ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಪ್ರಕಾಶ್ ಕ್ಷೇತ್ರವಾರು ಜಯ ಸಾಧಿಸಿದ್ದು ಹೀಗೆ

By Srinath
|
Google Oneindia Kannada News

udupi-chikmagalur-assembly-segment-wise-votes
ಬೆಂಗಳೂರು,ಮಾ.21: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗಡೆ ಭಾರಿ ಜಯ ಸಾಧಿಸಿ ತೋರಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರಮುಖ ಮೂರೂ ಅಭ್ಯರ್ಥಿಗಳು ಗಳಿಸಿದ ವಿಧಾನಸಭೆ ಕ್ಷೇತ್ರವಾರು ಮತಗಳ ವಿವರ ಹೀಗಿದೆ:

ವಿಧಾನಸಭೆ ಕ್ಷೇತ್ರವಾರು ಜಯಪ್ರಕಾಶ್ ಹೆಗಡೆ ಭೊಜೇಗೌಡ ಸುನಿಲ್ ಕುಮಾರ್
ಕುಂದಾಪುರ 63,550 2108 54,438
ಉಡುಪಿ 63,237 1546 51,824
ಕಾಪು 50,450 2872 45,171
ಕಾರ್ಕಳ 52,567 2295 53,879
ಶೃಂಗೇರಿ 47,496 10,315 41,743
ಮೂಡಿಗೆರೆ 40,949 14,882 32,136
ಚಿಕ್ಕಮಗಳೂರು 39,705 23,864 41,827
ತರೀಕೆರೆ 40,759 14,198 31,978
ಒಟ್ಟು 3,98,723 72,080 35,2999
English summary
Udupi Chikmagalur bypolls- Congress K Jayaprakash Hegde defeats BJP candidate V Sunil Kumar. 13th Round Counting - Congress - 352,241 - BJP - 307,017 - JD(S) - 57,713. Assembly segment wise vote sharing details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X