ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಯಲ್ಲಿ ಕದನ: ವಿಕೆ ಸಿಂಗ್ ಮೇಲೆ ಮೊಕದ್ದಮೆ

By Mahesh
|
Google Oneindia Kannada News

General VK Singh
ನವದೆಹಲಿ, ಮಾ.27: ಭಾರತೀಯ ಭೂ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರ ಮೇಲೆ ಮಂಗಳವಾರ(ಮಾ.27)ನಿವೃತ್ತ ಸೇನಾಧಿಕಾರಿ ಲೆ.ಜ. ತೇಜಿಂದರ್ ಸಿಂಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತೇಜಿಂದರ್ ಅವರು ವಿಕೆ ಸಿಂಗ್ ಅವರಿಗೆ 14 ಕೋಟಿ ರು ಲಂಚ ನೀಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.

ಸೇನಾ ಮುಖ್ಯಸ್ಥರಿಗೆ 14 ಕೋಟಿ ರು ಲಂಚದ ಆಮಿಷದ ವಿಷಯದ ಬಗ್ಗೆ ರಕ್ಷಣಾ ಸಚಿವ ಎಕೆ ಆಂಟನಿ ಅವರು ಕೂಡಾ ರಾಜ್ಯಸಭೆಯಲ್ಲಿ ಉತ್ತರಿಸಿದರು. ಸಾರ್ವಜನಿ ಜೀವನದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ಭ್ರಷ್ಟಾಚಾರವನ್ನು ಸಹಿಸುವುದಿಲ್ಲ.

ಈ ಪ್ರಕರಣದ ಬಗ್ಗೆ ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಂತರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಆಂಟನಿ ಹೇಳಿದರು.

English summary
Indian Army chief, VK Singh landed in a legal soup on Tuesday, Mar 27 when retired lieutenant-general Tejinder Singh filed a defamation suit against the army chief. The lieutenant-general took the extreme step following news that he (Tejender Singh) had offered Rs 14 crore bribe to VK Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X