ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾ ಸುನಾಮಿ ALERT Update

By Mahesh
|
Google Oneindia Kannada News

ಬೆಂಗಳೂರು, ಏ.11: ಇಂಡೋನೇಷಿಯ, ಶ್ರೀಲಂಕಾ, ಭಾರತ, ಆಸ್ಟ್ರೇಲಿಯ. ಮ್ಯಾನ್ಮಾರ್, ಥೈಲ್ಯಾಂಡ್, ಮಾಲ್ಡೀವ್ ಸೇರಿದಂತೆ ಒಟ್ಟು 28 ದೇಶಗಳು ದಾಳಿಗೆ ತುತ್ತಾಗುವ ಸಾಧ್ಯತೆ ಇದೆ.ತಮಿಳುನಾಡು ಕರಾವಳಿ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

5.35: 8.7 magnitude earthquake off Indonesia, #tsunami warning issued. Lets pray together. #PrayForSumatera

4.45: An 8.8 magnitude after shock has been recorded in #Indonesia, and a new #tsunami warning issued. (aljazeera)

4.41: USGS aftershock 8.2 ಪ್ರಮಾಣದ ಕಂಪನ ಅನುಭವ Banda Aceh ಪ್ರದೇಶದಲ್ಲಿ ಆಗಿದೆ.
ಸಮಯ 4.25: * 5 ಮೀಟರ್ ಎತ್ತರದ ಅಲೆ ಆಗಲೇ Ache ಕರಾವಳಿಗೆ ಬಡಿದಿದೆ. ಯಾವುದೇ ಸಾವು ನೋವಿಲ್ಲ ಎಂದು IFRC ಮುಖ್ಯಸ್ಥ ಹೇಳಿದ್ದಾರೆ-ಸಿಎನ್ ಎನ್

ಹವಾಮಾನ ಇಲಾಖೆಯಿಂದ ಭೀಕರ ಸುನಾಮಿ ಮುನ್ಸೂಚನೆ...
* ಸಂಜೆ 7.10ಕ್ಕೆ ಮಂಗಳೂರು ಕಡಲ ತೀರದಲ್ಲಿ ಸುನಾಮಿ ಸಾಧ್ಯತೆ
* ಭಾರತ ಎಲ್ಲಾ ಕಡಲ ತೀರಗಳಿಗೂ ರಕ್ಷಣಾ ಪಡೆಗಳ ರವಾನೆ
* ಸಂಜೆ 5.38ಕ್ಕೆ ಕೇರಳದ ತಿರುವನಂತಪುರದಲ್ಲೂ ಸುನಾಮಿ ಸಾಧ್ಯತೆ
* ರಾತ್ರಿ 7.51ಕ್ಕೆ ಸಿಂಗಪುರದಲ್ಲೂ ಸುನಾಮಿ ಅಪ್ಪಳಿಸುವ ಸಾಧ್ಯತೆ

Praying for all: Tsunami alrtChennai-1657hrs (4:57pm), Mumbai-2138hrs (9:38pm) ,Great Nicobar-1507hrs (3:07pm), Andamans-1546hrs (3:46pm) ಎಂಬ ಟ್ವೀಟ್ ಹರಿದಾಡುತ್ತಿದೆ.

ಪೂರ್ವ ಕರಾವಳಿಗೆ 5 ಗಂಟೆ ವೇಳೆಗೆ ಸುನಾಮಿ ಭೀತಿ ಇದೆ. ತೀರ ಪ್ರದೇಶದ ಜನರು ಜಾಗ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಒಟ್ಟಾರೆ ಇಂಡೋನೇಷಿಯ, ಶ್ರೀಲಂಕಾ, ಭಾರತ, ಆಸ್ಟ್ರೇಲಿಯ. ಮ್ಯಾನ್ಮಾರ್, ಥೈಲ್ಯಾಂಡ್, ಮಾಲ್ಡೀವ್ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ.

"Hasbi Allah wa Ni'mal Wakeel"(Allah is my protector and what a great guardian) ಎಂದು ಮುಸ್ಲಿಂ ಬಾಂಧವರು ಪ್ರಾರ್ಥನೆ ಆರಂಭಿಸಿದ್ದಾರೆ.

#PrayforSumatera, #alert ಸಂದೇಶಗಳು ಟ್ವೀಟರ್ ನಲ್ಲಿ ಹರಿದಾಡುತ್ತಿದೆ.

#tsunami waves expected to hit Sumatra by 0921 GMT (5:21PM S'pore time): Monitoring agencies tweeter is playing major role in alerting public.

ಸುಮಾತ್ರಗೆ ಮೊದಲ ಹೊಡೆತ ಬೀಳುವ ಮುನ್ನ ಕರಾವಳಿ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಒಟ್ಟು 28 ದೇಶಗಳು ಭೀತಿ ಅನುಭವಿಸುತ್ತಿದೆ.

@tanyasuvadee No phone working, only whatsapp that is really useful at this time in #phuket #tsunami..- ಫುಕೆಟ್ ನಿಧಾನವಾಗಿ ಸಂಪರ್ಕ ಕಳೆದುಕೊಳ್ಳುತ್ತಿದೆ.

ಸಂಭಾವ್ಯ ಸುನಾಮಿ ದಾಳಿ #tsunami Padang: 6:17et, Sri Lanka: 6:39et, Chennai, India: 7:27et, Mainland Australia: 9:14et

English summary
A tsunami warning has been issued to 28 countries including India after a massive earthquake measuring 8.9 on Richter scale hit Sumarta on Wednesday(Apr.11). #PrayforSumatera #tsunami waves expected to hit Sumatra by 0921 GMT (5:21PM S'pore time)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X