ಆ.3: ಒಲಂಪಿಕ್ಸ್ ನಲ್ಲಿ ಭಾರತದ ಪಂದ್ಯಗಳು
ಟೆನಿಸ್ ಜೋಡಿ ಸಾನಿಯಾ ಹಾಗೂ ಪೇಸ್ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದೆ. ಉಳಿದಂತೆ ಶೂಟಿಂಗ್, ಬಾಕ್ಸಿಂಗ್ ಹಾಗೂ ಗಗನ್ ಉಳ್ಳಾಲ್ ಮಠ್ ಈಜು ನೋಡಲು ಮರೆಯದಿರಿ. [ ಗುರುವಾರದ ಮಾನ ಸನ್ಮಾನ ಸೈನಾ, ಸಾನಿಯಾಗೆ]
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಆ.3,
2012,
ಶುಕ್ರವಾರ
:
ಸ್ಪರ್ಧೆ
ಪಟ್ಟಿ
(ಭಾರತೀಯ
ಕಾಲಮಾನ)
ಬಾಕ್ಸಿಂಗ್
:
2:30:
ಪುರುಷರ
ಪ್ರೀ
ಕ್ವಾಟರ್
ಫೈನಲ್
(69
ಕೆಜಿ)
ವಿಕಾಸ್
ಕೃಷ್ಣನ್
vs
ಸ್ಪೆನ್ಸ್
ಎರ್ರೋಲ್
(ಅಮೆರಿಕ)
ಶೂಟಿಂಗ್
:
ಪುರುಷರ
50
ಮೀ
ರೈಫಲ್
ಪ್ರೋನ್
ಜಾಯ್
ದೀಪ್
ಕರ್ಮಾಕರ್,
ಗಗನ್
ನಾರಂಗ್
ಮಧ್ಯಾಹ್ನ 3.30: ಪುರುಷರ 25 ಮೀ rapid ಫೈರ್ ಪಿಸ್ತೂಲ್ -ವಿಜಯ್ ಕುಮಾರ್
ಬಾಡ್ಮಿಂಟನ್:
ಮಹಿಳೆಯರ
ಸಿಂಗಲ್ಸ್
ಸೆಮಿಫೈನಲ್ಸ್
ಸೈನಾ
ನೆಹ್ವಾಲ್
vs
ಯಿಹಾನ್
ವಾಂಗ್
(ಚೀನಾ)
ಹಾಕಿ: ಸಂಜೆ 6.15: ಬಿ ಗುಂಪಿನ ಪಂದ್ಯ ಭಾರತ vs ಜರ್ಮನಿ
ಟೆನಿಸ್
:
ಮಿಶ್ರ
ಡಬಲ್ಸ್
ಕ್ವಾಟರ್
ಫೈನಲ್
ಸಾನಿಯಾ
ಮಿರ್ಜಾ
ಹಾಗೂ
ಲಿಯಾಂಡರ್
ಪೇಸ್
vs
ಅಜರೆಂಕ
ಹಾಗೂ
ಮ್ಯಾಕ್ಸ್
ಮಿರ್ನಿ(ಅಮೆರಿಕ)
ಈಜು:
ಮಧ್ಯಾಹ್ನ
2.30:
1500
ಮೀ
ಫ್ರೀಸ್ಟೈಲ್
(ಹೀಟ್ಸ್
1)
ಗಗನ್
ಉಳ್ಳಾಲ್
ಮಠ್
ಅಥ್ಲೆಟಿಕ್ಸ್:
2.30:
ಪುರುಷರ
ಶಾಟ್
ಪುಟ್
-ಓಂ
ಪ್ರಕಾಶ್
ಕರ್ಹಾನ
(ಅರ್ಹತಾ
ಸುತ್ತು)
ನಂತರ
ಫೈನಲ್
2.55
:
ಮಹಿಳೆಯರ
ಟ್ರಿಪಲ್
ಜಂಪ್
(ಅರ್ಹತಾ
ಸುತ್ತು)
ಮಯೂಖಾ
ಜಾನಿ
ರಾತ್ರಿ
11.45:
ಮಹಿಳೆಯರ
ಡಿಸ್ಕರ್
ಥ್ರೋ
(ಅರ್ಹತಾ
ಸುತ್ತು)
ಕೃಷ್ಣಾ
ಪೂನಿಯಾ,
ಸೀಮಾ
ಅಂಟಿಲ್