ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿದ್ಯಾರ್ಥಿನಿಯರ ರೇಪ್, ವಿಡಿಯೋ: ಶಿಕ್ಷಕರ ಸೆರೆ
ದಾರಾ ಸಿಂಗ್ ಮತ್ತು ಬದ್ರಿ ಪ್ರಸಾದ್ ಮೀನಾ ಬಂಧಿತ ಶಿಕ್ಷಕರು. ಜಿಲ್ಲೆಯ ತೆಹಲಾ ಪಟ್ಟಣದ ಬಳಿಯಿರುವ ಗ್ರಾಮವೊಂದರಲ್ಲಿ ಈ ಘಟನೆ ನಡೆದಿತ್ತು. ಅತ್ಯಾಚಾರಕ್ಕೀಡಾದ ಬಾಲಕಿಯರ ಪೈಕಿ ಒಬ್ಬ ಬಾಲಕಿಯ ಸೋದರಿ ಸ್ಥಳೀಯ ನ್ಯಾಯಾಲಯಕ್ಕೆ ತೆರಳಿ ದೂರು ನೀಡಿದ್ದರು.
'ಬಾಧಿತ ಇಬ್ಬರು ಬಾಲಕಿಯರ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಆರೋಪಿಗಳು ಮೊಬೈಲಿನಲ್ಲಿ ಚಿತ್ರೀಕರಿಸಿ, ಎಂಎಂಎಸ್ ಮಾಡಿದ್ದಾರೆ' ಎಂದು ಆಕೆ ದೂರಿದ್ದರು. ತರಗತಿ ಮುಗಿದ ಬಳಿಕವೂ ಶಾಲೆಯಲ್ಲೇ ಉಳಿಯುವಂತೆ ಆಜ್ಞಾಪಿಸಿದ ಆರೋಪಿ ಶಿಕ್ಷಕರು ನಂತರ ಈ ಕೃತ್ಯವೆಸಗಿದ್ದಾರೆ.
Comments
English summary
Two students molested MMS two teachers, Dhara Singh and Badri Prasad Meena were held in Alwar district in Rajasthan.
Story first published: Saturday, August 18, 2012, 10:15 [IST]