ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿವಿಜಿ ರಸ್ತೆಗೆ ನುಗ್ಗಲಿವೆ BMTC ಬಸ್ಸುಗಳು
(BMTC ಬಸ್ಸಿಗೆ ಸಿಕ್ಕಿ Avenue Road ಪಡ್ಚ: ಇಲ್ಲಿ ಕ್ಲಿಕ್ ಮಾಡಿ)
ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೌತ್ ಕಮರ್ಷಿಯಲ್ ಸ್ಟ್ರೀಟ್ ಆಗಿ ರೂಪಾಂತರವಾಗಿರುವ ಡಿವಿಜಿ ರಸ್ತೆಯಲ್ಲಿ ಬಸ್ ಬಿಡಲು ಟ್ರಾಫಿಕ್ ಪೊಲೀಸರು ಮಂತ್ರಾಲೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ಅವೆನ್ಯೂ ರೋಡಿಗೆ ಹೋಲಿಸಿದಲ್ಲಿ ಡಿವಿಜಿ ರೋಡ್ ಅತ್ಯಂತ ಸುವಿಶಾಲವಾಗಿದೆ. ಅಲ್ಲಿ ಬಸ್ ಓಡಾಡಲು ಅಡ್ಡಿಯೇನು ಇಲ್ಲ.
ಅತ್ತ ಬಸವನಗುಡಿ ಪೊಲೀಸ್ ಠಾಣೆ ಎದುರು ಠಾಗೋರ್ ಸರ್ಕಲ್ ಅಂಡರ್ ಪಾಸ್ ಕಾಮಗಾರಿ ಇನ್ನು ಯಾವ ಕಾಲಕ್ಕೆ ಮುಗಿಯುತ್ತೋ ಅಲ್ಲಿವರೆಗೂ ಪ್ರಯೋಗಾರ್ಥವಾಗಿ ಡಿವಿಜಿ ನಡು ರೋಡಿನಲ್ಲೇ ಬಸ್ ಓಡಿಸಿ' ಎಂದು ಟ್ರಾಫಿಕ್ ಪೊಲೀಸ್ ಆಯುಕ್ತ ಡಾ. ಸಲೀಂ ಅವರು ಬಿಎಂಟಿಸಿಗೆ ಸದ್ಯದಲ್ಲೇ ಒಲವಿನ ಓಲೆ ಕಳಿಸುವ ಲಕ್ಷಣಗಳು ಹೆಚ್ಚಾಗಿವೆ.
Comments
ಟ್ರಾಫಿಕ್ ಜಾಮ್ ಬಿಎಂಟಿಸಿ ಗಾಂಧಿಬಜಾರ್ ವಿವಾದ ಬಸವನಗುಡಿ ವಕೀಲರು ಬೆಂಗಳೂರು ಬಿಬಿಎಂಪಿ ಶಂಭೋ ಶಂಕರ ಬೆಂಗಳೂರು ಪೊಲೀಸ್ basavangudi gandhi bazaar bangalore bbmp police traffic jam shambho shankara
English summary
The Bangalore Additional Commissioner of Police (Traffic) M A Saleem who is all set to ply BMTC buses on all roads including the snaking Avenue Road is about to run BMTC buses on DVG Road - Basavangudi also.