ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂ-ಮುಂ ಕಾರಿಡಾರ್: ಕರ್ನಾಟಕಕ್ಕೆ ಬಂದಿದ್ದೇನು?
ಬೆಂಗಳೂರು, ಫೆ.19: ಬ್ರಿಟನ್ ಕೃಪೆಯಿಂದಾಗಿ ಬೆಂಗಳೂರು ಮತ್ತು ಮುಂಬೈ ನಡುವೆ ಮಾಯದಂತಹ ಕಾರಿಡಾರ್ ಯೋಜನೆ ಮೈದಾಳುವುದು ಖಚಿತವಾಗಿದೆ. ಇದು ನಿಜಕ್ಕೂ ಬೆಂಗಳೂರು ಅಥವಾ ಮುಂಬೈ ಪಾಲಿಗಷ್ಟೇ ವರದಾನವಲ್ಲ. ಉಭಯ ರಾಜ್ಯಗಳ ನಡುವೆ ಕಾರಿಡಾರ್ ಉದ್ದಕ್ಕೂ ಹಾದುಹೋಗುವ ಜಿಲ್ಲೆಗಳಿಗೂ ಶುಭ ಸುದ್ದಿಯೇ.
950
ಕಿಮೀ
ಉದ್ದದ
ಕಾರಿಡಾರ್
ಯೋಜನೆ
ಅಂದರೆ
ಏನು
ಸುಮ್ಮನೆಯ
ಮಾತೇ?
ಈ
ಯೋಜನೆ
ಅಸ್ತಿತ್ವಕ್ಕೆ
ಬರುತ್ತಿದ್ದಂತೆ
ಕರ್ನಾಟಕದ
ಶೇ.
30ರಷ್ಟು
ಭಾಗದಲ್ಲಿ
ಉದ್ಯೋಗ
ಪರ್ವ
ಸೃಷ್ಟಿಯಾಗುವುದು
ಖಂಡಿತ.
ಯಾವೆಲ್ಲಾ
ಜಿಲ್ಲೆಗಳಲ್ಲಿ
ಅದೃಷ್ಟದ
ಬಾಗಿಲು
ತೆರೆದುಕೊಳ್ಳಲಿದೆ?
ಇನ್ನು ಕರ್ನಾಟಕದ ಗಡಿ ದಾಟುತ್ತಿದ್ದಂತೆ ಮಹಾರಾಷ್ಟ್ರದ ಮುಂಬೈ, ಸತಾರ, ಪುಣೆ, ಕೊಲ್ಲಾಪುರ ಮೂಲಕ ಕಾರಿಡಾರ್ ಹಾದುಗೋಗಲಿದ್ದು, ಆ ನಗರಗಳು ಪುರೋಭಿವೃದ್ಧಿಗಾಣಲಿವೆ.
Comments
ಬೆಂಗಳೂರು ನೇಮಕಾತಿ ಬಿಡಿಎ ಲಂಡನ್ ಉದ್ಯೋಗ ಮುಂಬೈ ಕೃಷಿ bda bangalore agriculture mumbai london ಜಿಲ್ಲಾಸುದ್ದಿ david cameron ಡೇವಿಡ್ ಕೆಮರೂನ್
English summary
Britain PM Cameron- Bangalore-Mumbai Corridor Project districts to get benefited. Forecasts showed 5.8 percent of India's population growth would be in the corridor, contributing 11.8 percent of the country's gross domestic product growth by 2020.