ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2012 ಪೂರ್ಣ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ಅ.31: ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ಅವರು ಬುಧವಾರ (ಅ.31) ಮಧ್ಯಾಹ್ನ 2012ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಒಟ್ಟು 50 ಸಾಧಕರಿಗೆ ಹಾಗೂ 7 ಸಂಘ ಸಂಸ್ಥೆಗಳಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ.

ಸಾಹಿತಿ ಬೊಳವಾರು ಮಹಮ್ಮದ್ ಕುಂಞ, ನಟಿ ಜಯ, ಚಿತ್ರಕರ್ಮಿ ಅಂಕಲಗಿ, ಸಾಹಿತ್ಯ ಕ್ಷೇತ್ರದಲ್ಲಿ ಜಾಣಗೆರೆ ವೆಂಕಟರಾಮಯ್ಯ, ಎಚ್ ಎಚ್ ರಾಘವೇಂದ್ರ ರಾವ್, ನಿರಂಜನ್ ವಾಲಿ ಪಾಟೀಲ್, ಪತ್ರಿಕೋದ್ಯಮದಲ್ಲಿ ಎವಿ ಸತ್ಯನಾರಾಯಣ, ಉಮಾಪತಿ, ಕ್ರೀಡಾ ಕ್ಷೇತ್ರದಲ್ಲಿ ಪ್ಯಾರಾ ಒಲಿಂಪಿಯನ್ ಗಿರೀಶ್ ಗೌಡ ಅವರು ಸೇರಿದಂತೆ ಒಟ್ಟು 57 ಸಾಧಕರನ್ನು ಕರ್ನಾಟಕ ಸರ್ಕಾರ ಸನ್ಮಾನಿಸಲಿದೆ.

ಪ್ರಶಸ್ತಿ ವಿಜೇತರಿಗೆ 1 ಲಕ್ಷ ರು ನಗದು ಬಹುಮಾನ, 20 ಗ್ರಾಂ ತೂಗುವ ಬಂಗಾರದ ಪದಕ ಜೊತೆಗೆ ಸನ್ಮಾನ ಪತ್ರ ದೊರೆಯಲಿದೆ. ಚಿತ್ರದಲ್ಲಿ ನೀವು ನೋಡುತ್ತಿರುವುದು ಲಂಡನ್ ಪ್ಯಾರ ಒಲಿಂಪಿಕ್ಸ್ ನ ಹೈಜಂಪ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಎಚ್ ಎನ್ ಗಿರೀಶ್ ಗೌಡ

1. ಸಾಹಿತ್ಯ:

ಕ್ರ.ಸಂ.

ಹೆಸರು

ಜಿಲ್ಲೆ

1

ಡಾ. ಹೆಚ್.ಎಸ್.ರಾಘವೇಂದ್ರರಾವ್

ಚಿತ್ರದುರ್ಗ

2

ಶ್ರೀ ಬೊಳುವಾರು ಮಹಮ್ಮದ್ ಕುಂಞ

ದಕ್ಷಿಣ ಕನ್ನಡ

3

ಶ್ರೀ ನಿರಂಜನವಾಲಿ ಶೆಟ್ಟರ್

ಧಾರವಾಡ

4

ಶ್ರೀ ಸತ್ಯಾನಂದ ಪಾತ್ರೋಟ

ಬಾಗಲಕೋಟೆ

5

ಶ್ರೀ ಜಾಣಗೆರೆ ವೆಂಕಟರಾಮಯ್ಯ

ತುಮಕೂರು

2. ರಂಗಭೂಮಿ:

ಕ್ರ.ಸಂ.

ಹೆಸರು

ಜಿಲ್ಲೆ

6

ಶ್ರೀ ಚಿಂದೋಡಿ ಬಂಗಾರೇಶ್

ದಾವಣಗೆರೆ

7

ಶ್ರೀ ಎನ್.ಎಸ್.ಮೂರ್ತಿ

ತುಮಕೂರು

8

ಶ್ರೀ ಅಲ್ತಾಫ

ರಾಯಚೂರು

9

ಶ್ರೀ ಎಂ.ಕೆ.ಸುಂದರ ರಾಜ್

ಬೆಂಗಳೂರು

3. ಸಂಗೀತ / ನೃತ್ಯ:

ಕ್ರ.ಸಂ.

ಹೆಸರು

ಜಿಲ್ಲೆ

10

ಶ್ರೀ ಹನುಮಂತಪ್ಪ ಬಸಪ್ಪ ತಿಮ್ಮಾಪುರ (ಸಂಗೀತ)

ಹಾವೇರಿ

11

ಶ್ರೀ ಮೈಸೂರು ಮಹದೇವಪ್ಪ (ಸಂಗೀತ)

ಮಂಡ್ಯ

12

ಶ್ರೀಮತಿ ನಂದಿನಿ ಈಶ್ವರ್ (ನೃತ್ಯ)

ಮೈಸೂರು

4. ಜಾನಪದ:

ಕ್ರ.ಸಂ.

ಹೆಸರು

ಜಿಲ್ಲೆ

13

ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ

ಬಾಗಲಕೋಟೆ

14

ಶ್ರೀಮತಿ ಯಲ್ಲವ್ವ ಬಸಪ್ಪ ಮಾದರ

ಬೆಳಗಾವಿ

15

ಶ್ರೀ ನಗಾರಿ ಸಿದ್ದಯ್ಯ

ರಾಮನಗರ

16

ಡಾ|| ವೇಮಗಲ್ ಡಿ. ನಾರಾಯಣಸ್ವಾಮಿ

ಕೋಲಾರ

17

ಶ್ರೀ ಪಾಲಂದಿರ ದೇವಯ್ಯ

ಮಡಿಕೇರಿ

18

ಶ್ರೀ ಶಿವರುದ್ರಪ್ಪ ರೇವಣಸಿದ್ದಪ್ಪ ಮುಧೋಳ

ಬಾಗಲಕೋಟೆ

19

ಶ್ರೀ ಪುಂಡಲೀಕ ಪೂಜಾರಿ

ಗುಲ್ಬರ್ಗಾ

20

ಶ್ರೀ ರಮೇಶ್ ಕಲ್ಲಡ್ಕ

ದಕ್ಷಿಣ ಕನ್ನಡ

21

ಶ್ರೀ ಸಂಗಪ್ಪ ಫಕೀರಪ್ಪ ಹೂಗಾರ

ಬಾಗಲಕೋಟೆ

5. ಲಲಿತಕಲೆ / ಶಿಲ್ಪಕಲೆ:

ಕ್ರ.ಸಂ.

ಹೆಸರು

ಜಿಲ್ಲೆ

22

ಶ್ರೀ ಪ.ಸ.ಕುಮಾರ್

ಮೈಸೂರು

23

ಶ್ರೀ ಕೆ.ಎನ್.ರಾಮಚಂದ್ರನ್

ಬಳ್ಳಾರಿ

24

ಶ್ರೀ ಕೃಷ್ಣಪ್ಪ ರಾಮಪ್ಪ ಬಡಿಗೇರ

ಬಾಗಲಕೋಟೆ

6. ಕ್ರೀಡೆ:

ಕ್ರ.ಸಂ

ಹೆಸರು

ಜಿಲ್ಲೆ

25

ಶ್ರೀ ಹೆಚ್.ಎನ್.ಗಿರೀಶ

ಹಾಸನ

26

ಶ್ರೀ ಪ್ರಕಾಶ ಗುರುಸಿದ್ದಪ್ಪ ಯರಗಟ್ಟಿ

ಮುಧೋಳ

7. ಯಕ್ಷಗಾನ:

ಕ್ರ.ಸಂ.

ಹೆಸರು

ಜಿಲ್ಲೆ

27

ಶ್ರೀ ಗೋಡೆ ನಾರಾಯಣ ಹೆಗಡೆ

ಉತ್ತರ ಕನ್ನಡ

28

ಶ್ರೀಮತಿ ರಾಧಾಬಾಯಿ ಮಾರುತಿ ಮಾದರ

ಬೆಳಗಾವಿ

8. ಚಲನಚಿತ್ರ / ಕಿರುತೆರೆ:

ಕ್ರ.ಸಂ.

ಹೆಸರು

ಜಿಲ್ಲೆ

29

ಶ್ರೀ ಎಸ್.ಡಿ.ಅಂಕಲಗಿ

ಬೆಂಗಳೂರು

30

ಶ್ರೀಮತಿ ಬಿ.ಜಯ

ಚಾಮರಾಜನಗರ

9. ಶಿಕ್ಷಣ:

ಕ್ರ.ಸಂ.

ಹೆಸರು

ಜಿಲ್ಲೆ

31

ಪ್ರೊ. ಭಾಷ್ಯಂಸ್ವಾಮಿ

ಮಂಡ್ಯ

32

ಡಾ. ಬಿ.ಕೆ.ಹಿರೇಮಠ

ಬಾಗಲಕೋಟೆ

10. ವಿಜ್ಞಾನ / ತಂತ್ರಜ್ಞಾನ:

ಕ್ರ.ಸಂ.

ಹೆಸರು

ಜಿಲ್ಲೆ

33

ಶ್ರೀ ಜಿ.ಎಸ್.ಪರಮಶಿವಯ್ಯ

ತುಮಕೂರು

34

ಡಾ|| ಸಾಗರ್ ದುಗಾಣಿ

ಬೆಳಗಾವಿ

11. ಸಂಕೀರ್ಣ:

ಕ್ರ.ಸಂ.

ಹೆಸರು

ಜಿಲ್ಲೆ

35

ಡಾ. ಆರ್.ಎಲ್.ಕಶ್ಯಪ್

ಬೆಂಗಳೂರು

36

ಪ್ರೊ. ಎನ್.ಜಿ.ಕರೂರ್

ಬಿಜಾಪುರ

37

ಶ್ರೀ ಹಿರೇಮಗಳೂರು ಕಣ್ಣನ್

ಚಿಕ್ಕಮಗಳೂರು

38

ಪ್ರೊ. ಸಿ.ವಿ.ಕೆರಿಮನಿ

ಗದಗ

39

ಶ್ರೀ ಸುಧಾಕರ್ ಚತುರ್ವೇದಿ

ಬೆಂಗಳೂರು

12. ಯೋಗ:

ಕ್ರ.ಸಂ.

ಹೆಸರು

ಜಿಲ್ಲೆ

40

ಡಾ. ಸಿ.ವಿ. ರುದ್ರಾರಾಧ್ಯ

ಶಿವಮೊಗ್ಗ

41

ಶ್ರೀ ಅಮ್ಮಿನಗೌಡ ಶಿವನಗೌಡ

ಹಾವೇರಿ

42

ಡಾ|| ಈಶ್ವರ್ ಮೆಣಸಿನಕಾಯಿ

ಧಾರವಾಡ

13. ಮಾಧ್ಯಮ:

ಕ್ರ.ಸಂ.

ಹೆಸರು

ಜಿಲ್ಲೆ

43

ಶ್ರೀ ಇ.ವಿ.ಸತ್ಯನಾರಾಯಣ

ಶಿವಮೊಗ್ಗ

44

ಶ್ರೀ ಎಸ್.ಕೆ.ಶೇಷ ಚಂದ್ರಿಕ

ಶಿವಮೊಗ್ಗ

45

ಶ್ರೀ ಗೋಪಾಲ ಪ್ರಹ್ಲಾದರಾವ್ ನಾಯಕ್

ಬಿಜಾಪುರ

46

ಶ್ರೀ ಟಿ.ವಿ.ಶಿವಾನಂದನ್

ಗುಲ್ಬರ್ಗಾ

47

ಶ್ರೀ ಎಸ್.ಶಾಂತಾರಾಮ್

ಬೆಂಗಳೂರು

14. ಸಮಾಜ ಸೇವೆ:

ಕ್ರ.ಸಂ.

ಹೆಸರು

ಜಿಲ್ಲೆ

48

ಶ್ರೀ ತಾತ್ಯಾರಾವ್ ಕಾಂಬ್ಳೆ

ಬೀದರ್

49

ಶ್ರೀ ಪಿ.ಎನ್. ಬೆಂಜಮಿನ್

ಬೆಂಗಳೂರು

50

ಶ್ರೀ ಅರವಿಂದ್ ಸೀತಾರಾಮನ್

ಬೆಂಗಳೂರು

51

ಶ್ರೀ ಬಸವಲಿಂಗ ಪಟ್ಟದ್ದೇವರು

ಬೀದರ್

15. ಕೃಷಿ:

ಕ್ರ.ಸಂ.

ಹೆಸರು

ಜಿಲ್ಲೆ

52

ಶ್ರೀ ವಸಂತನಾರಾಯಣ ಕುಲಕರ್ಣಿ

ಬೆಳಗಾವಿ

16. ಹೊರನಾಡು / ಹೊರದೇಶ:

ಕ್ರ.ಸಂ.

ಹೆಸರು

ಸ್ಥಳ

53

ಡಾ. ಲಿಂಗಣ್ಣ ಕಲಬುರ್ಗಿ

ನ್ಯೂಜಿಲ್ಯಾಂಡ್

54

ಶ್ರೀ ಪುಟ್ಟಸ್ವಾಮಿ ಗುಡಿಗಾರ್

ಗೋವಾ

55

ಶ್ರೀ ಪಿ.ಉಮಾಪತಿ

ನವದೆಹಲಿ

17. ಪರಿಸರ:

ಕ್ರ.ಸಂ.

ಹೆಸರು

ಜಿಲ್ಲೆ

56

ಶ್ರೀ ಶಂಕರ ಕುಂಬಿ

ಧಾರವಾಡ

57

ಡಾ|| ಹೆಚ್.ಸಿ.ಶರತ್ ಚಂದ್ರ

ಮೈಸೂರು

18. ಸಂಘ-ಸಂಸ್ಥೆ:

ಕ್ರ.ಸಂ

ಹೆಸರು

ಜಿಲ್ಲೆ

58

ಅರುಣೋದಯ ಸಂಸ್ಥೆ

ಗದಗ

59

ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ

ಬೆಂಗಳೂರು

60

ರಂಗಶ್ರೀ

ಬೆಂಗಳೂರು

61

ಕರ್ನಾಟಕ ಇಂಜಿನಿಯರ್‍ಸ್ ಅಕಾಡೆಮಿ

ಬೆಂಗಳೂರು

62

ನ್ಯೂ ಹೊರೈಜನ್ ಎಜುಕೇಷನಲ್ ಮತ್ತು ಕಲ್ಚರಲ್ ಟ್ರಸ್ಟ್

ಬೆಂಗಳೂರು

63

ಸ್ಫೂರ್ತಿಧಾಮ

ಉಡುಪಿ

64

ಮೊಗವೀರ ವ್ಯವಸ್ಥಾಪಕ ಮಂಡಳಿ

ಮುಂಬಯಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮೂರು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿತ್ತು. ಈ ಬಾರಿ ಪ್ರಶಸ್ತಿ ಪಡೆಯಲು ವಂಚಿತರಾದವರು ಮುಂದಿನ ಅವಧಿಯಲ್ಲಿ ಪರಿಗಣಿಸಲಾಗುವುದು ಎಂದು ಸಚಿವ ಕಾರಜೋಳ ಹೇಳಿದರು.

English summary
Kannada Rajyotsava Awards 2012 Published. 57 achievers from various fields selected for the coveted Karnataka State award. The award carries Rs 1 lakh cash and gold medal and a citation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X