ಚುನಾವಣೆ ಫಲಿತಾಂಶ 
ಮಧ್ಯ ಪ್ರದೇಶ - 230
PartyLW
BJP8229
CONG8427
IND31
OTH40
ರಾಜಸ್ಥಾನ - 199
PartyLW
CONG2178
BJP766
IND310
OTH113
ಛತ್ತೀಸ್ ಗಢ - 90
PartyLW
CONG2244
BJP78
BSP+63
OTH00
ತೆಲಂಗಾಣ - 119
PartyLW
TRS088
TDP, CONG+021
AIMIM07
OTH03
ಮಿಜೋರಾಂ - 40
Party20182013
MNF265
IND80
CONG534
OTH10
  • search

ಕಾಮದಾಟ ನೆಪದಲ್ಲಿ ದರೋಡೆ: ಯುವತಿಯರ ಸೆರೆ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    kasargod-women-lure-youths-love-robbery-arrest
    ಕಾಸರಗೋಡು, ಮಾ.11: ಯುವಕರನ್ನು ಮೊಬೈಲ್ ಫೋನ್ ಮೂಲಕ ಪರಿಚಯ ಮಾಡಿಕೊಂಡು, ಕಾಮದಾಟಕ್ಕೆ ಆಹ್ವಾನಿಸಿ, ಅವರಿಂದ ಮೊಬೈಲ್ ಫೋನ್ ಮತ್ತು ಹಣವನ್ನು ದೋಚುತ್ತಿದ್ದ ಯುವತಿಯರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಇಬ್ಬರು ಯುವತಿಯರನ್ನು ಕಾಸರಗೋಡು ತಚ್ಚಂಗಾಡ್ ಹೈಸ್ಕೂಲ್ ಸಮೀಪದ ನಿವಾಸಿ ಬಿಕೆ ಜಸೀಲಾ (31) ಹಾಗೂ ಮಂಜೇಶ್ವರ ಉದ್ಯಾವರ ಮಾಡದ ನಿವಾಸಿ ಜೀನತ್ ಭಾನು (28) ಎಂದು ಗುರುತಿಸಲಾಗಿದೆ. ದರೋಡೆಯಲ್ಲಿ ಸಹಕರಿಸಿದ ಮೂವರು ಯುವಕರಿಗಾಗಿ ಪೊಲೀಸರು ವ್ಯಾಪಕ ಶೋಧ ಕೈಗೊಂಡಿದ್ದಾರೆ.

    ಈ ಇಬ್ಬರೂ ಯುವತಿಯರು ನೀಲೆಶ್ವರದ ಶಂಶುದ್ದೀನ್ ಮತ್ತು ಅವರ ಗೆಳೆಯ ತೆಕ್ಕಡಿಪುರದ ಸಂಶುದ್ದೀನ್ ಎಂಬ ಯುವಕರನ್ನು ಮೊಬೈಲ್ ಫೋನ್ ಮೂಲಕ ಗೆಳೆತನ ಮಾಡಿಕೊಂಡು ಅವರನ್ನು ಲೈಂಗಿಕ ಕ್ರಿಯೆಗಾಗಿ ಕಾಸರಗೋಡಿಗೆ ಆಹ್ವಾನಿಸಿದ್ದರು. ಮಾರ್ಚ್ 1 ರಂದು ತಮ್ಮ ಸ್ಯಾಂಟ್ರೋ ಕಾರಿನಲ್ಲಿ ಬಂದ ಈ ಇಬ್ಬರನ್ನು ಕಾಸರಗೋಡು ಹೊಸ ಬಸ್ ನಿಲ್ಧಾಣದ ಬಳಿ ಭೇಟಿ ಮಾಡಿದ ಈ ಇಬ್ಬರು ಯುವತಿಯರು ಕೆಲ ಹೊತ್ತು ನಗರದಲ್ಲಿ ಅವರ ಕಾರಿನಲ್ಲಿ ಸುತ್ತಾಡಿ, ಆನಂತರ 'ನಮಗೆ ಪರಿಚಯದ ಒಂದು ಮನೆ ಇದೆ. ಅಲ್ಲಿಗೆ ಹೋಗೋಣ' ಎಂದು ಕರೆದು ಕೊಂಡು ಹೋದರು.

    ಮನೆ ತಲುಪಿದ ತಕ್ಷಣ ಅಲ್ಲಿ ಪ್ರತ್ಯಕ್ಷರಾದ ಮೂವರು ಯುವಕರು ಇವರ ಜೊತೆ ಸೇರಿ ಯುವಕರನ್ನು ದರೋಡೆ ಮಾಡಿ ಅವರ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ನಗದನ್ನು ಅಪಹರಿಸಿದ್ದಾರೆ. ಯುವಕರು ನೀಡಿದ ದೂರಿನನ್ವಯ ಕ್ರಮ ಕೈಗೊಂಡ ಪೊಲೀಸರು ಇದೀಗ ಯುವತಿಯರನ್ನು ಬಂಧಿಸಿದ್ದು ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Two women BK Jaseela (31) and Zeenath Bhanu (28) in Kasargod on Mar 1lure two youth for love and sex. But later on they robbed the youths of their mobile and cash. Now the two women are on police custody.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more