ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ 571 ಕೋಟಿ ಅಕ್ರಮ ಆಸ್ತಿ ಪತ್ತೆ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಫೆ.29: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಎಂ ಹಾಗೂ ಡಿಸಿಎಂ ಅಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ 339.5 ಕೋಟಿ ರು ಆಸ್ತಿ ಗಳಿಸಿದ್ದಾರೆ. ಇದರ ಇಂದಿನ ಮಾರುಕಟ್ಟೆ ಮೌಲ್ಯ 571.26 ಕೋಟಿ ರು.ಗೂ ಅಧಿಕವಾಗಲಿದೆ ಎಂದು NCPNR ವರದಿ ತಯಾರಿಸಿದೆ.

ಸುಪ್ರೀಂ ಕೋರ್ಟಿನಿಂದ ನಿಯುಕ್ತವಾದ ಸಿಇಸಿಗೆ National Committee for Protection of Natural Resources (NCPNR) ತನ್ನ ವರದಿಯನ್ನು ಸಲ್ಲಿಸಿದೆ ಎಂದು NCPNR ಮುಖ್ಯಸ್ಥ ವಕೀಲ ಹಿರೇಮಠ್ ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮೈಸೂರು ಮಿನರಲ್ಸ್ ಲಿ. ಮೇಲೆ ಬಿ ಫಾರ್ಮ್ ತಯಾರಿಸಿ ಕೇಸ್ ಕ್ಲೋಸ್ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಕ್ಕಿದ್ದರೂ ಸಿಇಸಿ ವರದಿ ಮೇಲೆ ನಮಗೆ ವಿಶ್ವಾಸವಿದೆ ಎಂದು ಎಸ್ ಆರ್ ಹಿರೇಮಠ್ ಹೇಳಿದರು.

English summary
The NCPNR headed by SR Hiremath will shortly submit a report to the central empowered committee (CEC) on the alleged illegal assets of Yeddyurappa and his family members. The assets of Yeddyurappa and his family members during this period are estimated to be about Rs 571.26 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X