ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್ ಸಂಸತ್ ಮೇಲೆ ತಾಲಿಬಾನಿಗಳ ನರ್ತನ

By Mahesh
|
Google Oneindia Kannada News

Afghanistan: Bomb Blasts in Kabul
ಕಾಬೂಲ್, ಏ.15: ತಾಲಿಬಾನಿಗಳ ಅಟ್ಟಹಾಸಕ್ಕೆ ಅಫ್ಘಾನ್ ತತ್ತರಿಸಿದೆ. ಸುಮಾರು 12 ಕಡೆ ಬಾಂಬ್ ದಾಳಿ ನಡೆದಿದ್ದು, ಅಮೆರಿಕ, ಇಂಗ್ಲೆಂಡ್ ರಾಯಭಾರಿ ಕಚೇರಿಯನ್ನು ಟಾರ್ಗೆಟ್ ಮಾಡಲಾಗಿದೆ.

ನ್ಯಾಟೋ ಕಚೇರಿ, ಜರ್ಮನ್, ರಷ್ಯಾ ರಾಯಭೇರಿ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಭಾರತದ ರಾಯಭಾರಿ ಕಚೇರಿ ಸುರಕ್ಷಿತವಾಗಿದೆ ಎಂಬ ಸುರಕ್ಷಿತವಾಗಿದೆ ಎಂಬ ಸುದ್ದಿ ಹಬ್ಬಿದೆ.

ಜಲಾಲ್ ಬಾದ್ ಏರ್ ಪೋರ್ಟ್, ಸಂಸತ್ ಮೇಲೂ ದಾಳಿ ನಡೆಸಿರುವ ಉಗ್ರರು, ಸ್ಟಾರ್ ಹೋಟೆಲ್ ಗಳತ್ತ ಕೂಡಾ ರಾಕೆಟ್, ಬಾಂಬ್ ಎಸೆದಿದ್ದಾರೆ.

ಭಾನುವಾರ(ಏ.15) ಬೆಳಗ್ಗೆ ಪಾಕಿಸ್ತಾನದ ಜೈಲಿನಿಂದ 380ಕ್ಕೂ ಅಧಿಕ ಉಗ್ರ ಖೈದಿಗಳು ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
At least 12 explosions rocked in and around US and British embassies in Kabul today(Apr.15). According to the unconfirmed reports, terrorists targeted Afghan Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X