್ತವಾಗಿ ವಿಡಿಯೋ ಮಾಡಿ, ಬಳಿಕ ಅದನ್ನು ಅಂರ್ಜಾಲದಲ್ಲಿ ತೇಲಿಬಿಟ್ಟಿರುವ ಘಟನೆ ವರದಿಯಾಗಿದೆ. ಘಟನೆಯ ಸಂಬಂಧ ಬಾಯ್ ಫ್ರೆಂಡ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ದುಷ್ಕೃತ್ಯದಲ್ಲಿ ತೊಡಗಿದ್ದ ಕೈಲಾರಸ್‌ ಪಟ್ಟಣದ ಪಪ್ಪು ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಹುಡುಗಿಯ ಮನೆಯವರು ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಏನಾಯಿತೆಂದರೆ ಆರೋಪಿ ಪಪ್ಪು ತನ್ನ ಪ್ರೇಯಸಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಬರುವಂತೆ ಮಾಡಿ ಅಲ್ಲಿ ಆಕೆಗೆ ತನ್ನ ಬಟ್ಟೆ ಕಳಚುವಂತೆ ಪ್ರಚೋದಿಸಿ ಬಳಿಕ ಆಕೆಯ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ.

ಆದರೆ ಆ ಕ್ರಿಯೆಯನ್ನು ಅಲ್ಲೇ ಪೊದೆಗಳಲ್ಲಿ ಅವಿತುಕೊಂಡು ವಿಡಿಯೋ ಚಿತ್ರೀಕರಣ ಮಾಡುವಂತೆಯೂ ತನ್ನ 3 ಗೆಳೆಯರಿಗೆ ಸೂಚಿಸಿದ್ದಾನೆ. ಬಳಿಕ ಆ ವಿಡಿಯೋವನ್ನು ಆತ ಇಂಟರ್‌ ನೆಟ್‌ಗೆ ಅಪ್‌ ಲೋಡ್‌ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Obscene MMS of girlfriend Morena Youth Pappu held. was arrested on Friday for allegedly making an obscene MMS of his girlfriend with the help of three associates and circulating it online. He took the girl to a secluded place where he made her strip and asked his accomplices hiding in the bushes to film their act, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X