ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಸ್ತಿ ತೆರಿಗೆ ವಿನಾಯತಿ ವಿಸ್ತರಣೆ : ಮೇಯರ್ ವೆಂಕಟೇಶ್
ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಏ.1 ರಿಂದ ಆಸ್ತಿ ತೆರಿಗೆ ಪಾವತಿಗೆ ಸೂಚಿಸಲಾಗಿತ್ತು, ಈ ತಿಂಗಳ ಅಂತ್ಯದವರೆಗೆ ತೆರಿಗೆ ಪಾವತಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ಘೋಷಿಸಲಾಗಿತ್ತು. ಇದರಿಂದ ಪಾಲಿಕೆಗೆ ಏ..28ರ ವೇಳೆಗೆ 410 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹವಾಗಿದೆ. 4.75 ಲಕ್ಷ ಮನೆ ಮಾಲೀಕರು ತೆರಿಗೆ ಪಾವತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳ ಕಾಲ ರಿಯಾಯಿತಿ ನೀಡುವುದು ಎಂದರು.
ಏಪ್ರಿಲ್ ತಿಂಗಳು ಮಧ್ಯಮ ವರ್ಗದವರಿಗೆ ಮಕ್ಕಳ ಶಾಲಾ ಶುಲ್ಕದ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಆಸ್ತಿ ತೆರಿಗೆ ಪಾವತಿಗೆ ಮೇ ತಿಂಗಳವರೆಗೆ ವಿಸ್ತರಣೆ ಮಾಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದರು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:http://bbmp.gov.in/
Comments
ತೆರಿಗೆ ಬಿಬಿಎಂಪಿ ಆಸ್ತಿ ಕರ್ನಾಟಕ ಇ ಆಡಳಿತ ವೆಂಕಟೇಶ್ ಮೂರ್ತಿ ಬೆಂಗಳೂರು bbmp assets tax karnataka e governance venkatesh murthy
English summary
The Bruhat Bangalore Mahanagara Palike (BBMP) enabled a process of paying whereby citizens can pay their property tax through their credit /debit cards or pay online. Bangalore Mayor Venkatesh Murthy said last date of paying the assets tax with 5% rebate has been extended till May 31.
Story first published: Tuesday, May 1, 2012, 16:01 [IST]