ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.1: ದೀಪಿಕಾ ಕುಮಾರಿ ಮೇಲೆ ಎಲ್ಲರ ಕಣ್ಣು

By Mahesh
|
Google Oneindia Kannada News

Deepika Kumari
ಲಂಡನ್. ಆ.1: ಮಂಗಳವಾರ ಮಿಶ್ರಫಲಿತಾಂಶ ಅನುಭವಿಸಿದ ಭಾರತೀಯ ತಂಡ ಬುಧವಾರ ಹೊಸ ಹುರುಪಿನಿಂದ ಮೈದಾನಕ್ಕೆ ಇಳಿಯಲಿದೆ. ಬಾಡ್ಮಿಂಟನ್ ಹಾಗೂ ಬಾಕ್ಸಿಂಗ್ ನಲ್ಲಿ ನಿರೀಕ್ಷಿತ ಫಲಿತಾಂಶ ಬಂದರೂ ಟೆನಿಸ್ ನಲ್ಲಿ ಭೂಪತಿ ಜೋಡಿ ಹೊರಬಿದ್ದಿದ್ದು ನಿರಾಶೆ ಮೂಡಿಸಿದೆ.

ಬುಧವಾರ (ಆ.1) ದೀಪಿಕಾ ಕುಮಾರಿ, ಸಂದೀಪ್ ಸಿಂಗ್, ಸ್ವರ್ಣ್ ಸಿಂಗ್, ಮಂಜೀತ್ ಸಿಂಗ್ ಹಾಗೂ ಹಾಕಿ ತಂಡ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹಾಕಿ ತಂಡ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದೆ. [ ಜು.31: ಕ್ರೀಡಾಪಟುಗಳ ಏಳು ಬೀಳು]

[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]

ಆ.1, 2012, ಬುಧವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)

ಬಿಲ್ಲುಗಾರಿಕೆ: ಮಧ್ಯಾಹ್ನ 3.30: ಮಹಿಳೆಯರ ವೈಯಕ್ತಿಕ (ಎಲಿಮಿನೇಷನ್ ಸುತ್ತು)
ದೀಪಿಕಾ ಕುಮಾರಿ vs ಅಮಿ ಆಲಿವರ್ (ಗ್ರೇಟ್ ಬ್ರಿಟನ್)

ಹಾಕಿ : ಬಿ ಗುಂಪಿನ ಪಂದ್ಯ ಸಂಜೆ 6.15
ಭಾರತ vs ನ್ಯೂಜಿಲೆಂಡ್

ರೋಯಿಂಗ್: ಮಧ್ಯಾಹ್ನ 2 ಗಂಟೆಗೆ
ಪುರುಷರ ವಿಭಾಗದ ಸ್ಕಲ್ಸ್ ನಲ್ಲಿ ಸ್ವರ್ಣ್ ಸಿಂಗ್

ಲೈಟ್ ವೇಟ್ ಸ್ಕಲ್ಸ್ ಸಂದೀಪ್ ಕುಮಾರ್ ಹಾಗೂ ಮಂಜೀತ್ ಸಿಂಗ್

ಶೂಟಿಂಗ್ : ಮಹಿಳೆಯರ 25 ಮೀ. ಅರ್ಹತಾ ಸುತ್ತು
ಮಧ್ಯಾಹ್ನ 1.30ಕ್ಕೆ ರಾಹಿ ಸರ್ನೋಬಾಟ್ ಹಾಗೂ ಅನ್ನುರಾಜ್ ಸಿಂಗ್

English summary
After a day of mixed results as there were a few highs and lows on Jul 31, with Kashyap, Jwala Gutta, Ashwini Ponappa, Manoj Kumar, Devendro Singh advanced to the next round, Bhupathi, Bopanna, Rahul Banerjee, Jwala-Diju crashed out of Games on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X