ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭಮೇಳದಲ್ಲಿ ಅಮರ್ ಸಿಂಗ್ ಪುಣ್ಯ ಸ್ನಾನ

By Mahesh
|
Google Oneindia Kannada News

ಅಲಹಾಬಾದ್, ಫೆ.7: ಹಿಂದೂ ಭಕ್ತಾದಿಗಳ ಪವಿತ್ರ ಮೇಳವಾದ ಮಹಾ ಕುಂಭ ಮೇಳ 2013 ನಿಧಾನವಾಗಿ ರಾಜಕೀಯ ಪಕ್ಷಗಳ ಮೇಳವಾಗಿ ಪರಿವರ್ತನೆಗೊಳ್ಳತೊಡಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರ ಭೇಟಿ ನಂತರ ಗುಜರಾತ್ ಸಿಎಂ ನರೇಂದ್ರ ಮೋದಿ ಆಗಮನಕ್ಕೆ ವೇದಿಕೆ ಸಜ್ಜಾಗಿದೆ.

ಗುರುವಾರ (ಫೆ.7) ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಅವರು ಸಂಗಮದಲ್ಲಿ ಮುಳುಗೆದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿಜೆಪಿಯ ಅಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಫೆ.12 ಅಥವಾ ಫೆ.14ರ ನಂತರ ಅಲಹಾಬಾದಿಗೆ ಬರುವ ಸಾಧ್ಯತೆಯಿದೆ.

ಈ ನಡುವೆ ಗುರುವಾರದ ಧರ್ಮ ಸಂಸದ್ ನ ಮೂಲಕ ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ತನ್ನ ಚುನಾವಣ ಅಭಿಯಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.ಕುಂಭಮೇಳಕ್ಕೆ ನಟ ನಟಿಯರಲ್ಲದೆ, ಗಣ್ಯಾತಿಗಣ್ಯರು ಭೇಟಿ ನೀಡುವುದು ವಿಶೇಷ ಸಂಗತಿಯಲ್ಲ. ಇದಕ್ಕೆ ಯಾರೂ ಅಡ್ಡಿಪಡಿಸಲಾರರು.

ಆದರೆ, ಧಾರ್ಮಿಕ ಮೇಳದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದು, ರಾಜಕೀಯ ವೇದಿಕೆಯಾಗಿ ಪರಿವರ್ತಿಸುವುದನ್ನು ಆಡಳಿತಾರೂಢ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ನಾಗಾ ದೀಕ್ಷೆ ಸ್ವೀಕರಿಸಿದ 2000 ಸಾಧುಗಳು</a><br>* <a href=ನಾಗಾ ಸಾಧುಗಳು ಆಯುಧ ಇಟ್ಕೊಳ್ಳೋದು ಏಕೆ?
* ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
* ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?
* ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ
* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ
* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು
* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ" title="ನಾಗಾ ದೀಕ್ಷೆ ಸ್ವೀಕರಿಸಿದ 2000 ಸಾಧುಗಳು
* ನಾಗಾ ಸಾಧುಗಳು ಆಯುಧ ಇಟ್ಕೊಳ್ಳೋದು ಏಕೆ?
* ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
* ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?
* ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ
* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ
* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು
* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ" />ನಾಗಾ ದೀಕ್ಷೆ ಸ್ವೀಕರಿಸಿದ 2000 ಸಾಧುಗಳು
* ನಾಗಾ ಸಾಧುಗಳು ಆಯುಧ ಇಟ್ಕೊಳ್ಳೋದು ಏಕೆ?
* ಕ್ಯಾಮೆರಾ ಕಣ್ಣಿನಲ್ಲಿ ರಂಗುರಂಗಿನ ಕುಂಭಮೇಳ
* ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?
* ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ
* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ
* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು
* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ

ಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನ

ನರೇಂದ್ರ ಮೋದಿ ಅವರು ಈ ಹಿಂದೆ ಕುಂಭಮೇಳಕ್ಕೆ ಬಂದಿರಲಿಲ್ಲ. ಅಯೋಧ್ಯೆಗೂ ಕಾಲಿಟ್ಟಿಲ್ಲ, ಈಗ ಬರುತ್ತಿರುವುದು ರಾಜಕೀಯ ಉದ್ದೇಶದಿಂದ ಮಾತ್ರ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ಬಿಜೆಪಿ ರಾಜಕಾರಣಿಗಳು ಕುಂಭಮೇಳದ ಪವಿತ್ರತೆಯನ್ನು ಹಾಳುಗೆಡುವುದು ಬೇಡ ಎಂದು ಸಮಾಜವಾದಿ ಪಕ್ಷ ಹೇಳಿಕೆ ನೀಡಿದೆ.

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

English summary
Maha Kumbh Mela is slowly becoming a Political Fair for Parties after the visit of BJP President Rajnath Singh. all preparations are being made for Narendra Modi; the Bharatiya Janata Party does not want this Kumbh Mela to remain a religious fair and are converting it into a political one claims Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X