• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇಳದಿಂದ ಭಕ್ತರನ್ನು ಓಡಿಸಿದವರು ಯಾರು?

By Mahesh
|

ಅಲಹಾಬಾದ್, ಫೆ.18: ಮಾಘ ಹುಣ್ಣಿಮೆಗೂ ಮುನ್ನವೇ ಭಕ್ತಾದಿಗಳು ಕುಂಭಮೇಳ ತೊರೆಯುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಏನೆಲ್ಲ ಆಯೋಜನೆ ಮಾಡಿದರೂ ಪ್ರಕೃತಿ ಮುಂದೆ ಕುಬ್ಜರಾಗಿ ಕೈಕಟ್ಟಿ ಕೂರುವಂತಾಗಿದೆ.

ಕಳೆದ ಎರಡು ದಿನದಿಂದ ಎಡೆಬಿಡದೆ ಸುರಿದ ಮಳೆಯ ಪರಿಣಾಮ, ಭಕ್ತರು ಮಳೆಗೆ ಹೆದರೆ ಮೇಳಕ್ಕೆ ಬೆನ್ನು ತೋರಿಸಿ ನಡೆದಿದ್ದಾರೆ. ಈಗ ಎಲ್ಲೆಡೆ ಮೇಳ ತೊರೆದು ಗುಂಪು ಗುಂಪಾಗಿ ತಮ್ಮ ಊರಿಗೆ ತೆರಳುವವರ ದೃಶ್ಯವೇ ಕಂಡು ಬರುತ್ತಿದೆ.

ಉತ್ತರ ಪ್ರದೇಶ ಸರ್ಕಾರ ಹಾಕಿರುವ ತಾತ್ಕಾಲಿಕ ಟೆಂಟ್ ಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವೂ ಮಳೆಗೆ ಆಹುತಿಯಾಗಿದೆ. ರಾತ್ರಿಯೆಲ್ಲ ವಿದ್ಯುತ್ ಸಂಪರ್ಕ ಇಲ್ಲದೆ ಭಕ್ತಾದಿಗಳು ನಿದ್ದೆಗೆಡುವಂತಾಗಿದೆ.

ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಸಮರ್ಥಿಸಿಕೊಂಡಿರುವ ಪ್ರಾದೇಶಿಕ ಆಯುಕ್ತ ದಿವೇಶ್ ಚತುರ್ವೇದಿ, ಶಾರ್ಟ್ ಸರ್ಕ್ಯೂಟ್ ಆಗದಂತೆ ತಡೆಗಟ್ಟಲು ಈ ಕ್ರಮ ಅನಿವಾರ್ಯ ಎಂದಿದ್ದಾರೆ.

ಫೆ.25ರ ಮಾಘ ಹುಣ್ಣಿಮೆ ಪುಣ್ಯ ಸ್ನಾನಕ್ಕಾಗಿ ಕಾದು ಕುಳಿತ್ತಿದ್ದ ಕಲ್ಪವಾಸಿಗಳು ಕೂಡಾ ಮನಸ್ಸಿಲ್ಲದ ಮನಸ್ಸಿನಿಂದ ಮೇಳ ತೊರೆದಿದ್ದಾರೆ. ಮಳೆ ಮಾಡಿರುವ ಅನಾಹುತದ ದೃಶ್ಯಾವಳಿ ಇಲ್ಲಿದೆ ನೋಡಿ...

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಒಂದು ತಿಂಗಳ ಕಲ್ಪವಾಸದ ನಂತರ ಸಂಗಮದಿಂದ ಟ್ರಕ್ ಗಳಲ್ಲಿ ನಿರ್ಗಮಿಸುತ್ತಿರುವ ಸಾಧು ಸಂತರು

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರ ಡೇರೆ, ತಾತ್ಕಾಲಿಕ ಶೆಡ್ ಗಳತ್ತ ನುಗ್ಗಿದ್ದ ನೀರು, ಕುಂಭಮೇಳದಲ್ಲಿ ಜಲಾವೃತದ ನಡುವೆ ಭಕ್ತರ ವಸತಿ ಕಾಣಿಸಿದ್ದು ಹೀಗೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಅಲಹಾಬಾದಿನ ಕುಂಭಮೇಳದಲ್ಲಿ ನೀರು ತುಂಬಿದ ರಸ್ತೆಯನ್ನು ಎಚ್ಚರಿಕೆಯಿಂದ ದಾಟುತ್ತಿರುವ ಭಕ್ತೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಅತ್ತ ಎಡೆಬಿಡದೆ ಮಳೆ ಸುರಿಯುತ್ತಿದ್ದರೆ, ಇತ್ತ ನಿರಂತರವಾಗಿ ಪವಿತ್ರ ಮಾಘ ಸ್ನಾನ ಜಾರಿಯಲ್ಲಿದೆ.

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಮಳೆಯಿಂದ ಸಂಪೂರ್ಣ ಹಾಳಾದ ಮಣ್ಣಿನ ರಸ್ತೆಗಳ ನಡುವೆ ಸಂಚರಿಸುತ್ತಿರುವ ಭಕ್ತರು

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಾರಿ ಮಳೆಯಿಂದ ಸಂಪೂರ್ಣ ಹಾಳಾದ ಮಣ್ಣಿನ ರಸ್ತೆಗಳ ನಡುವೆ ಸಂಚರಿಸುತ್ತಿರುವ ಭಕ್ತರು

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಗಂಗಾ ನದಿ ತಟದಲ್ಲಿ ಮಹಾರಾಷ್ಟ್ರದ ಹಿರಿಯ ದಂಪತಿಗಳು 'ವೇಣಿ ದಾನ' ಧಾರ್ಮಿಕ ವಿಧಿಯಲ್ಲಿ ತೊಡಗಿರುವುದು

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಗಂಗೆ ತಟದಲ್ಲಿ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ಸಾಧು

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರು, ಸಾರ್ವಜನಿಕರು, ವಾಹನಗಳು ಎಲ್ಲವೂ ಮಹಾ ಮಳೆಗೆ ಬೆಚ್ಚಿ, ನೆಲಕಚ್ಚಿ ಬಿಟ್ಟಿತ್ತು

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಕುಂಭಮೇಳದಿಂದ ಸಂತರ ನಿರ್ಗಮನ ನಂತರ ಪಂಚಾಯತಿ ಬಾಡಾ ಉದಾಸಿನ್ ಅಖಾಡದ ಧ್ವಜವನ್ನು ಕೆಳಗಿಳಿಸಲಾಯಿತು.

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಗಂಗಾ ನದಿ ತಟದಲ್ಲಿ ಮಹಾರಾಷ್ಟ್ರದ ಹಿರಿಯ ದಂಪತಿಗಳು 'ವೇಣಿ ದಾನ' ಧಾರ್ಮಿಕ ವಿಧಿಯಲ್ಲಿ ತೊಡಗಿರುವುದು

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಮುರಿದು ಬಿದ್ದ ಪೆಂಡಾಲ್, ಹಾಳಾದ ರಸ್ತೆ ನಡುವೆ ಕೊರೆಯುವ ಚಳಿಯಲ್ಲೂ ಭಕ್ತರ ಸಂಚಾರ ನಿರಂತರ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಭಕ್ತರಿಗೆ ಭೀತಿ ಮೂಡಿಸಿದ ಮಳೆ

ಅತ್ತ ಎಡೆಬಿಡದೆ ಮಳೆ ಸುರಿಯುತ್ತಿದ್ದರೆ, ಇತ್ತ ನಿರಂತರವಾಗಿ ಪವಿತ್ರ ಮಾಘ ಸ್ನಾನ ಜಾರಿಯಲ್ಲಿದೆ. ಚಿತ್ರಗಳ ಕೃಪೆ: ಪಿಟಿಐ

* ಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನ

* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ

* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು

* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Heavy rainfall over the last two days has thrown life out of gear at the Maha Kumbh mela premises as several pilgrims, disheartened by uprooted tents, prolonged power cuts and water-logged pathways, have started returning to their respective places before schedule. There was perceptible anger among the "Kalpawasi" pilgrims, who planed to stayat Ganga till Magh Poornima on February 25.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more