ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ: ಮಹಿಳಾ ಮತದಾರರೆ ನಿರ್ಣಾಯಕ!

By Mahesh
|
Google Oneindia Kannada News

ಉಡುಪಿ, ಮಾ.16: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಉಡುಪಿ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಕುಂದಾಪುರ ಕ್ಷೇತ್ರದಲ್ಲಿ ಮಹಿಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 79,347 ಪುರುಷರು, 90,228 ಮಹಿಳೆಯರಿದ್ದಾರೆ. ಜೊತೆಗೆ ಉಡುಪಿ, ಕಾಪು, ಕಾರ್ಕಳದಲ್ಲೂ ಮಹಿಳೆ ಮತದಾರರೇ ಹೆಚ್ಚು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಪುರುಷ ಮತದಾರರು ಹೆಚ್ಚಾಗಿದ್ದಾರೆ.

ಎಲ್ಲಾ ಪಕ್ಷಗಳು ಶಕ್ತಿಮೀರಿ ಮತದಾರರ ಓಲೈಕೆಯಲ್ಲಿ ತೊಡಗಿದೆ. ಮಾ.16ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.

ಜಿಲ್ಲಾವಾರು ಒಟ್ಟು ಮತದಾರರ ವಿವರ:

ಒಟ್ಟು ಮತದಾರರು: 12,45,266
ಪುರುಷರು: 6,06,747
ಮಹಿಳೆಯರು: 6,38,519

ಉಡುಪಿ(ಒಟ್ಟು)-6,26,876

* ಕುಂದಾಪುರ: 1,69,575 {ವಿಧಾನಸಭಾ ಕ್ಷೇತ್ರಗಳು}
* ಉಡುಪಿ: 1,63,725
* ಕಾಪು:1,44,440
* ಕಾರ್ಕಳ: 1,49,136

ಚಿಕ್ಕಮಗಳೂರು(ಒಟ್ಟು)-6,18,390

[ವಿಧಾನಸಭಾ ಕ್ಷೇತ್ರಗಳು]
* ಶೃಂಗೇರಿ: 1,39,625
* ಮೂಡಿಗೆರೆ: 1,42,698
* ಚಿಕ್ಕಮಗಳೂರು:1,83,976
* ತರೀಕೆರೆ: 1,52,091

English summary
Udupi Chikmagalur Lok Sabha By election 2012: Many constituencies in Udupi district has more Women voters than men. All parties are busy in pleasing the voters. public campaign, canvas will end today(Mar.16).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X