ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.3: ಒಲಂಪಿಕ್ಸ್ ನಲ್ಲಿ ಭಾರತದ ಪಂದ್ಯಗಳು

By Mahesh
|
Google Oneindia Kannada News

Krishna Poonia
ಲಂಡನ್, ಆ.3: ಗುರುವಾರದ ಆಟದ ಪೂರ್ಣ ಶ್ರೇಯಸ್ಸು ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ ಸಲ್ಲುತ್ತಿದೆ. ಉಳಿದಂತೆ ಭಾರತೀಯ ಕ್ರೀಡಾಪಟುಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಶುಕ್ರವಾರ (ಆ.3) ಬಾಡ್ಮಿಂಟನ್ ಸೆಮಿಫೈನಲ್ ಹಾಗೂ ಅಥ್ಲೆಟಿಕ್ಸ್ ಆರಂಭವಾಗಲಿದೆ. ಹಾಕಿ ತಂಡಕ್ಕೆ ನಿಜವಾದ ಸತ್ವ ಪರೀಕ್ಷೆ ಎದುರಾಗಲಿದೆ.

ಟೆನಿಸ್ ಜೋಡಿ ಸಾನಿಯಾ ಹಾಗೂ ಪೇಸ್ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದೆ. ಉಳಿದಂತೆ ಶೂಟಿಂಗ್, ಬಾಕ್ಸಿಂಗ್ ಹಾಗೂ ಗಗನ್ ಉಳ್ಳಾಲ್ ಮಠ್ ಈಜು ನೋಡಲು ಮರೆಯದಿರಿ. [ ಗುರುವಾರದ ಮಾನ ಸನ್ಮಾನ ಸೈನಾ, ಸಾನಿಯಾಗೆ]

[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]

ಆ.3, 2012, ಶುಕ್ರವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಬಾಕ್ಸಿಂಗ್ :
2:30: ಪುರುಷರ ಪ್ರೀ ಕ್ವಾಟರ್ ಫೈನಲ್ (69 ಕೆಜಿ)
ವಿಕಾಸ್ ಕೃಷ್ಣನ್ vs ಸ್ಪೆನ್ಸ್ ಎರ್ರೋಲ್ (ಅಮೆರಿಕ)

ಶೂಟಿಂಗ್ : ಪುರುಷರ 50 ಮೀ ರೈಫಲ್ ಪ್ರೋನ್
ಜಾಯ್ ದೀಪ್ ಕರ್ಮಾಕರ್, ಗಗನ್ ನಾರಂಗ್

ಮಧ್ಯಾಹ್ನ 3.30: ಪುರುಷರ 25 ಮೀ rapid ಫೈರ್ ಪಿಸ್ತೂಲ್ -ವಿಜಯ್ ಕುಮಾರ್

ಬಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ಸ್
ಸೈನಾ ನೆಹ್ವಾಲ್ vs ಯಿಹಾನ್ ವಾಂಗ್ (ಚೀನಾ)

ಹಾಕಿ: ಸಂಜೆ 6.15: ಬಿ ಗುಂಪಿನ ಪಂದ್ಯ ಭಾರತ vs ಜರ್ಮನಿ

ಟೆನಿಸ್ : ಮಿಶ್ರ ಡಬಲ್ಸ್ ಕ್ವಾಟರ್ ಫೈನಲ್
ಸಾನಿಯಾ ಮಿರ್ಜಾ ಹಾಗೂ ಲಿಯಾಂಡರ್ ಪೇಸ್ vs ಅಜರೆಂಕ ಹಾಗೂ ಮ್ಯಾಕ್ಸ್ ಮಿರ್ನಿ(ಅಮೆರಿಕ)

ಈಜು: ಮಧ್ಯಾಹ್ನ 2.30: 1500 ಮೀ ಫ್ರೀಸ್ಟೈಲ್ (ಹೀಟ್ಸ್ 1) ಗಗನ್ ಉಳ್ಳಾಲ್ ಮಠ್
ಅಥ್ಲೆಟಿಕ್ಸ್: 2.30: ಪುರುಷರ ಶಾಟ್ ಪುಟ್ -ಓಂ ಪ್ರಕಾಶ್ ಕರ್ಹಾನ (ಅರ್ಹತಾ ಸುತ್ತು) ನಂತರ ಫೈನಲ್
2.55 : ಮಹಿಳೆಯರ ಟ್ರಿಪಲ್ ಜಂಪ್ (ಅರ್ಹತಾ ಸುತ್ತು) ಮಯೂಖಾ ಜಾನಿ
ರಾತ್ರಿ 11.45: ಮಹಿಳೆಯರ ಡಿಸ್ಕರ್ ಥ್ರೋ (ಅರ್ಹತಾ ಸುತ್ತು)
ಕೃಷ್ಣಾ ಪೂನಿಯಾ, ಸೀಮಾ ಅಂಟಿಲ್

English summary
After a day of mixed results as there were a few highs and lows on Aug.2, Sania Mirza, Paes in Tennis, Saina Nehwal in Badminton, Hockey team Athletics Krishna Poonia to look out for on Aug.3
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X