ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜ್ಞೆ ತಪ್ಪಿಸಿ ರೇಪ್, ಎಂಎಂಎಸ್ ಮಾಡಿದ ಎಸಿಪಿ

By Srinath
|
Google Oneindia Kannada News

mumbai-acp-sedates-rapes-films-woman
ಮುಂಬೈ, ಏ.18: ಮಹಿಳೆ ಪ್ರಜ್ಞೆ ತಪ್ಪಿಸಿ ರೇಪ್ ಮಾಡಿ, ಅದನ್ನು ಎಂಎಂಎಸ್ ಮಾಡುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ.

ಕಳೆದ ಒಂದು ವರ್ಷದಿಂದ ಎಸಿಪಿ ಅನಿಲ್ ಮಹಾಬೋಳೆ ಎಂಬ ಅಧಿಕಾರಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದನ್ನು ಎಂಎಂಎಸ್ ಮಾಡಿ, ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಬಾಧಿತ ಮಹಿಳೆ ಆರೋಪಿಸಿದ್ದಾರೆ.

ಎಸಿಪಿ ಅನಿಲ್ ಮಹಾಬೋಳೆ ತನಗೆ ಊಟದಲ್ಲಿ ಮತ್ತುಬರಿಸುವ ಔಷದ ನೀಡಿ ಪ್ರಜ್ಞೆತಪ್ಪಿಸಿ, ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ಆಧರಿಸಿ, ಇಲಾಖೆ ವಿಚಾರಣೆಗೆ ಮುಂದಾಗಿದೆ.

English summary
Mumbai ACP Anil Mahabole was alleged that he has raped a woman after her food was spiked. Also he made her MMS. Meanwhile, action against the cop was ordered after an inquiry was made into the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X