ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯು, ಪದವೀಧರರಿಗೆ ತ್ವರಿತ ಉದ್ಯೋಗ ಅವಕಾಶ

By Mahesh
|
Google Oneindia Kannada News

Freshers Jobs in Banaswadi Bangalore
ಬೆಂಗಳೂರು, ಜ.13: ನಗರದ ಖಾಸಗಿ ಕಂಪನಿಯೊಂದರಲ್ಲಿ ಪಿಯುಸಿ ಹಾಗೂ ಪದವೀಧರರಿಗೆ ವಿವಿಧ ಹುದ್ದೆಗಳ ಉದ್ಯೋಗ ಅವಕಾಶಲಭ್ಯವಿದೆ. ಆಸಕ್ತ ಫ್ರೆಶರ್ ಹಾಗೂ ಅನುಭವಿಗಳು ತಮ್ಮ ಬಯೋಡೆಟಾವನ್ನು ಕಳಿಸಬಹುದಾಗಿದೆ.

ಸಂಬಳ ಸುಮಾರು 12 ರಿಂದ 25 ಸಾವಿರ ತನಕ ಸಿಗಲಿದೆ. ಇತರೆ ಭತ್ಯೆಗಳು ಇದರಲ್ಲಿ ಸೇರಿದೆ. HR ಅಧಿಕಾರಿ, ಮಾರ್ಕೆಟಿಂಗ್, ಫ್ರಂಟ್ ಆಫೀಸ್ ಎಕ್ಸಿ ಕ್ಯೂಟಿವ್, ಅಪರೇಷನ್ ಮ್ಯಾನೇಜರ್, ಪರ್ಚೇಸ್ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್, MIS ಮುಂತಾದ ವಿಭಾಗಗಳಲ್ಲಿ ಹುದ್ದೆಗಳು ಲಭ್ಯವಿದೆ.

ಆಸಕ್ತರು ತಮ್ಮ ರೆಸ್ಯೂಮ್ ಗಳ ಜೊತೆಗೆ ಈಗಿನ CTC, ನಿರೀಕ್ಷಿತ CTC, ನೋಟಿಸ್ ಅವಧಿ, ಈಗಿನ ಹುದ್ದೆ, ಅನುಭವ ವಿವರಗಳನ್ನು ದಾಖಲಿಸಿ ಬಾಣಸವಾಡಿ ಕೇಂದ್ರಕ್ಕೆ [email protected] ಗೆ ಇಮೇಲ್ ಮಾಡಬಹುದು. ಕನ್ನಡಿಗರಿಗೆ ಆದ್ಯತೆ.

ಹುದ್ದೆ>> ಯಾರಿಗೆ >> ವಿದ್ಯಾರ್ಹತೆ >>ಅನುಭವ >>ಖಾಲಿ ಹುದ್ದೆ ಸಂಖ್ಯೆ >>ಸಂಬಳ ವಿವರಗಳನ್ನು ನೋಡಿ.. ಹೆಚ್ಚಿನ ಉದ್ಯೋಗವಕಾಶ ವಿವರಕ್ಕೆ ಕ್ಲಿಕ್.ಇನ್ ಗೆ ಭೇಟಿ ನೀಡಿ

* HR EXECUTIVE>> Male/Female>> PUC or Any Degree>> 2-4 yrs in HR>> 2 no>> Upto 20 k

* MARKETING EXECUTIVES>> Male/Female>> PUC or Any Degree>> 0-3 yrs in Marketing>> 12 no.>> Upto 15 k +incentives

* FRONT OFFICE EXECUTIVES>> Good looking Female only>> PUC or Any Degree>> 0-3 yrs in Front Office>> 1 no. >> Upto 15 k

* FINANCE MANAGER>> Male/Female >> Any Degree >> 6+ yrs in finance>> 1 no. >> On exp. &Personality

* OPERATION EXECUTIVE>> Male >> PUC or Any Degree>> 0-4 yrs in Operations>> 6 no>> Upto 15k+incentives

* OPERATION MANAGER>> Male>> PUC OR any Degree>> 2-5 yrs in Operations>> 2 no>> Upto 20k

* ACCOUNTS EXECUTIVES>> Male/Female>> PUC or Any Degree>> 0-4 Yrs in Accounts>> 3 no>> Upto 15 k

* CUSTOMER CARE EXECUTIVES>> Male/Female>> PUC or Any Degree>> 0-4 yrs in Customer Service>> 2 no>> Upto 12k

* MIS EXECUTIVE>> Male/Female>> PUC or Any Degree>> 1-5 yrs in MIS>> 3 no>> Upto 15 k

* PURCHASE EXECUTIVE>> Male/Female>> PUC or Any Degree>> 0-4 yrs in Purchase 2 no>> Upto 15 k

* SALES EXECUTIVE>> Male>> PUC or Any Degree>> 0-4 yrs in Sales>> 5 no>> Upto 10 k+Incentives

* SHOWROOM MANAGER>> Male>> Any Degree>> 4 -7 yrs in Showroom Management>> 6 no>> Upto 25 k +Incentives

English summary
There is a immediate requirement for Freshers / Experienced in a Company, Banaswadi, Bangalore. Interested can apply by mailing their Current CTC, Expected CTC, Notice Period, Designation, Experience details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X