ರಾಬಿನ್ ಶರ್ಮಾ ಮನೋಜ್ಞ ಉಪನ್ಯಾಸಕ್ಕೆ ಕಿವಿಯಾಗಿರಿ
ಲೀಡರ್ಶಿಪ್ ತಜ್ಞ, 'ದಿ ಲೀಡರ್ ಹೂ ಹ್ಯಾಡ್ ನೋ ಟೈಟಲ್'ನಂಥ ನಂ.1 ಬೆಸ್ಟ್ ಸೆಲ್ಲರ್ ಪುಸ್ತಕವನ್ನು ಬರೆದ ಅಂತಾರಾಷ್ಟ್ರೀಯ ಖ್ಯಾತಿಯ ರಾಬಿನ್ ಶರ್ಮಾ ಅವರು, ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವದ ಯಶಸ್ವಿ ಕಂಪನಿಗಳ ಯಶಸ್ವಿ ನಾಯಕರು ಯಶಸ್ಸನ್ನು ಕಂಡುಕೊಳ್ಳಲು ಬಳಸಲಾದ ತಂತ್ರಗಾರಿಕೆ, ಕೌಶಲ್ಯವನ್ನು ಈ ಸೆಮಿನಾರಿನಲ್ಲಿ ಭಾಗವಹಿಸುತ್ತಿರುವವರಿಗೆ, ಅತ್ಯಂತ ಸ್ಫೂರ್ತಿದಾಯಕವಾಗಿ ತಿಳಿಸಿಕೊಡಲಿದ್ದಾರೆ.
ರಾಬಿನ್ ಅವರ ಅಂತಾರಾಷ್ಟ್ರೀಯ ಬೆಸ್ಟ್ ಸೆಲ್ಲರ್ The Leader Who Had No Title (ಮುಕುಟವಿಲ್ಲದ ನಾಯಕ) ಮೇಲೆ ವಿಚಾರ ಸಂಕಿರಣ ನಡೆಯಲಿದೆ. ಅತ್ಯಂತ ಪ್ರೇರಣಾದಾಯಕವಾಗಿರುವ ಈ ಸೆಮಿನಾರಿನಲ್ಲಿ ಕಲಿಸಲಿರುವ ಸಂಗತಿಗಳು.
*
ಮುಕುಟವಿಲ್ಲದ
ನಾಯಕರ
7
ಅತ್ಯುತ್ತಮ
ಪದ್ಧತಿಗಳು.
*
ಅತ್ಯಂತ
ಬಿಜಿ
ವೇಳೆಯಲ್ಲೂ
ಅತ್ಯುತ್ತಮ
ಕೆಲಸ
ನಿರ್ವಹಿಸಲು
ಕಂಡುಕೊಂಡಿರುವ
8
ಕೌಶಲ್ಯಗಳು.
*
ಇನ್ನೂ
ಉತ್ತಮವಾಗಿ
ಕಾರ್ಯ
ನಿರ್ವಹಿಸಲು
ಉನ್ನತ
ಕಂಪನಿಗಳು
ಉಪಯೋಗಿಸುವ
ನಿಖರ
ಕೌಶಲ್ಯಗಳು.
*
ಗೆಲ್ಲಲು
ಮತ್ತು
ಫಲಪ್ರದಾಯಕವಾಗಿ
ಕಾರ್ಯನಿರ್ವಹಿಸಲು
ಬೇಕಾಗಿರುವ
4
ಅಂಶಗಳು.
*
ಅನಿಶ್ಚಿತತೆ
ಇದ್ದಾಗ
ಮತ್ತು
ಅಲ್ಲೋಲಕಲ್ಲೋಲವಾದಾಗ
ಬಲಿಷ್ಠರಾಗಲು
ಅವಶ್ಯವಿರುವ
ವೈಯಕ್ತಿಕ
ನಾಯಕತ್ವದ
ಪಾಠಗಳು.
ನೀವು ಏನನ್ನು ಕಲಿಯಲಿದ್ದೀರಿ?
*
ನಮ್ಮ
ಸ್ಥಾನ
ಏನೇ
ಇದ್ದರೂ
ಅತ್ಯಂತ
ಪ್ರತಿಭಾವಂತರ
ಮೇಲೆ
ಪ್ರಭಾವ
ಬೀರುವಂತೆ
ಕೆಲಸ
ಮಾಡುವುದು
ಹೇಗೆ?
*
ತೀವ್ರತರ
ಬದಲಾವಣೆಯ
ಸಂದರ್ಭ
ಬಂದಾಗ
ಅವಕಾಶವನ್ನು
ಗುರುತಿಸುವ
ಮತ್ತು
ಅವಕಾಶವನ್ನು
ಬಳಸಿಕೊಳ್ಳುವ
ವಿಧಾನ.
*
ಕುಬೇರರು
ಮತ್ತು
ಸಿಕ್ಕಾಪಟ್ಟೆ
ಯಶಸ್ವಿ
ವ್ಯಕ್ತಿಗಳು
ತಮ್ಮ
ಖಾಸಗಿ
ಸಮಯವನ್ನು
ಹೇಗೆ
ಕಳಿಯುತ್ತಾರೆ.
*
ಒಂದು
ಅದ್ಭುತ
ತಂಡವನ್ನು
ಕಟ್ಟುವ
ಮತ್ತು
ಗ್ರಾಹಕರು
'ಭೇಷ್'
ಅನ್ನುವಂತೆ
ಮಾಡುವ
ತಕ್ಷಣದ
ತಂತ್ರಗಾರಿಕೆ.
*
ನಮ್ಮ
ಕ್ಷೇತ್ರದಲ್ಲಿ
ಎಗ್ಗಿಲ್ಲದೆ
ಮುನ್ನುಗ್ಗಲು
ಮಾನಸಿಕವಾಗಿ
ಮತ್ತು
ದೈಹಿಕವಾಗಿ
ಬಲಿಷ್ಠರಾಗಲು
ಅಳವಡಿಸಿಕೊಳ್ಳಬೇಕಾದ
ಕೌಶಲ್ಯಗಳು.
*
ಖಿನ್ನತೆಯನ್ನು
ಒದ್ದೋಡಿಸಲು,
ಮನೋಸ್ಥಿತಿಯನ್ನು
ಗಟ್ಟಿಗೊಳಿಸಲು,
ಚೈತನ್ಯದ
ಚಿಲುಮೆಯಂತಿರಲು
ಮತ್ತು
ಖಾಸಗಿ
ಜೀವನವನ್ನು
ಯಶಸ್ವಿಯಾಗಿ
ನಿಭಾಯಿಸಲು
ಬೇಕಾದ
ದಾರಿಗಳು.
*
ಜವಾನಗಿರಿಯಿಂದ
ನಾಯಕತ್ವಕ್ಕೆ
ಪುಟಿದೇಳಲು
ಬೇಕಾದ
ಸಲಕರಣೆಗಳು.
ಈ ಕಾರ್ಯಕ್ರಮವನ್ನು ಸಂಸ್ಥೆಗಳ ಮುಂದಾಳುಗಳಿಗೆ, ವೃತ್ತಿಪರರಿಗೆ, ವಿದ್ಯಾರ್ಥಿಗಳಿಗೆ ಮತ್ತು ಖಾಸಗಿಯಾಗಲಿ ವೃತ್ತಿಯಲ್ಲಾಗಲಿ ನಾಯಕನಾಗಿ ಯಶಸ್ಸು ಕಾಣಲು ಹಂಬಲಿಸುವ ವ್ಯಕ್ತಿಗಳಿಗಾಗಿ ಆಯೋಜಿಸಲಾಗಿದೆ.
ಕೊನೆಯ ಕೆಲ ಟಿಕೆಟ್ಗಳು ಈ ತಾಣದಲ್ಲಿ ಲಭ್ಯವಿವೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ - ಅದಿತಿ : ಮೊ : 95915 27628, ಈಮೇಲ್ : [email protected] ಅಥವಾ ಸ್ಮಿತಾ : ಮೊ : 96861 14608, ಈಮೇಲ್ : [email protected].