ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ಏ.7, 2012 ಬ್ಯಾಂಕಿಗೆ ರಜೆ ಇಲ್ಲ

By Mahesh
|
Google Oneindia Kannada News

Bank
ಬೆಂಗಳೂರು, ಏ.4: ಹೊಸ ಆರ್ಥಿಕ ವರ್ಷದ ಮೊದಲ ವಾರ ಬ್ಯಾಂಕ್ ಸಿಬ್ಬಂದಿಗಳ ರಜೆಯ ಸುಗ್ಗಿಗೆ ಆರ್ ಬಿಐ ಕೊಂಚ ಬ್ರೇಕ್ ಹಾಕಿದೆ. ಶನಿವಾರ ಏ.7, 2012 ಬ್ಯಾಂಕಿಗೆ ಸಂಪೂರ್ಣ ರಜೆ ನೀಡಲು ಸಾಧ್ಯವಿಲ್ಲ ಎಂದು ಆರ್ ಬಿಐ ಹೇಳಿದೆ.

ಏಪ್ರಿಲ್ 2 ಸೋಮವಾರ - ಪ್ರಸಕ್ತ ಹಣಕಾಸು ವರ್ಷದ ಮುಕ್ತಾಯ
ಏಪ್ರಿಲ್ 4 ಬುಧವಾರ - ಮಹಾವೀರ್ ಜಯಂತಿ
ಏಪ್ರಿಲ್ 6 ಶುಕ್ರವಾರ - ಗುಡ್ ಫ್ರೈಡೆ ಮೂರು ದಿನಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ.

ಶನಿವಾರ (ಏಪ್ರಿಲ್ 7, ಅರ್ಧ ದಿನ) ಮಾತ್ರ ಬ್ಯಾಂಕ್ ವಹಿವಾಟು ಇತ್ತು. ಆದರೆ, ಈಗ ಆರ್ ಬಿಐ ಆದೇಶದಂತೆ ಶನಿವಾರ(ಏ.7) ಪೂರ್ಣ ದಿನ(ಸಂಜೆ 5 ಗಂಟೆವರೆಗೂ) ಸಾರ್ವಜನಿಕ ಉಪಯೋಗಕ್ಕೆ ಬ್ಯಾಂಕ್ ತೆರೆದಿರುತ್ತದೆ.

ಆದರೆ, ಬ್ಯಾಂಕ್ ವಹಿವಾಟು ಈ ದಿನದಂದು ತುಂಬಾ ಕಮ್ಮಿ ಇರುವುದರಿಂದ, ಕಾರ್ಪೋರೇಟ್ ಕಂಪನಿಗಳು ರಜೆಯಲ್ಲಿರುವುದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.

English summary
All public sector banks will operate till 5 pm this Saturday, April 7, 2012 as directed by the Finance Ministry. This is on account of the fact that he week has three days holiday and two at a stretch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X