ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ನೆಲೆ ಬಗ್ಗೆ ಶಾರುಖ್ ನಿರುತ್ತರ

By Mahesh
|
Google Oneindia Kannada News

Bollywood star Shahrukh Khan advised to move to Pakistan
ಲಾಹೋರ್, ಜ.28: ಬಾಲಿವುಡ್ಡಿನ ಕಿಂಗ್ ಖಾನ್ ಶಾರುಖ್ ಗೆ ಪಾಕಿಸ್ತಾನದಲ್ಲಿ ನೆಲೆಸಲು ಸಕಲ ಸಿದ್ಧತೆಯಾಗಿದೆ. ಭಾರತದಲ್ಲಿ ಸ್ವಲ್ಪ ತೊಂದರೆಯಾದರೂ ಪಾಕಿಸ್ತಾನದಲ್ಲಿ ಆರಾಮವಾಗಿ ಆಶ್ರಮಪಡೆಯಬಹುದು ಎಂದು ಮುಂಬೈ ಉಗ್ರರ ದಾಳಿ ರುವಾರಿ ಹಫೀಜ್ ಸಯೀದ್ ಹೇಳಿದ್ದಾರೆ.

ಉಗ್ರ ಹಫೀಜ್ ಸಯೀದ್ ಹೇಳಿಕೆ ಹಲವರಿಗೆ ಅಚ್ಚರಿ ಮೂಡಿಸಿದೆ. ಜಾಮಾತುದ್ ದವಾ(JuD) ಮುಖ್ಯಸ್ಥ ಸಯೀದ್ ಅವರು ಸುದ್ದಿವಾಹಿನಿಯ ಸಂದರ್ಶನ ಕಾರ್ಯಕ್ರಮ Takrar ನಲ್ಲಿ ಮಾತನಾಡುತ್ತಾ, "Shahrukh will be welcome here (Pakistan)." ಎಂದಿದ್ದಾರೆ.

ವರ್ಲ್ಡ್ ಟ್ರೇಡ್ ಸೆಂಟರ್ 9/11 ದುರಂತದ ನಂತರ ವಿಶ್ವದೆಲ್ಲೆಡೆ ಪ್ರತಿಯೊಬ್ಬ ಮುಸ್ಲಲ್ಮಾನರನ್ನು ಅನುಮಾನದಿಂದ ನೋಡಲಾಗುತ್ತಿದೆ. ಶಾರುಖ್ ಖಾನ್ ಅವರಿಗೂ ಅನೇಕ ಬಾರಿ ಅಪಮಾನವಾಗಿದೆ. ಭಾರತದಲ್ಲಿ ಅವರಿಗೆ ನೆಲೆಸಲು ಕಷ್ಟವಾದರೆ ಅಥವಾ ಅಸುರಕ್ಷತೆ ಕಾಡಿದರೆ ತಕ್ಷಣವೇ ಪಾಕಿಸ್ತಾನಕ್ಕೆ ಹೊರಟು ಬರಲಿ, ಅವರಿಗೆ ಸೂಕ್ತ ನೆಲೆ ಒದಗಿಸುವ ಜವಾಬ್ದಾರಿ ನಮ್ಮದು ಎಂದು ಸಯೀದ್ ಹೇಳಿದ್ದಾರೆ. [ಹೆಚ್ಚಿನ ಮಾಹಿತಿ ಇಲ್ಲಿದೆ]

ಈ ಸುದ್ದಿಗೆ ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ಭರಪೂರ ಪ್ರತಿಕ್ರಿಯೆಗಳು ಹರಿದು ಬಂದಿದೆ. ಆದರೆ, ಶಾರುಖ್ ಖಾನ್ ಮಾತ್ರ ಈ ಬಗ್ಗೆ ಟ್ವೀಟರ್ ನಲ್ಲಿ ಯಾವುದೇ ಪ್ರತ್ರಿಕ್ರಿಯೆ ನೀಡಿಲ್ಲ.

Curve Bahut ‏@Womaniya: Chake De! "@alphabetiya Dear Shahrukh Khan. Why the New York Times? Tell us here since your "painful" experiences have been here in India

Urdu Funny sMs ‏@X_JiYa : If You AsK Me To Describe Hafiz Saeed's Invitation To Shahrukh Khan In On SonG; "Wanna Be My Chamkchallo?";-)

Chaand_Babu ‏@Chaand_Babu : Wife of Shahrukh Khan is Hindu names of his kids are not Muslim even then he feels problems in India 1/2

Tayyab Alkhairi ‏@TayyabAlkhairi : So i guess now Shahrukh Khan understands why our great Quaid-e-azam made Pakistan :)

Shalini ‏@shalini_mishtie : ShahRukh Khan @Iamsrk is most welcome 2 go to Pakistan,take along all his victim brothers and stay happily ever after in his own& safe land

Varun Gawarikar ‏@RantingIndian : Shahrukh Khan can be the new intercontinental ballistic missile

divya sinha ‏@SanathanBharat : After building 600crore property shahrukh khan feeling not secure i wish i can have same unsecure feelings

Rashneek Kher ‏@Rashneek : What else did we expect from Shahrukh Khan?Isnt it us who made Azhar MP even after he said he is being singled out for being a Muslim

English summary
In a surprising advice to Shahrukh Khan, Mumbai terror attack mastermind Hafiz Saeed asked the Bollywood superstar to move to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X