ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮನಸು ಮಾಡಿದ್ರೆ...: ಮುರುಘಾ ಶ್ರೀ

By Srinath
|
Google Oneindia Kannada News

70-birthday-60-mla-supports-bsy-murugha-mutt-seer
ಬೆಂಗಳೂರು, ಫೆ.27: ಮಾಜಿ ಮುಖ್ಯಮಂತಿ ಬಿ.ಎಸ್. ಯಡಿಯೂರಪ್ಪ ಅವರ ತಾಳ್ಮೆ ಪರೀಕ್ಷಿಸಬೇಡಿ. ಅವರು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು. ಅವರ ಬೆಂಬಲಕ್ಕೆ 60 ಶಾಸಕರು ಇದ್ದಾರೆ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಶರಣ ಅವರು ಹೇಳಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಅವರ 70ನೇ ಹುಟ್ಟುಹಬ್ಬ ನಿಮಿತ್ತ ಸೋಮವಾರ ನಗರದ ತೋಂಟದಪ್ಪ ಛತ್ರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಮುರುಘಾ ಶ್ರೀ ಈ ಮಾತುಗಳನ್ನು ಹೇಳಿದ್ದಾರೆ. ಯಡಿಯೂರಪ್ಪನವರಿಗೆ ಪಕ್ಷದ ಹೊರಗೆ ಶತೃಗಳಿಲ್ಲ. ಆದ್ದರಿಂದ ಬಿಜೆಪಿ ಬಿಕ್ಕಟ್ಟನ್ನು ಎಲ್ಲರೂ ಕುಳಿತು ಪಕ್ಷದೊಳಗೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.

English summary
The former CM BS Yeddyurappa enjoys 60 MLAs supports. He can do anything if he wishes says Murugha Mutt Seer Dr. Sri Shivamurthy Murugha Sharanaru on BSY's 70 birth day on Feb 27 in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X