ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಷಿಯಲ್ ಮೀಡಿಯಾದೊಳಗೆ #Porngate ಸುನಾಮಿ

By Prasad
|
Google Oneindia Kannada News

Porngate tsunami in Twitter (twitter image)
ಕರ್ನಾಟಕ ವಿಧಾನಸಭೆಯ ಕಲಾಪ ನಡೆದಿರುವಾಗಲೇ ಖುಲ್ಲಂಖುಲ್ಲಾ ಅಶ್ಲೀಲ ವಿಡಿಯೋ ನೋಡಿ 'ರಸಿಕ' ಮಿನಿಸ್ಟರುಗಳಿಬ್ಬರು ಸಿಕ್ಕಿಬಿದ್ದಿರುವ ಪ್ರಸಂಗ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಾದ್ಯಂತ ಮತ್ತು ಅಂತರ್ಜಾಲದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಟ್ವಿಟ್ಟರಿನಲ್ಲಿ #porngate ಸುನಾಮಿ ಎದ್ದಿದೆ. ಚರ್ಚೆ ಕುತೂಹಲದ ಘಟ್ಟವನ್ನು ದಾಟಿ ಈ ಅಸಹ್ಯ ಹುಟ್ಟಿಸುವ ಹಂತಕ್ಕೆ ಮುಟ್ಟಿದೆ.

ಈ ಹಗರಣದಿಂದಾಗಿ ಲಕ್ಷ್ಮಣ ಸವದಿ, ಸಿಸಿ ಪಾಟೀಲ, ಕೃಷ್ಣ ಪಾಲೇಮಾರ್ ಕರ್ನಾಟಕದ ಗಡಿಯನ್ನು ದಾಟಿ ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಆಗಿದ್ದಾರೆ. ಟ್ವಿಟ್ಟರಲ್ಲಿ ಬಿಕಿನಿ ರಾಣಿ ಪೂನಂ ಪಾಂಡೆಯಿಂದಲೂ ಕಚಗುಳಿಯಿಡಿಸಿಕೊಂಡಿದ್ದ ಈ ತ್ರೀ ಈಡಿಯಟ್ಸ್ ಫೇಸ್‌ಬುಕ್ ಮುಂತಾದ ಸಾಮಾಜಿಕ ತಾಣದಲ್ಲಿಯೂ ಸಾಕಷ್ಟು ಕುಖ್ಯಾತಿ ಗಳಿಸಿದ್ದಾರೆ.

ಟ್ಟಿಟ್ಟರಲ್ಲಿ ಈ ಹಗರಣದ ಬಗ್ಗೆ ಸಲಹೆಗಳು, ನಗೆಚಾಟಿಗಳು, ಖಾರದ ಮಾತುಗಳು, ಕಾಲೆಳಿಯುವ ಅನಿಸಿಕೆಗಳು, ಲೇವಡಿಗಳು ಪುಂಖಾನುಪುಂಖವಾಗಿ ಹರಿದುಬರುತ್ತಿವೆ. ಕೆಲವೊಬ್ಬರು ಥತ್ ಈ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸಿ, ಮಾಡಬೇಕಾದ ಕೆಲಸಗಳು, ಚರ್ಚಿಸಬೇಕಾದ ವಿಷಯಗಳು ಹಲವಾರಿವೆ ಎಂದು ಟ್ವೀಟಿಸಿದ್ದಾರೆ.

ಆಸಕ್ತಿ ಕೆರಳಿಸಿದ ಹತ್ತು ಹನ್ನೊಂದು ಟ್ವೀಟ್‌ಗಳನ್ನು ಆಯ್ತು ಇಲ್ಲಿ ನೀಡಲಾಗಿದೆ. ಓದಿ ಆನಂದಿಸಿ, ಬೇಕಿದ್ದರೆ ಮತ್ತಷ್ಟು ಚರ್ಚಿಸಿ. ಇಲ್ಲದಿದ್ದರೆ ಸಾಕಪ್ಪಾ ಸಾಕು ಅಂತ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟಿಸಲಾಗಿರುವ ಪ್ರಣಯಕಥೆಯನ್ನು ಓದಿ ಪೋರ್ನ್ ಗೇಟ್ ಜಿಗಿದು ಪ್ರಣಯಿಗಳ ಅಂಗಳಕ್ಕೆ ಬನ್ನಿ.

Funny_Leone : How did the Karnataka Ministers become intelligent enough to load porn in their mobile phones?

chadhag : @screenindia #Porngate is getng bashd by every1 as if n1 of us has ever seen porn. heights of hypocrisy. I am agnst watching at work place.

nitesh_rao : The karnataka ministers were just trying to find out wat online content upset Kapil Sibal so much!

Nadlakha: Can we stop talking about #porngate already? Twitter is beginning to sound like an adult movie!

nitesh_rao : That awkward moment when a reporter asked Savadi, 'Aapko kaisa lag raha tha jab aap video dekh rahe the??'

vaishnavivittal : A #Karnataka BJP source tells me "these ministers are from the Janata dal, what can we do?" #porngate Savadi and Patil moved from j dal

KiranKS : Actually Kapil Sibal should apologise to Karnataka Assembly and entire country. How come he didn't pre-screen the #PornGate video content?:)

OneindiaKannada : They bought it, cleaned it and burnt it #Porngate #Mangalore http://t.co/0XREkXOL

bombaymerch : Just In: Playboy will be sponsoring the next Karnataka Assembly Session.

LysandeMirani : Why is everyone trying to act innocent, as if they have never watched porn.. Seriously, STOP tweeple, they've resigned.

coolfunnytshirt : While talking about #porngate, just imagine, how #porncolgate would be?

iPoonampandey : The Karnataka Assembly duo caught in the act must be proud of one thing. Us Indians are finally discussing porn openly!

English summary
Obscene MMS scam, also described as porngate, has generated worldwide discussion. Online readers on Twitter and Facebook have made mockery of the ugly incident. The incident has dented the image of Karnataka too. Read the selected funniest tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X