ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದಗೌಡರ ಸಾಮಾನ್ಯ ಬಜೆಟ್: ಏರಿಕೆ-ಇಳಿಕೆ

By Srinath
|
Google Oneindia Kannada News

karnataka-budget-2012-13-dvs-rate-increase-decrease
ಬೆಂಗಳೂರು,ಮಾ. 21: ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಬುಧವಾರ ರಾಜ್ಯ ಬಜೆಟ್ ಮಂಡಿಸಿದರು. ಪೂರ್ವಾಹ್ನ 11 ಗಂಟೆಗೆ ಬಜೆಟ್ ಭಾಷಣ ಪ್ರಾರಂಭಿಸಿದ ಅವರು, ಮೊದಲು 1 ಲಕ್ಷ ಕೋಟಿ ರೂ. ಕೃಷಿ ಬಜೆಟ್ ಮಂಡಿಸಿದರು.

ಚೊಚ್ಚಲ ಬಜೆಟ್ ಮಂಡಿಸಿದ ಸದಾನಂದ ಮೊದಲಿಗೆ ಕೃಷಿ ಬಜೆಟ್ ಮಂಡಿಸಿ, ನಂತರ ಸಾಮಾನ್ಯ ಬಜೆಟ್ ಮಂಡನೆಯಲ್ಲಿ ತೊಡಗಿದ್ದಾರೆ. ದಿನಗೂಲಿ ನೌಕರರ ಸಂಬಳ ಹೆಚ್ಚಳ ತಿಂಗಳಿಗೆ ಸಾವಿರ ರೂ ಹೆಚ್ಚಳ ಮಾಡಿದ್ದಾರೆ.

ಏರಿಕೆ:
* ಸಿಗರೇಟ್
* ಬೀಡಿ
* ಬೀರ್
* ಕಲ್ಯಾಣ ಮಂಟಪಗಳ ಬಾಡಿಗೆ
* ವಿಚಾರ ಸಂಕಿರಣ, ಸಮಾರಂಭಕ್ಕೆ ಶೇ.10 ತೆರಿಗೆ

ಇಳಿಕೆ:

* ಕಪ್ಪು ಹಲಗೆ

* ಫರ್ನೇಸ್ ಆಯಿಲ್
* ರೆಡಿಮೇಡ್ ಉಡುಪು
* ಡೀಸೆಲ್ ತೆರಿಗೆ ಇಳಿಕೆ
* ಬಂಗಾರ, ಆಭರಣ, ಲೋಹ ಇಳಿಕೆ.
* ಫ್ರೂಟ್ ವೈನ್
* ಕಚ್ಚಾ ಹತ್ತಿ
* ಸರ್ಜಿಕಲ್ ಪಾದರಕ್ಷೆ
* ಮುದ್ರಾಂಕ ಶುಲ್ಕ
* ಒಣ ಮೆಣಸಿನಕಾಯಿ
* ಭತ್ತ ಅಕ್ಕಿ ಬೇಳೆಕಾಳು

English summary
Karnataka budget 2012-13 presented by Chief Minister and FM DV Sadananda Gowda. What goes up and down? Check..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X