ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ 2ಜಿ ಲೈಸೆನ್ಸ್ ಗೋತಾ: ಕೇಂದ್ರಕ್ಕೆ ತೀವ್ರ ಮುಖಭಂಗ

By Srinath
|
Google Oneindia Kannada News

supreme-court-quash-all-122-2g-telecom-licenses
ನವದೆಹಲಿ, ಫೆ.2: 2ಜಿ ಹಗರಣ ಸಂಬಂಧ ಸುಪ್ರೀಂಕೋರ್ಟ್ ಇದೀಗ ತಾನೆ ಮಹತ್ವದ ತೀರ್ಪು ನೀಡಿದೆ. 2008ರ ಜನವರಿಯಿಂದೀಚೆಗೆ ದೂರಸಂಪರ್ಕ ಸೇವಾ ಕಂಪನಿಗಳಿಗೆ ನೀಡಿರುವ ತರಂಗಾತರಂಗ ಲೈಸೆನ್ಸುಗಳನ್ನು ತಕ್ಷಣ ರದ್ದುಪಡಿಸವಂತೆ ಆದೇಶಿಸಿದೆ. ಇದರಿಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಚಿದಂಬರಂ ತೀರ್ಪು ಶನಿವಾರಕ್ಕೆ: ಒಟ್ಟು 122 ಕಂಪನಿಗಳಿಗೆ ನೀಡಿರುವ 2ಜಿ ಲೈಸೆನ್ಸ್ ಕಾನೂನುಬಾಹಿರವಾಗಿದೆ ಎಂದು ಸ್ಪಷ್ಟವಾಗಿ ಹೇಳಿರುವ ಕೋರ್ಟ್, ತಕ್ಷಣ ಅದನ್ನು ರದ್ದುಪಡಿಸುವಂತೆ ಸೂಚಿಸಿದೆ.

ಇನ್ನು, ಗೃಹ ಸಚಿವ ಪಿ ಚಿದಂಬರಂ ಸ್ಪೆಕ್ಟ್ರಂ ದರ ನಿಗದಿಪಡಿಸುವಲ್ಲಿ ತಮ್ಮ ಕರಾಮತ್ತು ತೋರಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕೆ, ಬೇಡವೇ ಎಂಬುದನ್ನು ಸಿಬಿಐ ಕೋರ್ಟ್ ವ್ಯಾಪ್ತಿಗೆ ವರ್ಗಾಯಿಸಿದೆ. ಫೆ. 4ಕ್ಕೆ ಈ ಕುರಿತು ತೀರ್ಪು ಹೊರಬೀಳಲಿದೆ.

English summary
The Supreme Court has pronounced today (Feb 2) its judgement on the cancellation of the 2G licenses and has ordered that all 122 2G licenses granted post Jan 10, 2008 has been quashed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X