ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯಕ್ಕೆ ಇವರೇ ಭಾರತದ ಅತ್ಯಧಿಕ ಧನಿಕರು

By Srinath
|
Google Oneindia Kannada News

ಬೆಂಗಳೂರು, ಮಾ.12: ಸದ್ಯಕ್ಕೆ ಭಾರತದ ಮೊದಲ ನೂರು ಅತ್ಯಂತ ಶ್ರೀಮಂತರ ಬಳಿಯಿರುವ ಒಟ್ಟು ಸಂಪತ್ತಿನ ಒಟ್ಟು ಮೌಲ್ಯ 1,112,628 ಕೋಟಿ ರೂ. Business Standard ಮಾಸಪತ್ರಿಕೆ ಈ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಈ ಶತ ಶ್ರೀಮಂತರೆಲ್ಲ ತಮ್ಮ ಬಳಿಯಿರುವ ಈ ಸಂಪತ್ತನ್ನು ಕೂಡಿಹಾಕಿದರೆ ಸ್ಯಾಮ್ಸಂಗ್ ಅಂತಹ ಬೃಹತ್ ಕಂಪನಿಯನ್ನು ಖರೀದಿಸುವುದರ ಜತೆಗೆ ಮೆಕ್ಸಿಕೋದ ಅಷ್ಟೂ ವಿದೇಶಿ ಸಾಲವನ್ನು ಚುಕ್ತಾ ಮಾಡಬಹುದಂತೆ.

Business Standard ಮಾಸಪತ್ರಿಕೆ ಪ್ರಕಟಿಸಿರುವ ಮೊದಲ 20 ಮಂದಿ ಧನಿಕರ ಹೆಸರು, ಅವರ ಸಂಪತ್ತಿನ ಮೌಲ್ಯವನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ವಿಜಯ್ ಮಲ್ಯ ಹೆಸರು 20ನೆಯ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಏಕೆಂದರೆ ತಮ್ಮ ಕಿಂಗ್ ಫಿಶರ್ ಕಂಪನಿ ದಿವಾಳಿ ಎದ್ದಿದೆ ಎಂದು 1 ವರ್ಷದಿಂದ ಗೊಳೋ ಎನ್ನುತ್ತಿದ್ದರೂ ದೇಶದ 20ನೆಯ ಧನಿಕ ಎಂಬ ಹೆಸರು ಸ್ಥಾನ-ಮಾನವನ್ನು ಉಳಿಸಿಕೊಂಡಿರುವುದು ಕುತೂಹಲಕಾರಿಯಾಗಿದೆ.

ಇದರಲ್ಲಿ ನಮ್ಮ, ನಿಮ್ಮ ಹೆಸರು ಬಂದರೆ ಅಥವಾ ಬರದೇ ಇದ್ದರೆ ಚಿಂತೆ ಇರ್ತಿರಲಿಲ್ಲ. ಆದರೆ ಲಾಲೂ ಯಾದವ್, ಸೋನಿಯಾ ಗಾಂಧಿ, ಮುಲಾಯಂ ಸಿಂಗ್ ಯಾದವ್, ಮಾಯಾವತಿ, ರಾಜಾ, ಕನಿಮೋಳಿ, ಹಸಲ್ ಅಲಿ, ಜನಾರ್ದನ ರೆಡ್ಡಿ ಹೀಗೆ ಇವರ ಹೆಸರುಗಳು ಕಾಣಿಸದೇ ಇರುವುದು ಅತ್ಯಂತ ಆಶ್ಚರ್ಯಕರವಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್

Net worth 2011: 101,102 ಕೋಟಿ ರೂ
Net worth 2012: 111,494 ಕೋಟಿ ರೂ

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್

Net worth 2011: 91,096 ಕೋಟಿ ರೂ
Net worth 2012: 82,537 ಕೋಟಿ ರೂ

ವಿಪ್ರೋ ಕಂಪನಿ

ವಿಪ್ರೋ ಕಂಪನಿ

Net worth 2011: 77,642 ಕೋಟಿ ರೂ
Net worth 2012: 73,685 ಕೋಟಿ ರೂ

Sterlite Industries

Sterlite Industries

Net worth 2011: 49,097 ಕೋಟಿ ರೂ
Net worth 2012: 54,236 ಕೋಟಿ ರೂ

ಸನ್ ಫಾರ್ಮಾ ಕಂಪನಿ

ಸನ್ ಫಾರ್ಮಾ ಕಂಪನಿ

Net worth 2011: 34,687 ಕೋಟಿ ರೂ
Net worth 2012: 49,816 ಕೋಟಿ ರೂ

ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿ

ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿ

Net worth 2011: 27,568 ಕೋಟಿ ರೂ
Net worth 2012: 34,669 ಕೋಟಿ ರೂ

ಡಿಎಲ್ಎಫ್ ಕಂಪನಿ

ಡಿಎಲ್ಎಫ್ ಕಂಪನಿ

Net worth 2011: 26,916 ಕೋಟಿ ರೂ
Net worth 2012: 29,525 ಕೋಟಿ ರೂ

ಎಚ್ ಸಿಎಲ್ ಟೆಕ್ನಾಲಜೀಸ್ ಕಂಪನಿ

ಎಚ್ ಸಿಎಲ್ ಟೆಕ್ನಾಲಜೀಸ್ ಕಂಪನಿ

Net worth 2011: 18,127 ಕೋಟಿ ರೂ
Net worth 2012: 27,768 ಕೋಟಿ ರೂ

ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪನಿ, Jindal Steel and Power

ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪನಿ, Jindal Steel and Power

Net worth 2011: 29,226 ಕೋಟಿ ರೂ
Net worth 2012: 25,459 ಕೋಟಿ ರೂ

ಅದಾನಿ ಎಂಟರ್ ಪ್ರೈಸಸ್ ಕಂಪನಿ

ಅದಾನಿ ಎಂಟರ್ ಪ್ರೈಸಸ್ ಕಂಪನಿ

Net worth 2011: 27,880ಕೋಟಿ ರೂ
Net worth 2012: 23,542 ಕೋಟಿ ರೂ

ಕೊಟಾಕ್ ಮಹೀಂದ್ರಾ ಬ್ಯಾಂಕ್

ಕೊಟಾಕ್ ಮಹೀಂದ್ರಾ ಬ್ಯಾಂಕ್

Net worth 2011: 15,823 ಕೋಟಿ ರೂ
Net worth 2012: 22,148 ಕೋಟಿ ರೂ

ಗ್ರೇಸಿಮ್ ಇಂಡಸ್ಟ್ರೀಸ್, ಹಿಂಡಾಲ್ಕೋ

ಗ್ರೇಸಿಮ್ ಇಂಡಸ್ಟ್ರೀಸ್, ಹಿಂಡಾಲ್ಕೋ

Net worth 2011: 18,466 ಕೋಟಿ ರೂ
Net worth 2012: 22,030 ಕೋಟಿ ರೂ

ಏಷ್ಯನ್ ಪೇಂಟ್ಸ್ ಕಂಪನಿ

ಏಷ್ಯನ್ ಪೇಂಟ್ಸ್ ಕಂಪನಿ

Net worth 2011: 13,858 ಕೋಟಿ ರೂ
Net worth 2012: 22,013 ಕೋಟಿ ರೂ

ಬಜಾಜ್ ಆಟೋ

ಬಜಾಜ್ ಆಟೋ

Net worth 2011: 15,136 ಕೋಟಿ ರೂ
Net worth 2012: 20,334 ಕೋಟಿ ರೂ

ಮಹೀಂದ್ರಾ ಅಂಡ್ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ

Net worth 2011: 14,226 ಕೋಟಿ ರೂ
Net worth 2012: 19,964 ಕೋಟಿ ರೂ

ಹೀರೋ ಮೋಟಾರ್ ಕಂಪನಿ

ಹೀರೋ ಮೋಟಾರ್ ಕಂಪನಿ

Net worth 2011: 20,761 ಕೋಟಿ ರೂ
Net worth 2012: 19,833 ಕೋಟಿ ರೂ

ಗೋದ್ರೇಜ್ ಇಂಡಸ್ಟ್ರೀಸ್

ಗೋದ್ರೇಜ್ ಇಂಡಸ್ಟ್ರೀಸ್

Net worth 2011: 11,059 ಕೋಟಿ ರೂ
Net worth 2012: 19,047 ಕೋಟಿ ರೂ

ಝೀ ಮಾಧ್ಯಮ ಸಮೂಹ

ಝೀ ಮಾಧ್ಯಮ ಸಮೂಹ

Net worth 2011: 10,196 ಕೋಟಿ ರೂ
Net worth 2012: 16,222 ಕೋಟಿ ರೂ

ಡಾಬರ್ ಇಂಡಿಯಾ ಕಂಪನಿ

ಡಾಬರ್ ಇಂಡಿಯಾ ಕಂಪನಿ

Net worth 2011: Rs 11,727 crore
Net worth 2012: Rs 15,485 crore

ಯುನೈಟೆಡ್ ಬ್ರೆವರೀಸ್

ಯುನೈಟೆಡ್ ಬ್ರೆವರೀಸ್

Net worth 2011: 6,263 ಕೋಟಿ ರೂ
Net worth 2012: 14,211ಕೋಟಿ ರೂ

English summary
Meet 20 richest Indians- Business Standard. Here's a list of the India's 20 richest people according to Business Standard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X