ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್ : ಹುಡುಗಿಯರಿಂದ ಹುಡುಗನ ಕಿಡ್ನಾಪ್, ರೇಪ್

By Mahesh
|
Google Oneindia Kannada News

Dehradun Girls abduct, rape man
ಡೆಹ್ರಾಡೂನ್, ಏ.11: ಯುವಕನೊಬ್ಬನನ್ನು ಹೊತೊಯ್ದ ಹುಡುಗಿಯರ ಗುಂಪೊಂದು ಆತನ ಮೇಲೆ ಬಲಾತ್ಕಾರ ಮಾಡಿ, ಎಂಎಂಎಸ್ ಹಂಚಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಡೆಹ್ರಾಡೂನ್ ಪಟ್ಟಣ ಸಣ್ಣಗೆ ನಡುಕಿ ಬಿಟ್ಟಿದೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ಬೆದರಿಸಿರುವ ಹುಡುಗಿಯರ ಗುಂಪು, ಯಾರಿಗೂ ವಿಷ್ಯ ತಿಳಿಸದಂತೆ ಎಚ್ಚರಿಸಿದೆ.

ಕೊತ್ವಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIR ಪ್ರಕಾರ, ಹಿಂದೂ ನ್ಯಾಷನಲ್ ಇಂಟರ್ ಕಾಲೇಜು ಬಳಿ ನಿಂತಿದ್ದ ವ್ಯಕ್ತಿಯನ್ನು ಹುಡುಗಿಯರ ಗುಂಪೊಂದು ಎತ್ತಿ ಹಾಕಿಕೊಂಡು ಹೋಗಿ ರೇಪ್ ಮಾಡಿ ಎಂಎಂಸ್ ಚಿತ್ರೀಕರಿಸಿದೆ.

ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ಏನೋ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಲಾಗಿದೆ. ನಂತರ ಕೂಡ ಲೈಂಗಿಕವಾಗಿ ದೌರ್ಜನ್ಯ ಮುಂದುವರೆಸಲಾಗಿದೆ.

ನಂತರ ಆತನನ್ನು ಸ್ಥಳೀಯ ಬಸ್ ನಿಲ್ದಾಣದ ಬಳಿ ಎಸೆಯಲಾಯಿತು. ವಿಷ್ಯದ ಬಗ್ಗೆ ಹೊರಗೆ ಬಾಯಿಬಿಟ್ಟೆ ನಿನ್ನ ಕಥೆ ಅಷ್ಟೇ ಎಂದು ಹೆದರಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ವೈದ್ಯರು ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರಿಂದ ವರದಿ ಬಂದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

English summary
A man from Dehradun alleged that he was abducted and raped by group of girls, who filmed the whole act. According to the FIR lodged at Kotwali police station, the man was kidnapped near the Hindu National Inter College by a gang of girls, who raped him and made MMS of the act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X