ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪದು ಮಗುವಿನಂತಹ ಮನಸ್ಸು ಕಣ್ರಿ

By Srinath
|
Google Oneindia Kannada News

bs-yeddyurappa-is-like-a-child-ct-ravi
ಚಿಕ್ಕಮಗಳೂರು, ಮಾ.11: ಇತ್ತ 'ನಿಮ್ಮ ಪಾರ್ಟಿ ಅಧ್ಯಕ್ಷ ಸ್ಥಾನವೂ ಬೇಡ, ಸಿಎಂ ಸ್ಥಾನವೂ ಬೇಡ' ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾನುವಾರ ಬೆಳಗ್ಗೆ ಸೆಟೆದುಕೊಂಡಿರುವ ಮರುಘಳಿಗೆಯೇ, 'ಛೆ ಛೆ, ಅವರದು ಮಗುವಿನಂತಹ ಮನಸು. ಅವರು ಉಪಚುನಾವಣೆಯ ಪ್ರಚಾರದಿಂದ ವಿಮುಖರಾಗೋಲ್ಲ' ಎಂದು ಬಿಜೆಪಿ ವಕ್ತಾರ, ಚಿಕ್ಕಮಗಳೂರು ಶಾಸಕ ರವಿ ಸೀಟಿ ಹೊಡೆದಿದ್ದಾರೆ.

'ಯಡಿಯೂರಪ್ಪ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ನನ್ನ ಕ್ಷೇತ್ರದಲ್ಲಿ ನಡೆಯಲಿರುವ ಲೋಕಸಭೆ ಉಪಚುನಾವಣೆಗೆ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇ ಅವರು. ಹೀಗಿರುವಾಗ ಪ್ರಚಾರದಿಂದ ಅವರು ವಿಮುಖರಾಗುವುದು ಹೇಗೆ ಸಾಧ್ಯ. ಅವರು ಪ್ರಚಾರಕ್ಕೆ ಬಂದೇ ಬರುತ್ತಾರೆ' ಎಂದು ಸಿಟಿ ರವಿ ಪೂಸಿ ಹೊಡೆದಿದ್ದಾರೆ.

English summary
BS Yeddyurappa is like a child. He wont abstain from poll canvass says BJP spokesperson CT Ravi. Earlier in the day, BS Yeddyurappa who is in Hubli today (Mar 11) had declared that he will be abstaining from Udupi Chikmagalur bypolls canvass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X