ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲ ಅಶ್ಲೀಲ ಲೋಕದಲ್ಲಿ ವಿಹರಿಸುತ್ತಿದೆಯೇ?

By Srinath
|
Google Oneindia Kannada News

tech-whole-world-watching-blue-films
ಬೆಂಗಳೂರು, ಏ.12: ಹೌದು. ಅಂತರ್ಜಾಲ ಲೋಕದಲ್ಲಿ ಅಶ್ಲೀಲತೆ ಎಂಬುದು ಹಾಸುಹೊಕ್ಕಿದೆ. ಅತ್ಯಧಿಕ ಅನಿಸುವಷ್ಟು ಅಂದರೆ ಶೇ.30ರಷ್ಟು internet traffic ಅಶ್ಲೀಲ ವೆಬ್‌ಸೈಟ್‌ಗಳಿಂದ ಉತ್ಪತ್ತಿಯಾಗುತ್ತಿದೆ.

ಅಂತರ್ಜಾಲ ಲೋಕದಲ್ಲಿ ಅತಿದೊಡ್ಡ ಅಶ್ಲೀಲ ವೆಬ್‌ಸೈಟ್‌ ಎನಿಸಿರುವ Xvideos ಪ್ರತಿ ತಿಂಗಳೂ 4.4 ಶತಕೋಟಿ ಪೇಜ್ ವ್ಯೂಗಳು ಮತ್ತು 350 ದಶಲಕ್ಷ ಯುನಿಕ್ ವ್ಯೂಗಳನ್ನು ಗಳಿಸಿಕೊಡುತ್ತಿದೆ ಎಂದು 'ಎಕ್ಟ್ರೀಮ್ ಟೆಕ್ ವೆಬ್‌ಸೈಟ್‌' ಅಧ್ಯಯನ ವರದಿ ತಿಳಿಸಿದೆ.

ನಂತರದ ಸ್ಥಾನದಲ್ಲಿ ಪಾರ್ನ್ ಹಬ್ ಎಂಬ ಸೈಟ್ ಪ್ರತಿ ತಿಂಗಳೂ 2.5 ಶತಕೋಟಿ ಪೇಜ್ ವ್ಯೂಗಳನ್ನು ಸಂಪಾದಿಸುತ್ತಿದೆ. ಇನ್ನು, ಯುಪಾರ್ನ್ ಎಂಬುದು 2.5 ಶತಕೋಟಿ ಪೇಜ್ ವ್ಯೂಗಳನ್ನು ನೀಡುತ್ತಿದೆ. ಟ್ಯೂಬ್8 ವೆಬ್‌ಸೈಟ್ 970 ದಶಲಕ್ಷ, ಲೈವ್ ಜಾಸ್ಮಿನ್ ಎಂಬುದು 710 ದಶಲಕ್ಷ ಪೇಜ್ ವ್ಯೂಗಳನ್ನು ಪ್ರತಿ ತಿಂಗಳೂ ಗಳಿಸಿಕೊಡುತ್ತಿವೆ.

ಅಂತರ್ಜಾಲ ಲೋಕದಲ್ಲಿ ಈ ಅಶ್ಲೀಲ ವೆಬ್‌ಸೈಟ್‌ಗಳ ಹಾವಳಿಯನ್ನು ಸ್ವಲ್ಪಮಟ್ಟಿಗೆ ತಡೆಗಟ್ಟುವಲ್ಲಿ ಯಶಸ್ವಿಯಾಗಿರುವುದು Google ಮತ್ತು Facebook ನಂತಹ ನೈಜ ಸಾಮಾಜಿಕ ತಾಣಗಳು.

English summary
Tech- An ExtremeTech website report revealed that the biggest porn site on the web, Xvideos, receives a staggering 4.4 billion page views and 350 million unique visits per month. A massive 30 per cent of all internet traffic is generated by pornographic websites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X