ತ್ವರಿತ ಅಲರ್ಟ್ ಗಳಿಗಾಗಿ
For Daily Alerts
67 ಶಾಸಕರ ಸಹಿ ಪತ್ರ ಹೈಕಮಾಂಡಿಗೆ ರವಾನೆ
ಆದರೂ ಯಡಿಯೂರಪ್ಪಗೆ ಅಖಂಡ ನಿಷ್ಠೆ ತೋರಿ ಬರೋಬ್ಬರಿ 67 ಶಾಸಕರು ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ. 'ತಕ್ಷಣ ಶಾಸಕಾಂಗ ಸಭೆ ಕರೆಯಬೇಕು. ಯಡಿಯೂರಪ್ಪ ಅವರಿಗೆ ನಾಯಕತ್ವ ನೀಡಬೇಕು' ಎಂದು ಕೋರುವ ಆ ಪತ್ರವನ್ನು ಪಕ್ಷದ ವರಿಷ್ಠರಿಗೆ ಕಳಿಸಲಾಗಿದೆ ಎಂದು Team Yeddyurappa ವಕ್ತಾರ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮಧ್ಯೆ, ದೆಹಲಿ ಹೈಕಮಾಂಡ್ ಪರವಾಗಿ ಪ್ರಧಾನ್ ಸದ್ಯದಲ್ಲೇ ಬೆಂಗಳೂರಿಗೆ ಧಾವಿಸಿ ಬರುತ್ತಿದ್ದಾರೆ.
Comments
ಯಡಿಯೂರಪ್ಪ ರೆಸಾರ್ಟ್ ಬಸವರಾಜ ಬೊಮ್ಮಾಯಿ ಬೆಂಗಳೂರು ಬಜೆಟ್ ಬಿಜೆಪಿ ಬಿಕ್ಕಟ್ಟು ಸದಾನಂದ ಗೌಡ yediyurappa bjp sadananda gowda basavaraj bommai
English summary
Karnataka BJP battle - 67 MLAs in Team BS Yeddyurappa sign in support of their leader. And Basavaraj Bommai promptly sends the letter to BJP high command demanding leadership to BSY.
Story first published: Tuesday, March 20, 2012, 13:19 [IST]