ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಕ್, ಪೆಪ್ಸಿ ಪಾನೀಯದಲ್ಲಿ ಆಲ್ಕೋಹಾಲ್ ಇದೆ!

By Srinath
|
Google Oneindia Kannada News

pepsi-coca-cola-contain-alcohol-london-study
ಲಂಡನ್‌, ಜೂನ್ 27: ಹೌದು, ಇದು ನಿಜ. ಕೋಕ್ ಮತ್ತು ಪೆಪ್ಸಿ ಎಂಬ ವಿದೇಶಿ ತಂಪು ಪಾನೀಯದಲ್ಲಿ ಆಲ್ಕೋಹಾಲ್ ಇದೆ. ಅಧ್ಯಯನವೊಂದರ ಪ್ರಕಾರ ಕೋಕಾ ಕೋಲಾ ಮತ್ತು ಪೆಪ್ಸಿಯಲ್ಲಿ ಅಲ್ಪ ಪ್ರಮಾಣದ ಆಲ್ಕೋಹಾಲ್ ಇರುವುದು ದೃಢಪಟ್ಟಿದೆ.

ಪ್ಯಾರಿಸ್ ಮೂಲದ ರಾಷ್ಟ್ರೀಯ ಬಳಕೆದಾರರ ಸಂಸ್ಥೆ ಕೈಗೊಂಡಿದ್ದ ಅಧ್ಯಯನದ ಪ್ರಕಾರ ಸುಮಾರು ಅರ್ಧದಷ್ಟು ಇಂತಹ ತಂಪು ಪಾನೀಯಗಳಲ್ಲಿ ಆಲ್ಕೋಹಾಲ್ ಪ್ರಮಾಣ ಪತ್ತೆಯಾಗಿದೆ ಎಂದು Daily Mail ವರದಿ ಮಾಡಿದೆ.

ದುರಂತವೆಂದರೆ ಅಮೆರಿಕದಂತಹ ಸೂಪರ್ ಮಾರ್ಕೆಟ್ಟುಗಳಿಗೆ ಈ ರೀತಿಯ ಆಲ್ಕೋಹಾಲ್ ಇಲ್ಲದ Coca-Cola ಮತ್ತು Pepsi Cola ಪಾನೀಯಗಳು ಸರಬರಾಜು ಆಗುತ್ತಿವೆ. ಉಳಿದಂತೆ ಭಾರತದಂತಹ ರಾಷ್ಟ್ರಗಳಿಗೆ ಸರಬರಾಜು ಆಗುತ್ತಿರುವ Coca-Cola ಮತ್ತು Pepsi Cola ಪಾನೀಯಗಳಲ್ಲಿ ಆಲ್ಕೋಹಾಲ್ ಅಂಶವಿರುತ್ತದೆ ಎಂದು ಅಧ್ಯಯನ ವರದಿಯಿಂದ ತಿಳಿದುಬಂದಿದೆ.

English summary
Pepsi Coca cola contain alcohol says a London study. According to the tests carried out by the Paris-based National Institute of Consumption, more than half of leading colas contain traces of alcohol, Daily Mail reported Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X