ತ್ವರಿತ ಅಲರ್ಟ್ ಗಳಿಗಾಗಿ
For Daily Alerts
IT-BPO ಕಂಪನಿಗಳಿಗೆ 1 ಕೋಟಿ ಮಂದಿ ಬೇಕಾಗಿದ್ದಾರೆ
'ಬೆಂಗಳೂರಿನಲ್ಲಿ ಐಟಿ/ಬಿಪಿಒ ಕ್ಷೇತ್ರದಲ್ಲಿನ ಅವಕಾಶಗಳು 2020 ವಿಶನ್' ಕುರಿತಾದ ವರದಿಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ಭರವಸೆ ವ್ಯಕ್ತವಾಗಿದೆ. ಉದ್ಯಮ ಒಕ್ಕೂಟ ನಾಸ್ಕಾಂ (National Association of Software and Services Companies) ಈ ಮಾಹಿತಿಯನ್ನು ಒದಗಿಸಿದೆ.
ಸರಿ ಬಿಡಿ, ಐಟಿ/ಬಿಪಿಒ ಅಂದರೆ ಟೆಕ್ಕಿಗಳು, ಎಂಬಿಎ ಪದವೀಧರರಿಗೆ ಮಾತ್ರ ಅವಕಾಶವಿರುತ್ತದೆ. ನಮಗೇನು ಬಂತು ಭಾಗ್ಯ ಎಂದು ನಿರಾಶರಾಗದಿರಿ ಕಾಮರ್ಸ್, ಆರ್ಟ್ಸ್, ಸೈನ್ಸ್, ಎಂಎಸ್ಸಿ ಮತ್ತು ಎಂಸಿಎ ಪದವೀಧರರೇ, ನಿಮಗೂ ಅವಕಾಶಗಳು ಲಭಿಸಲಿವೆ.
ಐಟಿ
ಕ್ಷೇತ್ರದ
ದಿಗ್ಗಜರಾದ
ಮಾಜಿ
ಇನ್ಫಿ
ಎನ್ಆರ್
ನಾರಾಯಣ
ಮೂರ್ತಿ
ಟಿಸಿಎಸ್
ಮುಖ್ಯಸ್ಥ
ಎನ್
ಚಂದ್ರಶೇಖರನ್
ಇದಕ್ಕೆ
ದನಿಗೂಡಿಸಿದ್ದು,
7
ವರ್ಷದಲ್ಲಿ
ಐಟಿ,
ಬಿಪಿಒ
ಕ್ಷೇತ್ರಗಳು
300
ಶತಕೋಟಿ
ಡಾಲರ್
ಆದಾಯ
ಗಳಿಸಲಿದೆ.
ಪ್ರಸ್ತುತ
2012ರಲ್ಲಿ
ಇವುಗಳ
ಆದಾಯ
108
ಶತಕೋಟಿಯಷ್ಟಿದೆ.
ಇದರರ್ಥ
ಭಾರಿ
ಪ್ರಮಾಣದಲ್ಲಿ
ಉದ್ಯಾಗಾವಕಾಶಗಳು
ಲಭ್ಯವಾಗಲಿವೆ.
ಹೆಚ್ಚಿನ
ಮಾಹಿತಿಗೆ
ಇಲ್ಲಿ
ಕ್ಲಿಕ್
ಮಾಡಿ.
Comments
ನೇಮಕಾತಿ ಹೊರಗುತ್ತಿಗೆ ಮಾಹಿತಿ ತಂತ್ರಜ್ಞಾನ ಟೆಕ್ಕಿ ಸಾಫ್ಟ್ ವೇರ್ ಇಂಜಿನಿಯರ್ ಶಿಕ್ಷಣ ಬೆಂಗಳೂರು ಸಂಬಳ ಕರ್ನಾಟಕ karnataka education recruitment salary bpo techie
English summary
Bangalore IT-BPO sector will need 10mn people. There's some great news for those looking for careers in the IT-BPO sectors. From about 3 million at present, the twin sectors will go on to employ 10 million in seven years, says industry body Nasscom. The companies have been hiring graduates in BCom, MSc, BSc, MCA etc apart from the usual engineers and MBAs says NASSCAM.