ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬ್ರಮಣ್ಯಸ್ವಾಮಿ ಕೊಲೆಗೆ ಸೋನಿಯಾ ಗಾಂಧಿ ಯತ್ನ

By Srinath
|
Google Oneindia Kannada News

ನವದೆಹಲಿ, ಫೆ.2: ಅತ್ತ 2ಜಿ ತರಂಗಾತರಂಗ ಲೈಸೆನ್ಸುಗಳನ್ನು ರದ್ದುಪಡಿಸಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಮರ್ಮಾಘಾತ ನೀಡಿರುವ ಹೊತ್ತಿನಲ್ಲೇ 2ಜಿ ಹಗರಣದ ವಿರುದ್ಧ ಹೋರಾಟ ನಡೆಸಿರುವ ಜನತಾಪಕ್ಷದ ಅಧ್ಯಕ್ಷ ಸುಮ್ರಮಣ್ಯಸ್ವಾಮಿ ಆಘಾತಕಾರಿ ಸಂಗತಿಯನ್ನು ಹೊರಹಾಕಿದ್ದಾರೆ. ಇದೀಗ ತಾನೇ ತಮ್ಮ ಸಾಮಾಜಿಕ ಅಂತರ್ಜಾಲ ತಾಣ ಟ್ವಿಟ್ಟರ್ ಖಾತೆಯ ಮೂಲಕ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಮೇಲೆ ಅವರು ಈ ಗುರುತರ ಆರೋಪ ಹೊರಿಸಿದ್ದಾರೆ.

'2006ರಲ್ಲಿ ಎರಡು ಬಾರಿ ಸೋನಿಯಾ ನನ್ನ ಹತ್ಯೆಗೆ ಯತ್ನಿಸಿದ್ದರು. ಒಮ್ಮೆ ಉತ್ತರಪ್ರದೇಶದ ಲಖ್ನೋದಲ್ಲಿ, ಮತ್ತೊಮ್ಮೆ ರಾಯ್ ಬರೇಲಿಯಲ್ಲಿ. ಇದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ. 6 ವರ್ಷಗಳ ಹಿಂದೆ ಈ ಹತ್ಯಾಯತ್ನಗಳು ನಡೆದಾಗ FIRಗಳನ್ನು ದಾಖಲಿಸಿದ್ದೇನೆ' ಎಂದು ಸ್ವಾಮಿ ಹೇಳಿದ್ದಾರೆ.

English summary
Janata Party President, Subramanian Swamy, who currently has grabbed all limelight over his fight against the government regarding 2G spectrum scam, rattled the nation with his tweets in his personal Twitter account. "I note your concern for my security.On 23/4/06 Sonia made her first two assassination attempts on me: in Rae Bareli and Lucknow. FIRs exists," says the tweet by Swamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X