ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದೇಶದ ಜನತೆ ಅದೇನು ಪುಣ್ಯ ಮಾಡಿದಾರೆ ಕಣ್ರೀ

|
Google Oneindia Kannada News

'ದೇಶ್ ವಾಸಿಯೋ ಆಪ್ ಏಕ್ ಕದಂ ಆಗೆ ಬಡೋ ಹಮ್ ತುಮಾರ ಸಾಥ್ ಹೇ' ಎಂದು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಭಾರತೀಯರಿಗೆ ಕರೆ ನೀಡಿದ್ದರು.

ದೇಶದ ಸರ್ವಾಂಗೀಣ ಆಭಿವೃದ್ದಿಗೆ ಸರಕಾರ ತೆಗೆದುಕೊಳ್ಳುವ ಕ್ರಮ ಎಷ್ಟು ಪ್ರಮುಖವೋ ಜವಾಬ್ದಾರಿಯುತ ನಾಗರಿಕನ ಪಾತ್ರ ಕೂಡಾ ಅಷ್ಟೇ ಮುಖ್ಯ. ಐವತ್ತು ವರ್ಷಗಳಲ್ಲಿ ಮಾಡಲಾಗದ ಸಾಧನೆ ಮತ್ತು ಅಭಿವೃದ್ದಿಯನ್ನು ಸಣ್ಣ ಪುಟ್ಟ ದೇಶಗಳು ಕೆಲವೇ ವರ್ಷಗಳಲ್ಲಿ ಸಾಧಿಸಿ ಪ್ರಪಂಚದ ಇತರ ದೊಡ್ಡ ರಾಷ್ಟ್ರಗಳಿಗೆ ಮಾದರಿಯಾಗುತ್ತದೆ.

ನೈಸರ್ಗಿಕ ಸಂಪತ್ತುಗಳನ್ನು ಬಳಸಿಕೊಂಡು ಆಷ್ಟ್ರೇಲಿಯಾದಂತ ದೇಶಗಳು ಈ ಮಟ್ಟದಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸರಕಾರದ ಆರ್ಥಿಕ ನೀತಿಯ ಜೊತೆ ಪ್ರಜೆಗಳ ಸಹಕಾರ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು.

ಭ್ರಷ್ಟಾಚಾರ ಮುಕ್ತ ಸರಕಾರ, ದೇಶದ ಆಭಿವೃದ್ದಿಯನ್ನು ಬಯಸುವ ನೈಜ ರಾಜಕಾರಿಣಿ ಜೊತೆಗೆ ಜವಾಬ್ದಾರಿಯುತ ಪ್ರಜೆಗಳ ಸಮ್ಮಿಲನವೇ ದೇಶದ ಆಭಿವೃದ್ದಿ ಅರ್ಥಾತ್ ಹ್ಯಾಪಿಯೆಸ್ಟ್ ಕಂಟ್ರಿ. ಜಿಡಿಪಿ (gross domestic product, per capita) ಮತ್ತು ಸರಕಾರದ ವಿವಿಧ ಜನಪರ ಕೆಲಸದ ಆಧಾರದ ಮೇಲೆ ವಿಶ್ವದ ಯಾವ ದೇಶದ ಜನತೆ ಸಂತೋಷದಿಂದ್ದಾರೆ?

ಫೋಬ್ಸ್ ನಡೆಸಿದ ಸರ್ವೇ ಅನ್ವಯ ಭಾರತ 91ನೇ ಸ್ಥಾನದಲ್ಲಿದೆ. ಈ ಸರ್ವೇ ಅನ್ವಯ ವಿಶ್ವದಲ್ಲಿನ ಟಾಪ್ ಹ್ಯಾಪ್ಪಿಯೆಸ್ಟ್ ದೇಶಗಳನ್ನು ಸುತ್ತಿಕೊಂಡು ಬರೋಣ ಬನ್ನಿ. (ಜಿಡಿಪಿ ಒಂದನ್ನೇ ಮಾನದಂಡವಾಗಿ ಬಳಸಿಕೊಂಡಿಲ್ಲ)

ನಾರ್ವೇ

ನಾರ್ವೇ

ನಾರ್ವೇ
ಜಿಡಿಪಿ ವಾರ್ಷಿಕ 60,405 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಡೆನ್ಮಾರ್ಕ್

ಡೆನ್ಮಾರ್ಕ್

ಡೆನ್ಮಾರ್ಕ್
ಜಿಡಿಪಿ ವಾರ್ಷಿಕ 40,908 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ
ಜಿಡಿಪಿ ವಾರ್ಷಿಕ 39,721 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ನ್ಯೂಜಿಲ್ಯಾಂಡ್

ನ್ಯೂಜಿಲ್ಯಾಂಡ್

ನ್ಯೂಜಿಲ್ಯಾಂಡ್
ಜಿಡಿಪಿ ವಾರ್ಷಿಕ 30,057 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಸ್ವೀಡನ್

ಸ್ವೀಡನ್

ಸ್ವೀಡನ್
ಜಿಡಿಪಿ ವಾರ್ಷಿಕ 41,467 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಕೆನಡಾ

ಕೆನಡಾ

ಕೆನಡಾ
ಜಿಡಿಪಿ ವಾರ್ಷಿಕ 40,370 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಫಿನ್ ಲ್ಯಾಂಡ್

ಫಿನ್ ಲ್ಯಾಂಡ್

ಫಿನ್ ಲ್ಯಾಂಡ್
ಜಿಡಿಪಿ ವಾರ್ಷಿಕ 37,464 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಸ್ವಿಜರ್ ಲ್ಯಾಂಡ್

ಸ್ವಿಜರ್ ಲ್ಯಾಂಡ್

ಸ್ವಿಜರ್ ಲ್ಯಾಂಡ್
ಜಿಡಿಪಿ ವಾರ್ಷಿಕ 51,262 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಅಮೇರಿಕಾ

ಅಮೇರಿಕಾ

ಅಮೇರಿಕಾ
ಜಿಡಿಪಿ ವಾರ್ಷಿಕ 48,112 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

ಐರ್ಲ್ಯಾಂಡ್

ಐರ್ಲ್ಯಾಂಡ್

ಐರ್ಲ್ಯಾಂಡ್
ಜಿಡಿಪಿ ವಾರ್ಷಿಕ 48,112 ಡಾಲರ್ (ವಿಶ್ವ ಬ್ಯಾಂಕಿನ ಪ್ರಕಾರ)

English summary
The world's ten happiest countries. A survey conducted and carried by Forbes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X