• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಂಪ್ಯೂಟರಿನಲ್ಲೇ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಿ: Titan Eye+

By Srinath
|

ಬೆಂಗಳೂರು, ಅ.12: ನಿಮಗೆ ಕಣ್ಣಿನ ದೃಷ್ಟಿ ದೋಷ ಇದೆಯೇ? ಹಾಗಿದ್ದರೆ ಕೇವಲ 5 ನಿಮಿಷ ಕಂಪ್ಯೂಟರ್ ಮುಂದೆ ಕಣ್ಣಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹೌದೂರೀ ಈ ಕಂಪ್ಯೂಟರಿನಿಂದಲೇ ನನಗೆ ದೃಷ್ಟಿ ದೋಷ ಕಾಡುತ್ತಿರುವುದು ಎನ್ನುವರಿಗೆ ಈ ಪರೀಕ್ಷೆ ಹೇಳಿ ಮಾಡಿಸಿದಂತಿದೆ.

ಇಂತಹ ವಿನೂತನ ಪ್ರಯತ್ನಕ್ಕೆ ಕೈಹಾಕಿರುವುದು ಬೆಂಗಳೂರಿನ Titan Eye+ ಕಂಪನಿ. ವಿಶ್ವ ದೃಷ್ಟಿ ದಿನ ಅಂಗವಾಗಿ ಕಂಪನಿಯು ಈ 'ಸ್ವಯಂ ನೇತ್ರ ತಪಾಸಣೆ' ಕಾರ್ಯಕ್ರಮ ಆರಂಭಿಸಿದೆ. ಈ ಪ್ರೋಗ್ರಾಂನಿಂದ ಇಂಟರ್ ನೆಟ್ ಮೂಲಕ ಕಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಲು ಕಂಪನಿ ಅವಕಾಶ ಕಲ್ಪಿಸಿದೆ. 6 ವರ್ಷ ಮೇಲ್ಪಟ್ಟವರು ಸ್ವಯಂ ನೇತ್ರ ತಪಾಸಣೆಗೆ ಅರ್ಹರು.

ಪರೀಕ್ಷೆ ಹೇಗಪ್ಪಾ ಅಂದರೆ?... ತುಂಬಾ ಸರಳ. Titan Eye+ ವೆಬ್ ಸೈಟ್ ಲಿಂಕ್ ಗೆ ಸಂಪರ್ಕ ಹೊಂದಿರಿ (ಇಲ್ಲಿ ನೀವು ಕನ್ನಡ ಮ್ಯಾಟ್ರಿಮೋನಿ ಯಲ್ಲಿ - ಉಚಿತವಾಗಿ ನೋಂದಾಯಿಸಿಕೊಳ್ಳಬಹುದು!

English summary
Now you can test your eye sight online for free. Titan Eye+ offering to test your eye vision online using their online eye testing technology. Anyone using their computer screen now examine eye vision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X