ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಇಲಾಖೆಗೆ 6000 ಕೋಟಿ ಬಾಕಿ ಬರ್ಬೇಕಿದೆ

By Mahesh
|
Google Oneindia Kannada News

Karnataka Electricity Consumers Due
ಬೆಂಗಳೂರು, ಏ.5: ವಿದ್ಯುತ್ ಇಲಾಖೆ ಉಳಿಸಿಕೊಂಡಿರುವ ಬಾಕಿ ಮೊತ್ತದ ಬಗ್ಗೆ ಮಹಾಲೆಕ್ಕ ಪರಿಶೋಧಕ ಸಂಸ್ಥೆ (ಸಿಎಜಿ) ಇತ್ತೀಚೆಗೆ ಸಲ್ಲಿಸಿರುವ ವರದಿ ಬೆಚ್ಚಿ ಬೀಳಿಸುವಂತಿದೆ. ಗ್ರಾಹಕರಿಂದ ಇನ್ನೂ 6,000 ಕೋಟಿ ರು ಬಾಕಿ ಮೊತ್ತ ಉಳಿಸಿಕೊಂಡಿದೆ ಸಿಎಜಿ ವರದಿ ನೀಡಿದೆ.

2006-07ರಲ್ಲಿ 3,998.48 ಇದ್ದ ಬಾಕಿ ಮೊತ್ತ 2010-11 ರಲ್ಲಿ 6,378.20 ಕ್ಕೆ ಏರಿದೆ.

ಶಾಶ್ವತವಾಗಿ ಸಂಪರ್ಕ ಕಡಿತಗೊಂಡ ಗ್ರಾಹಕರಿಂದ ಕೂಡಾ 217.61 ಕೋಟಿ ರು ಬಾಕಿ ಬರಬೇಕಿದೆ. Electricity Supply Companies (ಎಸ್ಕಾಂಗಳು)Karnataka Electricity Regulation Commission (KERC) ಮುಂದೆ ಮುಂದಿನ ಆರ್ಥಿಕ ವರ್ಷಕ್ಕೆ 120 ಮೊದಲು ನಿರೀಕ್ಷಿತ ಆದಾಯದ ಬಗ್ಗೆ ಘೋಷಿಸಬೇಕು.

ಆದರೆ, ಬಾಕಿ ಮೊತ್ತ ವಿಳಂಬ ಇರುವುದರಿಂದ ಮುಂಬರುವ ಆರ್ಥಿಕ ವರ್ಷದ ನಿರೀಕ್ಷೆ ಬಗ್ಗೆ ವಿವರಗಳನ್ನು ನೀಡಲು ಎಸ್ಕಾಂಗಳು ವಿಳಂಬ ಮಾಡುತ್ತಿದೆ. PSU ಗಳು ಬಾಕಿ ಮೊತ್ತ ಉಳಿಸಿಕೊಂಡಿದ್ದು, ಹೆಚ್ಚಿನ ವೃತ್ತಿಪರತೆ ಮೆರೆದರೆ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ ಎಂದು ಸಿಎಜಿ ವರದಿ ಹೇಳಿದೆ.

English summary
The dues from electricity consumers have mounted to more than Rs 6,000 crore in Karnataka, a latest CAG report has revealed. Further, an amount of Rs 217.61 crore was due from permanently disconnected installations in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X